ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Rafael Nadal

ADVERTISEMENT

Paris Olympics | ಜೊಕೊವಿಚ್‌ಗೆ ಮಣಿದ ನಡಾಲ್‌

ಮೂರನೇ ಸುತ್ತಿಗೆ ಸರ್ಬಿಯಾದ ಆಟಗಾರ l ಶ್ವಾಂಟೆಕ್‌, ಕೊಕೊ ಮುನ್ನಡೆ
Last Updated 30 ಜುಲೈ 2024, 0:00 IST
Paris Olympics | ಜೊಕೊವಿಚ್‌ಗೆ ಮಣಿದ ನಡಾಲ್‌

ಪ್ಯಾರಿಸ್ ಒಲಿಂಪಿಕ್: 2ನೇ ಸುತ್ತಿನಲ್ಲಿ ಜೊಕೊವಿಚ್, ನಡಾಲ್ ಮುಖಾಮುಖಿ ಸಾಧ್ಯತೆ

ಟೆನಿಸ್‌ ಲೋಕದ ಅಗ್ರ ಶ್ರೇಯಾಂಕಿತ ಆಟಗಾರರಾದ ನೊವಾಕ್‌ ಜೊಕೊವಿಚ್ ಹಾಗೂ ರಫೇಲ್‌ ನಡಾಲ್‌ ಅವರು ಪ್ಯಾರಿಸ್‌ ಒಲಿಂಪಿಕ್‌ ಟೆನಿಸ್‌ ಟೂರ್ನಿಯ ಎರಡನೇ ಸುತ್ತಿನಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಇದೆ.
Last Updated 25 ಜುಲೈ 2024, 10:38 IST
ಪ್ಯಾರಿಸ್ ಒಲಿಂಪಿಕ್: 2ನೇ ಸುತ್ತಿನಲ್ಲಿ ಜೊಕೊವಿಚ್, ನಡಾಲ್ ಮುಖಾಮುಖಿ ಸಾಧ್ಯತೆ

ನಾರ್ಡಿಯಾ ಓಪನ್‌ ಟೆನಿಸ್‌ ಟೂರ್ನಿ: ಫೈನಲ್‌ನಲ್ಲಿ ನಡಾಲ್‌ಗೆ ನಿರಾಸೆ

ಸ್ಪೇನ್‌ನ ರಫೆಲ್‌ ನಡಾಲ್‌ ಅವರು ನಾರ್ಡಿಯಾ ಓಪನ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನ ಫೈನಲ್‌ನಲ್ಲಿ ನಿರಾಸೆ ಅನುಭವಿಸಿದರು.
Last Updated 21 ಜುಲೈ 2024, 19:42 IST
ನಾರ್ಡಿಯಾ ಓಪನ್‌ ಟೆನಿಸ್‌ ಟೂರ್ನಿ: ಫೈನಲ್‌ನಲ್ಲಿ ನಡಾಲ್‌ಗೆ ನಿರಾಸೆ

ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿ: ರಫೆಲ್‌ ನಡಾಲ್‌ ನಿರ್ಗಮನ

ರೋಲಂಡ್‌ ಗ್ಯಾರೋಸ್‌ನಲ್ಲಿ ಗೆಲುವಿನ ಹಲವು ದಾಖಲೆಗಳನ್ನು ಸ್ಥಾಪಿಸಿದ್ದ ಸ್ಪೇನ್‌ನ ರಫೆಲ್ ನಡಾಲ್ ಅವರ ಬಹುತೇಕ ಕೊನೆಯ ಫ್ರೆಂಚ್‌ ಓಪನ್ ಟೂರ್ನಿ ಸೋಮವಾರ ಮೊದಲ ಸುತ್ತಿನ ಸೋಲಿನೊಂದಿಗೆ ಅಂತ್ಯಗೊಂಡಿತು.
Last Updated 28 ಮೇ 2024, 0:05 IST
ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿ: ರಫೆಲ್‌ ನಡಾಲ್‌ ನಿರ್ಗಮನ

ಫ್ರೆಂಚ್‌ ಓಪನ್ ಟೆನಿಸ್ ಟೂರ್ನಿ ಇಂದಿನಿಂದ: ಭಾವನಾತ್ಮಕ ವಿದಾಯಕ್ಕೆ ಸಜ್ಜಾದ ನಡಾಲ್

ಸ್ಪೇನ್‌ನ ಮಹಾನ್‌ ಆಟಗಾರ ರಫೇಲ್ ನಡಾಲ್ ಅವರು ರೋಲಂಡ್‌ ಗ್ಯಾರೋಸ್‌ನಲ್ಲಿ ಬಹುತೇಕ ಕೊನೆಯ ಬಾರಿ ಆಡಲಿದ್ದಾರೆ. ಭಾನುವಾರ ಆರಂಭವಾಗುವ ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿ ಅವರ 14 ಸಿಂಗಲ್ಸ್‌ ಪ್ರಶಸ್ತಿಗಳ ಸಾಲಿಗೆ ಇನ್ನೊಂದು ಸೇರುವ ಸಾಧ್ಯತೆ ಕ್ಷೀಣ.
Last Updated 25 ಮೇ 2024, 23:30 IST
ಫ್ರೆಂಚ್‌ ಓಪನ್ ಟೆನಿಸ್ ಟೂರ್ನಿ ಇಂದಿನಿಂದ: ಭಾವನಾತ್ಮಕ ವಿದಾಯಕ್ಕೆ ಸಜ್ಜಾದ ನಡಾಲ್

French Open: ನಡಾಲ್ ವಿರುದ್ಧ ಇನ್ನೊಂದು ಸಲ ಆಡಬೇಕು: ಜೊಕೊವಿಚ್

ಸರ್ಬಿಯಾದ ನೊವಾಕ್ ಜೊಕೊವಿಚ್ ಅವರು, 2024ರ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಸ್ಪೇನ್‌ನ ರಫೆಲ್ ನಡಾಲ್ ವಿರುದ್ಧ ಇನ್ನೊಂದು ಸಲ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
Last Updated 7 ಏಪ್ರಿಲ್ 2024, 4:40 IST
French Open: ನಡಾಲ್ ವಿರುದ್ಧ ಇನ್ನೊಂದು ಸಲ ಆಡಬೇಕು: ಜೊಕೊವಿಚ್

ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿ: ಗಾಯಗೊಂಡಿರುವ ರಫೆಲ್‌ ನಡಾಲ್ ಅಲಭ್ಯ  

ಸ್ಪೇನ್‌ನ ರಫೆಲ್ ನಡಾಲ್ ಅವರು ಒಂದು ವರ್ಷದ ಬಳಿಕ ಬ್ರಿಸ್ಬೇನ್‌ ಇಂಟರ್‌ನ್ಯಾಷನಲ್ ಟೂರ್ನಿಯ ಮೂಲಕ ಟೆನಿಸ್‌ಗೆ ಪುನರಾಗಮನ ಮಾಡಿದ್ದರು. ಆದರೆ ಅವರು ಈಗ ಮತ್ತೆ ಗಾಯದ ಸಮಸ್ಯೆಯಿಂದಾಗಿ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.
Last Updated 7 ಜನವರಿ 2024, 13:57 IST
ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿ: ಗಾಯಗೊಂಡಿರುವ ರಫೆಲ್‌ ನಡಾಲ್ ಅಲಭ್ಯ  
ADVERTISEMENT

ಬ್ರಿಸ್ಬೇನ್ ಇಂಟರ್‌ನ್ಯಾಷನಲ್‌ ಟೂರ್ನಿ: ನಡಾಲ್‌ ಪರಾಭವ

ಪುನರಾಗಮದ ಟೂರ್ನಿಯಲ್ಲಿ ಸ್ಪೇನ್‌ನ ರಫೆಲ್‌ ನಡಾಲ್ ಅವರು ಶುಕ್ರವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಜೋರ್ಡಾನ್‌ ಥಾಂಪ್ಸನ್‌ ವಿರುದ್ಧ ಸೋತರು. ಇದರೊಂದಿಗೆ ಮೂರು ಪಂದ್ಯಗಳ ಅಂಕಗಳನ್ನು ಕಳೆದುಕೊಂಡಿದ್ದಾರೆ.
Last Updated 5 ಜನವರಿ 2024, 16:10 IST
ಬ್ರಿಸ್ಬೇನ್ ಇಂಟರ್‌ನ್ಯಾಷನಲ್‌ ಟೂರ್ನಿ: ನಡಾಲ್‌ ಪರಾಭವ

ಬ್ರಿಸ್ಬೇನ್: ಕ್ವಾರ್ಟರ್‌ಗೆ ರಫೆಲ್‌ ನಡಾಲ್

ಸ್ಪೇನ್‌ನ ರಫೆಲ್‌ ನಡಾಲ್‌ ಅವರು ಬ್ರಿಸ್ಬೇನ್ ಇಂಟರ್‌ನ್ಯಾಷನಲ್‌ ಟೆನಿಸ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.
Last Updated 4 ಜನವರಿ 2024, 23:13 IST
ಬ್ರಿಸ್ಬೇನ್: ಕ್ವಾರ್ಟರ್‌ಗೆ ರಫೆಲ್‌ ನಡಾಲ್

2024ರಲ್ಲಿ ಟೆನಿಸ್‌ಗೆ ವಿದಾಯದ ಕುರಿತು ನಡಾಲ್ ಹೇಳಿದ್ದೇನು?

2024ರ ಆವೃತ್ತಿಯ ಬಳಿಕ ಟೆನಿಸ್‌ಗೆ ವಿದಾಯ ಹಾಡುವರೇ ಎಂಬುದನ್ನು ಈಗಾಗಲೇ ಹೇಳಲು ಸಾಧ್ಯವಿಲ್ಲ ಸ್ಪೇನ್‌ನ ರಫೆಲ್‌ ನಡಾಲ್‌ ಸ್ಪಷ್ಟಪಡಿಸಿದ್ದಾರೆ.
Last Updated 8 ಡಿಸೆಂಬರ್ 2023, 3:06 IST
2024ರಲ್ಲಿ ಟೆನಿಸ್‌ಗೆ ವಿದಾಯದ ಕುರಿತು ನಡಾಲ್ ಹೇಳಿದ್ದೇನು?
ADVERTISEMENT
ADVERTISEMENT
ADVERTISEMENT