ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Raghavendra Rajkuma

ADVERTISEMENT

ಸ್ಫೂರ್ತಿ ದಿನ | ಅಪ್ಪು ಜನ್ಮದಿನಕ್ಕೆ ಶುಭಕೋರಿದ ರಾಘವೇಂದ್ರ ರಾಜ್‌ಕುಮಾರ್‌

ಇಂದು ಪವರ್‌ ಸ್ಟಾರ್‌ ದಿ. ಪುನೀತ್‌ ರಾಜ್‌ಕುಮಾರ್‌ ಅವರ ಹುಟ್ಟುಹಬ್ಬ. ಅವರ ಜನ್ಮದಿನವನ್ನು ಸ್ಫೂರ್ತಿ ದಿನ ಎಂದು ಆಚರಿಸಲಾಗುತ್ತದೆ. ಯುವರತ್ನನ ಜನ್ಮದಿನಕ್ಕೆ ಸಹೋದರ, ನಟ ರಾಘವೇಂದ್ರ ರಾಜ್‌ಕುಮಾರ್‌ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಶುಭಕೋರಿದ್ದಾರೆ.
Last Updated 17 ಮಾರ್ಚ್ 2024, 3:33 IST
ಸ್ಫೂರ್ತಿ ದಿನ | ಅಪ್ಪು ಜನ್ಮದಿನಕ್ಕೆ ಶುಭಕೋರಿದ ರಾಘವೇಂದ್ರ ರಾಜ್‌ಕುಮಾರ್‌

‘ರಂಗ ಸಮುದ್ರ’ದಿಂದ ಬಂದ ರಘು

ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ರಂಗ ಸಮುದ್ರ’ ಚಿತ್ರದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ನಟ ರಾಘವೇಂದ್ರ ರಾಜಕುಮಾರ್ ಚಿತ್ರದ ಟ್ರೇಲರ್‌ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು.
Last Updated 15 ಜನವರಿ 2024, 19:07 IST
‘ರಂಗ ಸಮುದ್ರ’ದಿಂದ ಬಂದ ರಘು

ತೆರೆಗೆ ಬರಲು ಸಜ್ಜಾದ ‘13’: ನಿವೃತ್ತ ಸೈನಿಕನಾಗಿ ರಾಘವೇಂದ್ರ ರಾಜ್‌ಕುಮಾರ್‌

ರಾಘವೇಂದ್ರ ರಾಜ್‌ಕುಮಾರ್‌, ಶ್ರುತಿ ಜೋಡಿಯಾಗಿ ನಟಿಸಿರುವ ‘13’ ಚಿತ್ರ ತೆರೆಗೆ ಬರಲಿದೆ ಸಿದ್ಧವಾಗಿದೆ. ರಾಘವೇಂದ್ರ ರಾಜ್‌ಕುಮಾರ್‌ ಅವರ ಹುಟ್ಟುಹಬ್ಬದ ಪ್ರಯುಕ್ತ ಇತ್ತೀಚೆಗಷ್ಟೇ ಚಿತ್ರತಂಡ ಹೊಸ ಪೋಸ್ಟರ್‌ ಬಿಡುಗಡೆಗೊಳಿಸಿದೆ.
Last Updated 17 ಆಗಸ್ಟ್ 2023, 23:45 IST
ತೆರೆಗೆ ಬರಲು ಸಜ್ಜಾದ ‘13’: ನಿವೃತ್ತ ಸೈನಿಕನಾಗಿ ರಾಘವೇಂದ್ರ ರಾಜ್‌ಕುಮಾರ್‌

ರಾಜ್‌ ಜನ್ಮದಿನಕ್ಕೆ ಸ್ಪೆಷಲ್‌ ಗಿಫ್ಟ್‌; ಒಂದೇ ಸಿನಿಮಾದಲ್ಲಿ ಮೂವರೂ ಸಹೋದರರು

ನಟ ರಾಘವೇಂದ್ರ ರಾಜ್‌ಕುಮಾರ್‌ ಘೋಷಣೆ
Last Updated 12 ಏಪ್ರಿಲ್ 2019, 11:39 IST
ರಾಜ್‌ ಜನ್ಮದಿನಕ್ಕೆ ಸ್ಪೆಷಲ್‌ ಗಿಫ್ಟ್‌; ಒಂದೇ ಸಿನಿಮಾದಲ್ಲಿ ಮೂವರೂ ಸಹೋದರರು
ADVERTISEMENT
ADVERTISEMENT
ADVERTISEMENT
ADVERTISEMENT