ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Rafale

ADVERTISEMENT

ಫ್ರಾನ್ಸ್‌ನಿಂದ ರಫೇಲ್‌ ಖರೀದಿ: ಅಂತಿಮಗೊಳ್ಳದ ದರ ವಿವರ

ರಫೇಲ್–ಎಂ ಯುದ್ಧವಿಮಾನಗಳು ಹಾಗೂ ಸ್ಕಾರ್ಪೀನ್ ಜಲಾಂತರ್ಗಾಮಿಗಳ ಖರೀದಿಗೆ ಸಂಬಂಧಿಸಿದಂತೆ ದರ ಹಾಗೂ ತಾಂತ್ರಿಕ–ವ್ಯವಹಾರದ ವಿವರಗಳು ಇನ್ನೂ ಅಂತಿಮಗೊಂಡಿಲ್ಲ ಎಂದು ಮೂಲಗಳು ಮಂಗಳವಾರ ಹೇಳಿವೆ.
Last Updated 18 ಜುಲೈ 2023, 11:22 IST
ಫ್ರಾನ್ಸ್‌ನಿಂದ ರಫೇಲ್‌ ಖರೀದಿ: ಅಂತಿಮಗೊಳ್ಳದ ದರ ವಿವರ

ನೌಕಾಪಡೆಗೆ 26 ರಫೇಲ್‌ ಖರೀದಿಗೆ ಅಸ್ತು: ಕೇಂದ್ರ ಸರ್ಕಾರ ಮಾಹಿತಿ

ಭಾರತೀಯ ನೌಕಾಪಡೆಗೆ ಹೊಸ ಪೀಳಿಗೆಯ 26 ರಫೇಲ್ ಜೆಟ್‌ಗಳ ಖರೀದಿಗೆ ಕೇಂದ್ರ ಸರ್ಕಾರವು ಅಧಿಕೃತವಾಗಿ ಮುದ್ರೆ ಒತ್ತಿದೆ ಎಂದು ಫ್ರಾನ್ಸ್‌ನ ಫೈಟರ್‌ ಜೆಟ್ ರಫೇಲ್‌ ತಯಾರಿಕಾ ಕಂಪನಿಯಾದ ಡಸಾಲ್ಟ್‌ ಏವಿಯೇಷನ್‌ ಶನಿವಾರ ದೃಢಪಡಿಸಿದೆ.
Last Updated 15 ಜುಲೈ 2023, 12:26 IST
ನೌಕಾಪಡೆಗೆ 26 ರಫೇಲ್‌ ಖರೀದಿಗೆ ಅಸ್ತು:  ಕೇಂದ್ರ ಸರ್ಕಾರ ಮಾಹಿತಿ

ರಫೇಲ್: ಎಂಬಿಡಿಎಗೆ ₹8.54 ಕೋಟಿ ದಂಡ

ರಫೇಲ್‌ ಯುದ್ಧವಿಮಾನ ಪೂರೈಕೆ ಒಪ್ಪಂದದ ಅಡಿ, ಯುರೋಪಿನ ಕ್ಷಿಪಣಿ ಅಭಿವೃದ್ಧಿ ಸಂಸ್ಥೆ ಎಂಬಿಡಿಎಗೆ ರಕ್ಷಣಾ ಸಚಿವಾಲಯವು ₹8.54 ಕೋಟಿ (10 ಲಕ್ಷ ಯೂರೊ) ದಂಡ ವಿಧಿಸಿದೆ.
Last Updated 22 ಡಿಸೆಂಬರ್ 2021, 19:31 IST
ರಫೇಲ್: ಎಂಬಿಡಿಎಗೆ ₹8.54 ಕೋಟಿ ದಂಡ

ಫ್ರಾನ್ಸ್‌ನಲ್ಲಿ ‘ಅಕ್ರಮ’ದ ತನಿಖೆ: ಕೇಂದ್ರ ಸರ್ಕಾರದ ಮೌನವೇಕೆ?: ಕಾಂಗ್ರೆಸ್‌

ಕೇಂದ್ರದ ನಡೆ ಕುರಿತು ಪ್ರಶ್ನೆ
Last Updated 4 ಜುಲೈ 2021, 19:41 IST
ಫ್ರಾನ್ಸ್‌ನಲ್ಲಿ ‘ಅಕ್ರಮ’ದ ತನಿಖೆ: ಕೇಂದ್ರ ಸರ್ಕಾರದ ಮೌನವೇಕೆ?: ಕಾಂಗ್ರೆಸ್‌

ಪ್ರಚಲಿತ Podcast: ಮುಗಿಯದ ರಫೇಲ್‌ ರಗಳೆ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 15 ಏಪ್ರಿಲ್ 2021, 3:01 IST
ಪ್ರಚಲಿತ Podcast: ಮುಗಿಯದ ರಫೇಲ್‌ ರಗಳೆ

ಭಾರತಕ್ಕೆ ಬಂದಿಳಿದ ಮೂರು ರಫೇಲ್ ಯುದ್ಧ ವಿಮಾನಗಳು

ಫ್ರಾನ್ಸ್ ಜೊತೆ ಮಾಡಿಕೊಂಡಿರುವ ಯುದ್ಧ ವಿಮಾನ ಖರೀದಿ ಒಪ್ಪಂದದ ಅನ್ವಯ ನಾಲ್ಕನೇ ಬ್ಯಾಚ್‌ನ ಮೂರು ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಬಂದಿಳಿದಿವೆ.
Last Updated 1 ಏಪ್ರಿಲ್ 2021, 1:40 IST
ಭಾರತಕ್ಕೆ ಬಂದಿಳಿದ ಮೂರು ರಫೇಲ್ ಯುದ್ಧ ವಿಮಾನಗಳು

ಭಾರತದತ್ತ ಬರುತ್ತಿದೆ ರಫೇಲ್: ಟ್ವೀಟ್ ಮಾಡಿ ಹರ್ಷ ಹಂಚಿಕೊಂಡ ರಾಯಭಾರ ಕಚೇರಿ

ರಫೇಲ್ ತಂಡವನ್ನು ಸೇರಿಕೊಳ್ಳಲಿರುವ ಮೂರು ಯುದ್ಧವಿಮಾನಗಳು ಫ್ರಾನ್ಸ್‌ನಿಂದ ಹೊರಟಿವೆ..
Last Updated 31 ಮಾರ್ಚ್ 2021, 14:20 IST
ಭಾರತದತ್ತ ಬರುತ್ತಿದೆ ರಫೇಲ್: ಟ್ವೀಟ್ ಮಾಡಿ ಹರ್ಷ ಹಂಚಿಕೊಂಡ ರಾಯಭಾರ ಕಚೇರಿ
ADVERTISEMENT

ಮಾರ್ಚ್‌ 31ಕ್ಕೆ ಭಾರತ ತಲುಪಲಿವೆ ಇನ್ನೂ 3 ರಫೇಲ್ ಯುದ್ಧ ವಿಮಾನ

ಫ್ರಾನ್ಸ್‌ ಜತೆ ಮಾಡಿಕೊಂಡಿರುವ ಯುದ್ಧ ವಿಮಾನ ಖರೀದಿ ಒಪ್ಪಂದದ ಅನ್ವಯ ಮೂರು ರಫೇಲ್ ಜೆಟ್‌ಗಳು ಇದೇ 31 (ಬುಧವಾರ) ಭಾರತ ತಲುಪಲಿವೆ.
Last Updated 29 ಮಾರ್ಚ್ 2021, 12:51 IST
ಮಾರ್ಚ್‌ 31ಕ್ಕೆ ಭಾರತ ತಲುಪಲಿವೆ ಇನ್ನೂ 3 ರಫೇಲ್ ಯುದ್ಧ ವಿಮಾನ

ಮಾಸಾಂತ್ಯಕ್ಕೆ ಇನ್ನೂ ಮೂರು ರಫೇಲ್‌ ಭಾರತಕ್ಕೆ: ವಾಯುಪಡೆ ಮುಖ್ಯಸ್ಥ

‘ಈಗಾಗಲೇ ಎಂಟು ರಫೇಲ್‌ ಯುದ್ಧ ವಿಮಾನಗಳು ಭಾರತಕ್ಕೆ ಆಗಮಿಸಿದ್ದು, ಇನ್ನೂ ಮೂರು ಯುದ್ಧವಿಮಾನಗಳು ಮಾಸಾಂತ್ಯದೊಳಗೆ ಆಗಮಿಸುವ ಸಾಧ್ಯತೆ ಇದೆ’ ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ರಾಕೇಶ್‌ ಕುಮಾರ್‌ ಸಿಂಗ್‌ ಭದೌರಿಯಾ ಶನಿವಾರ ಹೇಳಿದರು.
Last Updated 23 ಜನವರಿ 2021, 16:35 IST
ಮಾಸಾಂತ್ಯಕ್ಕೆ ಇನ್ನೂ ಮೂರು ರಫೇಲ್‌ ಭಾರತಕ್ಕೆ: ವಾಯುಪಡೆ ಮುಖ್ಯಸ್ಥ

ವೈಮಾನಿಕ ಕವಾಯತಿನಲ್ಲಿ ರಫೇಲ್‌ ಪ್ರದರ್ಶನ

ಫ್ರಾನ್ಸ್‌ನ ವಾಯುಪಡೆ ಹಾಗೂ ಸ್ಪೇಸ್‌ ಫೋರ್ಸ್‌ ಜೊತೆಗೂಡಿ ಜೋಧ್‌ಪುರದಲ್ಲಿ ಭಾರತೀಯ ವಾಯುಪಡೆಯು ನಡೆಸುತ್ತಿರುವ ‘ಎಕ್ಸ್‌–ಡೆಸರ್ಟ್‌ನೈಟ್‌21’ ವೈಮಾನಿಕ ಕವಾಯತಿನಲ್ಲಿ ಭಾರತೀಯ ವಾಯುಪಡೆಯ ರಫೇಲ್‌, ಸುಖೋಯ್‌, ಮಿರಾಜ್‌ 2000 ಯುದ್ಧ ವಿಮಾನಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಿದವು.
Last Updated 22 ಜನವರಿ 2021, 16:48 IST
ವೈಮಾನಿಕ ಕವಾಯತಿನಲ್ಲಿ ರಫೇಲ್‌ ಪ್ರದರ್ಶನ
ADVERTISEMENT
ADVERTISEMENT
ADVERTISEMENT