ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Rafale Scam

ADVERTISEMENT

ಫ್ರಾನ್ಸ್‌ ರಕ್ಷಣಾ ಕಚೇರಿಗೆ ಅಂಬಾನಿ ಭೇಟಿ

ಏರ್‌ಬಸ್‌ನ ಆಂತರಿಕ ಇಮೇಲ್‌ನಲ್ಲಿ ಉಲ್ಲೇಖ
Last Updated 13 ಫೆಬ್ರುವರಿ 2019, 1:32 IST
ಫ್ರಾನ್ಸ್‌ ರಕ್ಷಣಾ ಕಚೇರಿಗೆ ಅಂಬಾನಿ ಭೇಟಿ

ಸುಳ್ಳು ಹೇಳುತ್ತಿದ್ದಾರೆ ವಾಯುಪಡೆ ಮುಖ್ಯಸ್ಥರು: ವೀರಪ್ಪ ಮೊಯಿಲಿ

‘ವಾಯುಪಡೆ ಮುಖ್ಯಸ್ಥ ರಫೇಲ್‌ ಖರೀದಿ ಬಗ್ಗೆ ಸತ್ಯವನ್ನು ಮರೆಮಾಚಿ ಸುಳ್ಳು ಹೇಳುತ್ತಿದ್ದಾರೆ‘ ಎಂದು ಬಿ.ಎಸ್‌.ಧನೋವಾ ವಿರುದ್ಧ ಕಾಂಗ್ರೆಸ್‌ ಮುಖಂಡ ವೀರಪ್ಪ ಮೊಯಿಲಿ ವಾಗ್ದಾಳಿ ನಡೆಸಿದ್ದಾರೆ.
Last Updated 21 ಡಿಸೆಂಬರ್ 2018, 6:47 IST
ಸುಳ್ಳು ಹೇಳುತ್ತಿದ್ದಾರೆ ವಾಯುಪಡೆ ಮುಖ್ಯಸ್ಥರು: ವೀರಪ್ಪ ಮೊಯಿಲಿ

ರಫೇಲ್ ಖರೀದಿ ಒಪ್ಪಂದ : ನಾಳೆ ವಿಚಾರಣೆ

ಸುಪ್ರೀಂಕೋರ್ಟ್‌ಗೆ ಎಎಪಿ: ಎಸ್‌ಐಟಿ ತನಿಖೆಗೆ ಒತ್ತಾಯ
Last Updated 8 ಅಕ್ಟೋಬರ್ 2018, 20:41 IST
ರಫೇಲ್ ಖರೀದಿ ಒಪ್ಪಂದ : ನಾಳೆ ವಿಚಾರಣೆ

ರಫೆಲ್ ವಿಮಾನ ಖರೀದಿ; ತನಿಖೆಗೆ ಆಗ್ರಹ

ರಫೆಲ್ ಯುದ್ಧ ವಿಮಾನಗಳ ಖರೀದಿಯಲ್ಲಿ ಹಗರಣ ನಡೆದಿದ್ದು, ತನಿಖೆಗೆ ಸಂಸತ್ತಿನ ಜಂಟಿ ಸದನ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ಕಾರ್ಯಕರ್ತರು ಮೈಸೂರು ಬ್ಯಾಂಕ್ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
Last Updated 27 ಸೆಪ್ಟೆಂಬರ್ 2018, 20:45 IST
ರಫೆಲ್ ವಿಮಾನ ಖರೀದಿ; ತನಿಖೆಗೆ ಆಗ್ರಹ

ರಫೇಲ್‌ ಒಪ್ಪಂದ: ಒಲಾಂಡ್ ಸಂಗಾತಿ ಸಿನಿಮಾಕ್ಕೆ 14 ಲಕ್ಷ ಯುರೋ ನೀಡಿದ್ದ ರಿಲಯನ್ಸ್‌

ಸಿನಿಮಾ ನಿರ್ಮಾಣಕ್ಕೆ ಹಣ ನೀಡಿದ್ದಾಗಿ ರಿಲಯನ್ಸ್‌ ಎಂಟರ್‌ಟೈನ್‌ಮೆಂಟ್‌ ಪ್ರಕಟಣೆ
Last Updated 27 ಸೆಪ್ಟೆಂಬರ್ 2018, 14:41 IST
ರಫೇಲ್‌ ಒಪ್ಪಂದ: ಒಲಾಂಡ್ ಸಂಗಾತಿ ಸಿನಿಮಾಕ್ಕೆ 14 ಲಕ್ಷ ಯುರೋ ನೀಡಿದ್ದ ರಿಲಯನ್ಸ್‌

‘ಭಾರತದ ಕಮಾಂಡರ್‌ ಇನ್‌ ಥೀಫ್‌’–ಹೀಗೆಂದು ಮೋದಿಗೆ ಹೀಗಳೆದ ರಾಹುಲ್‌ ಗಾಂಧಿ

ಫ್ರಾನ್ಸ್‌ನ ಯೂಟೂಬ್‌ ಚಾನಲ್‌ ಬ್ರೂಟ್‌ ಒರಿಜಿನಲ್‌ನ ವರದಿಯನ್ನು ಶೇರ್‌ ಮಾಡಿ, ‘ಭಾರತದ ಕಮಾಂಡರ್‌ ಇನ್‌ ಥೀಫ್‌’ ಕುರಿತ ಕಹಿ ಸತ್ಯ ಎಂದು ಬರೆದುಕೊಂಡಿದ್ದಾರೆ. ಒಲಾಂಡ್‌ ಅವರೊಂದಿಗೆ ನಡೆಸಿರುವ ಸಂದರ್ಶನ ಆಯ್ದ ಭಾಗವೂ ಆ ವಿಡಿಯೊದಲ್ಲಿದೆ.
Last Updated 24 ಸೆಪ್ಟೆಂಬರ್ 2018, 12:33 IST
‘ಭಾರತದ ಕಮಾಂಡರ್‌ ಇನ್‌ ಥೀಫ್‌’–ಹೀಗೆಂದು ಮೋದಿಗೆ ಹೀಗಳೆದ ರಾಹುಲ್‌ ಗಾಂಧಿ

ರಫೇಲ್‌: ಕೇಂದ್ರ–ಕಾಂಗ್ರೆಸ್‌ ಮತ್ತೆ ಜಟಾಪಟಿ

ಎಚ್‌ಎಎಲ್‌ ಹೊರಗಿಟ್ಟದ್ದು ಯುಪಿಎ: ನಿರ್ಮಲಾ l ಖರೀದಿ ದರ ಬಹಿರಂಗಪಡಿಸಿ: ಆಂಟನಿ ಒತ್ತಾಯ
Last Updated 18 ಸೆಪ್ಟೆಂಬರ್ 2018, 17:09 IST
ರಫೇಲ್‌: ಕೇಂದ್ರ–ಕಾಂಗ್ರೆಸ್‌ ಮತ್ತೆ ಜಟಾಪಟಿ
ADVERTISEMENT

ರಫೇಲ್ ಖರೀದಿ ತನಿಖೆಗೆ ಆಗ್ರಹ: ಕಾಂಗ್ರೆಸ್ ಜಾಥಾ, ಪ್ರತಿಭಟನೆ

ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದ ಬದಲಾವಣೆಯಲ್ಲಿ ಸಾವಿರಾರು ಕೋಟಿ‌ ರೂಪಾಯಿ ಹಗರಣ ನಡೆದಿದೆ ಎಂದು ಆರೋಪಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ, ಈ ಕುರಿತು ತನಿಖೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿತು.
Last Updated 11 ಸೆಪ್ಟೆಂಬರ್ 2018, 7:47 IST
ರಫೇಲ್ ಖರೀದಿ ತನಿಖೆಗೆ ಆಗ್ರಹ: ಕಾಂಗ್ರೆಸ್ ಜಾಥಾ, ಪ್ರತಿಭಟನೆ

‘ಫ್ರಾನ್ಸ್‌ ಕಂಪನಿ – ಪ್ರಧಾನಿ ಮೋದಿಗೆ ಉದ್ಯಮಿ ಅನಿಲ್‌ ಅಂಬಾನಿ ದಲ್ಲಾಳಿ’

ರಫೇಲ್‌ ಯುದ್ಧ ವಿಮಾನ ಖರೀದಿ: ಕಾಂಗ್ರೆಸ್ ಮುಖಂಡ ಜೈಪಾಲ್ ರೆಡ್ಡಿ ಆರೋಪ
Last Updated 30 ಆಗಸ್ಟ್ 2018, 20:14 IST
‘ಫ್ರಾನ್ಸ್‌ ಕಂಪನಿ – ಪ್ರಧಾನಿ ಮೋದಿಗೆ ಉದ್ಯಮಿ ಅನಿಲ್‌ ಅಂಬಾನಿ ದಲ್ಲಾಳಿ’

‘ನ್ಯಾಷನಲ್‌ ಹೆರಾಲ್ಡ್‌’ ವಿರುದ್ಧ ಮಾನನಷ್ಟ ಮೊಕದ್ದಮೆ

ರಫೇಲ್‌ ಯುದ್ಧ ವಿಮಾನ ಹಗರಣ
Last Updated 25 ಆಗಸ್ಟ್ 2018, 18:51 IST
fallback
ADVERTISEMENT
ADVERTISEMENT
ADVERTISEMENT