ಶುಕ್ರವಾರ, 4 ಜುಲೈ 2025
×
ADVERTISEMENT

Rafael Deal

ADVERTISEMENT

ಭಾರತದಲ್ಲೇ ತಯಾರಾಗಲಿದೆ ರಫೇಲ್‌ ಯುದ್ಧವಿಮಾನದ ಚೌಕಟ್ಟು

Dassault Aviation India Deal ಭಾರತದಲ್ಲಿ ರಫೇಲ್ ಯುದ್ಧವಿಮಾನಗಳ ಚೌಕಟ್ಟು ತಯಾರಿಕೆಗೆ ಡಸಾಲ್ಟ್ ಎವಿಯೇಶನ್ ಹಾಗೂ ಟಾಟಾ ಸಮ್ಮಿಶ್ರಿತ ಒಪ್ಪಂದ
Last Updated 5 ಜೂನ್ 2025, 13:39 IST
ಭಾರತದಲ್ಲೇ ತಯಾರಾಗಲಿದೆ ರಫೇಲ್‌ ಯುದ್ಧವಿಮಾನದ ಚೌಕಟ್ಟು

ಫ್ರಾನ್ಸ್‌ನಿಂದ 26 ರಫೇಲ್ ಜೆಟ್ ಖರೀದಿಗೆ ಆರಂಭಿಕ ಅನುಮೋದನೆ: ವರದಿ

ನವದೆಹಲಿ: ಫ್ರಾನ್ಸ್‌ ದೇಶಕ್ಕೆ ಪ್ರಧಾನಿ ಮೋದಿ ಭೇಟಿ ನೀಡುತ್ತಿರುವ ಬೆನ್ನಲ್ಲೇ ಭಾರತೀಯ ನೌಕಾಪಡೆಗೆ 26 ರಫೇಲ್ ಯುದ್ಧ ವಿಮಾನಗಳು ಮತ್ತು 3 ಸ್ಕಾರ್ಪಿಯನ್ ದರ್ಜೆಯ ಜಲಾಂತರ್ಗಾಮಿ ನೌಕೆಗಳ ಖರೀದಿಗೆ ರಕ್ಷಣಾ ಇಲಾಖೆಯು ಆರಂಭಿಕ ಅನುಮೋದನೆ ನೀಡಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
Last Updated 13 ಜುಲೈ 2023, 10:07 IST
ಫ್ರಾನ್ಸ್‌ನಿಂದ 26 ರಫೇಲ್ ಜೆಟ್ ಖರೀದಿಗೆ ಆರಂಭಿಕ ಅನುಮೋದನೆ: ವರದಿ

ರಫೇಲ್‌ ಲ್ಯಾಂಡ್‌ ಆಗಿದೆ; ರಾಹುಲ್‌ ಇನ್ನೂ ಹಾರಾಟ ಆರಂಭಿಸಿಲ್ಲ: ರಾಜನಾಥ್‌ ಸಿಂಗ್‌

ಕಾಂಗ್ರೆಸ್‌ ಪಕ್ಷವು ಭ್ರಷ್ಟಾಚಾರವನ್ನು ಸಾಂಸ್ಥೀಕರಣಗೊಳಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಆರೋಪಿಸಿದ್ದಾರೆ.
Last Updated 2 ಸೆಪ್ಟೆಂಬರ್ 2021, 11:35 IST
ರಫೇಲ್‌ ಲ್ಯಾಂಡ್‌ ಆಗಿದೆ; ರಾಹುಲ್‌ ಇನ್ನೂ ಹಾರಾಟ ಆರಂಭಿಸಿಲ್ಲ: ರಾಜನಾಥ್‌ ಸಿಂಗ್‌

ಜೆಪಿಸಿ ತನಿಖೆಗೆ ಕೇಂದ್ರ ಸರ್ಕಾರ ಏಕೆ ಒಪ್ಪುತ್ತಿಲ್ಲ? ರಾಹುಲ್ ವಾಗ್ದಾಳಿ

ರಫೇಲ್ ಒಪ್ಪಂದ
Last Updated 5 ಜುಲೈ 2021, 2:24 IST
ಜೆಪಿಸಿ ತನಿಖೆಗೆ ಕೇಂದ್ರ ಸರ್ಕಾರ ಏಕೆ ಒಪ್ಪುತ್ತಿಲ್ಲ? ರಾಹುಲ್ ವಾಗ್ದಾಳಿ

ರಫೇಲ್‌ಗೆ ’ಶಸ್ತ್ರ ಪೂಜೆ’ಯ ‘ನಾಟಕ’ದ ಅಗತ್ಯವಿರಲಿಲ್ಲ: ಮಲ್ಲಿಕಾರ್ಜುನ ಖರ್ಗೆ 

ರಫೇಲ್‌ ಯುದ್ಧವಿಮಾನಕ್ಕೆ ’ಶಸ್ತ್ರ ಪೂಜೆ‘ ಸಲ್ಲಿಸಿ ನಾಟಕ ಮಾಡುವ ಅಗತ್ಯವಿರಲಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಮಲ್ಲಿಕಾರ್ಜುನ ಖರ್ಗೆ ಟೀಕೆ ಮಾಡಿದ್ದಾರೆ.
Last Updated 9 ಅಕ್ಟೋಬರ್ 2019, 10:37 IST
ರಫೇಲ್‌ಗೆ ’ಶಸ್ತ್ರ ಪೂಜೆ’ಯ ‘ನಾಟಕ’ದ ಅಗತ್ಯವಿರಲಿಲ್ಲ: ಮಲ್ಲಿಕಾರ್ಜುನ ಖರ್ಗೆ 

ರಫೇಲ್‌: ಪಿಎಸಿ ಪರಿಶೀಲನೆಗೆ

ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿ ನರೇಂದ್ರ ಮೋದಿ ನೇತೃತ್ವದ ಹಿಂದಿನ ಸರ್ಕಾರದಿಂದ ಯಾವುದೇ ಲೋಪ ಆಗಿಲ್ಲ ಎಂದು ಮಹಾಲೇಖಪಾಲರು (ಸಿಎಜಿ) ವರದಿ ನೀಡಿದ್ದರು. ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು (ಪಿಎಸಿ) ಇದನ್ನು ಪರಿಶೀಲನೆಗೆ ಒಳಪಡಿಸಲಿದೆ.
Last Updated 29 ಆಗಸ್ಟ್ 2019, 18:28 IST
ರಫೇಲ್‌: ಪಿಎಸಿ ಪರಿಶೀಲನೆಗೆ

ಅಯೋಧ್ಯೆ, ರಫೇಲ್ ಪ್ರಕರಣ ವಿಚಾರಣೆಗೆ

ರಜೆಯ ಬಳಿಕ ಜುಲೈ 1ರಿಂದ ಸುಪ್ರೀಂಕೋರ್ಟ್ ಕಲಾಪಗಳು ಪುನರಾರಂಭ
Last Updated 29 ಜೂನ್ 2019, 20:15 IST
ಅಯೋಧ್ಯೆ, ರಫೇಲ್ ಪ್ರಕರಣ ವಿಚಾರಣೆಗೆ
ADVERTISEMENT

ಹೊಸ ಅಧ್ಯಕ್ಷರನ್ನು ಪಕ್ಷವೇ ಆಯ್ಕೆ ಮಾಡಲಿ: ರಾಹುಲ್‌

‘ಕಾಂಗ್ರೆಸ್‌ ಪಕ್ಷದ ನೂತನ ಅಧ್ಯಕ್ಷರ ಆಯ್ಕೆಯಲ್ಲಿ ನಾನು ಯಾವುದೇ ಪಾತ್ರ ವಹಿಸುವುದಿಲ್ಲ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಅಧ್ಯಕ್ಷ ಸ್ಥಾನದಿಂದ ಹೊರನಡೆಯುವ ನಿರ್ಧಾರ ಅಚಲ ಎಂಬ ಸಂದೇಶವನ್ನೂ ಮುಖಂಡರಿಗೆ ರವಾನಿಸಿದ್ದಾರೆ.
Last Updated 20 ಜೂನ್ 2019, 20:25 IST
ಹೊಸ ಅಧ್ಯಕ್ಷರನ್ನು ಪಕ್ಷವೇ ಆಯ್ಕೆ ಮಾಡಲಿ: ರಾಹುಲ್‌

ರಫೇಲ್‌ ಖರೀದಿಗೆ ಅಡ್ಡಿ ಬೇಡ’

ಫ್ರಾನ್ಸ್‌ನಲ್ಲಿ ವಾಯು ಪಡೆ ಯೋಧರಿಗೆ ತರಬೇತಿ: ಕೇಂದ್ರ
Last Updated 25 ಮೇ 2019, 19:38 IST
fallback

ರಫೇಲ್‌: ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ಇದೇ 10ಕ್ಕೆ

ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದದ ಹಗರಣ
Last Updated 6 ಮೇ 2019, 18:43 IST
ರಫೇಲ್‌: ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ಇದೇ 10ಕ್ಕೆ
ADVERTISEMENT
ADVERTISEMENT
ADVERTISEMENT