ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Raghavendra Rajkumar

ADVERTISEMENT

ಮೇಘನಾ ರಾಜ್‌ ನಟನೆಯ ‘ತತ್ಸಮ ತದ್ಭವ’ ಸೇರಿದಂತೆ ಇಂದು ನಾಲ್ಕು ಸಿನಿಮಾಗಳು ತೆರೆಗೆ

ಮೇಘನಾ ರಾಜ್‌ ನಟನೆಯ ‘ತತ್ಸಮ ತದ್ಭವ’, ರಾಘವೇಂದ್ರ ರಾಜ್‌ಕುಮಾರ್‌ ನಟನೆಯ ‘13’ ಸೇರಿದಂತೆ ಇಂದು(ಸೆ.15) ನಾಲ್ಕು ಸಿನಿಮಾಗಳು ತೆರೆಕಾಣುತ್ತಿವೆ.
Last Updated 14 ಸೆಪ್ಟೆಂಬರ್ 2023, 22:30 IST
ಮೇಘನಾ ರಾಜ್‌ ನಟನೆಯ ‘ತತ್ಸಮ ತದ್ಭವ’ ಸೇರಿದಂತೆ ಇಂದು ನಾಲ್ಕು ಸಿನಿಮಾಗಳು ತೆರೆಗೆ

ಸೆ.15ರಂದು ತೆರೆಗೆ ‘13’

'13' ಚಲನಚಿತ್ರವು ಯಾವುದೇ ಹೀರೊಯಿಸಂಗಳಿಲ್ಲದ ಕುತೂಹಲಕಾರಿ ಕೌಟುಂಬಿಕ ಚಿತ್ರವಾಗಿದ್ದು, ಕನ್ನಡದ ಪ್ರೇಕ್ಷಕರಿಗೆ ಖಂಡಿತ ಹಿಡಿಸಲಿದೆ’ ಎಂದು ನಟ ರಾಘವೇಂದ್ರ ರಾಜಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
Last Updated 10 ಸೆಪ್ಟೆಂಬರ್ 2023, 4:52 IST
ಸೆ.15ರಂದು ತೆರೆಗೆ ‘13’

ಸಂದರ್ಶನ ‌| ಅಭಿನಯವೇ ನನಗೆ ಚಿಕಿತ್ಸೆ ಎಂದ ನಟ ರಾಘವೇಂದ್ರ ರಾಜ್‌ಕುಮಾರ್‌

ರಾಘವೇಂದ್ರ ರಾಜ್‌ಕುಮಾರ್‌, ಶ್ರುತಿ ಮುಖ್ಯಭೂಮಿಕೆಯಲ್ಲಿರುವ ‘13’ ಚಿತ್ರ ಮುಂದಿನ ವಾರ ತೆರೆ ಕಾಣುತ್ತಿದೆ. ಚಿತ್ರದ ಕುರಿತು, ತಮ್ಮ ಐದು ದಶಕಗಳ ಸಿನಿ ಪಯಣದ ಕುರಿತು ರಾಘವೇಂದ್ರ ರಾಜ್‌ಕುಮಾರ್‌ ‘ಸಿನಿಮಾ ಪುರವಣಿ’ಯೊಂದಿಗೆ ಮಾತಿಗೆ ಸಿಕ್ಕರು......
Last Updated 7 ಸೆಪ್ಟೆಂಬರ್ 2023, 23:31 IST
ಸಂದರ್ಶನ ‌| ಅಭಿನಯವೇ ನನಗೆ ಚಿಕಿತ್ಸೆ ಎಂದ ನಟ ರಾಘವೇಂದ್ರ ರಾಜ್‌ಕುಮಾರ್‌

ಬನ್ನಿ, ಬನ್ನಿ ನಮ್ ಕಾಡಿನವರು ಎನ್ನುತ್ತಿದ್ದ ಅಣ್ಣಾವ್ರು: ನೆನಪು ಮೆಲುಕು ಹಾಕಿದ ಸಿಎಂ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ಚಿತ್ರರಂಗದ ವರನಟ ಡಾ.ರಾಜ್‌ಕುಮಾರ್‌ ಅವರ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದ್ದಾರೆ.
Last Updated 10 ಜೂನ್ 2023, 6:31 IST
ಬನ್ನಿ, ಬನ್ನಿ ನಮ್ ಕಾಡಿನವರು ಎನ್ನುತ್ತಿದ್ದ ಅಣ್ಣಾವ್ರು: ನೆನಪು ಮೆಲುಕು ಹಾಕಿದ ಸಿಎಂ

‘ಯುವ’ ರಾಜ್‌ಕುಮಾರ್‌ ಚೊಚ್ಚಲ ಚಿತ್ರದ ಹೆಸರು, ಟೈಟಲ್‌ ಟೀಸರ್‌ ಬಿಡುಗಡೆ

ವರನಟ ಡಾ. ರಾಜ್‌ಕುಮಾರ್‌ ಮನೆತನದ ಯುವ ರಾಜ್​ಕುಮಾರ್ ನಟನೆಯ ಹೊಸ ಚಿತ್ರದ ಟೈಟಲ್ ಹಾಗೂ ಟೈಟಲ್ ಟೀಸರ್ ಅನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ.
Last Updated 3 ಮಾರ್ಚ್ 2023, 14:42 IST
‘ಯುವ’ ರಾಜ್‌ಕುಮಾರ್‌ ಚೊಚ್ಚಲ ಚಿತ್ರದ ಹೆಸರು, ಟೈಟಲ್‌ ಟೀಸರ್‌ ಬಿಡುಗಡೆ

ರಾಘವೇಂದ್ರ ರಾಜ್‌ಕುಮಾರ್‌ ಹಾಗೂ ನಟಿ ಶ್ರುತಿ ನಟನೆಯ ‘13’ರ ಚಿತ್ರೀಕರಣ ಪೂರ್ಣ

ಸಾಯಿರಾಬಾನು ಆಗ್ತಾರೆ ಶ್ರುತಿ
Last Updated 20 ಜನವರಿ 2023, 0:30 IST
ರಾಘವೇಂದ್ರ ರಾಜ್‌ಕುಮಾರ್‌ ಹಾಗೂ ನಟಿ ಶ್ರುತಿ ನಟನೆಯ ‘13’ರ ಚಿತ್ರೀಕರಣ ಪೂರ್ಣ

ರಾಘವೇಂದ್ರ ರಾಜ್‌ಕುಮಾರ್‌, ಶ್ರುತಿ ನಟನೆಯ ‘13’ ಚಿತ್ರೀಕರಣ ಪೂರ್ಣ

ಟೀ ಅಂಗಡಿ ಸಾಯಿರಾಬಾನು ಮತ್ತು ಗುಜರಿ ಅಂಗಡಿಯ ಮಾಲೀಕ ಮೋಹನ ಕುಮಾರ ದಂಪತಿಯ ಪ್ರೇಮ ಪ್ರಸಂಗವನ್ನೂ, ಸಂಕಟದ ಕಥನವನ್ನೂ ತೆರೆದಿಟ್ಟಿದೆ ‘13’. ಕೆ.ನರೇಂದ್ರಬಾಬು ಅವರ ನಿರ್ದೇಶನದಲ್ಲಿ, ರಾಘವೇಂದ್ರ ರಾಜ್‌ಕುಮಾರ್‌, ಶ್ರುತಿ, ಪ್ರಮೋದ್ ಶೆಟ್ಟಿ ಅಭಿನಯಿಸಿರುವ ಚಿತ್ರವಿದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಒಂದು ನೈಜ ಘಟನೆಯನ್ನು ಸ್ಫೂರ್ತಿಯಾಗಿಟ್ಟುಕೊಂಡು ಈ ಚಿತ್ರಕಥೆಯನ್ನು ನರೇಂದ್ರ ಬಾಬು ಹೆಣೆದಿದ್ದಾರೆ.
Last Updated 19 ಜನವರಿ 2023, 10:00 IST
ರಾಘವೇಂದ್ರ ರಾಜ್‌ಕುಮಾರ್‌, ಶ್ರುತಿ ನಟನೆಯ ‘13’ ಚಿತ್ರೀಕರಣ ಪೂರ್ಣ
ADVERTISEMENT

ಚಲನಚಿತ್ರದಲ್ಲಿ ಗೀತೆಗಳನ್ನು ತುರುಕಬಾರದು: ರಾಘವೇಂದ್ರ ರಾಜ್‌ಕುಮಾರ್

‘ರಾಜ್‌ಕುಮಾರ್ ಅವರ ಕಾಲದ ಚಲನಚಿತ್ರಗಳಲ್ಲಿ ಪಾತ್ರ, ಸನ್ನಿವೇಶಕ್ಕೆ ತಕ್ಕಂತೆ ಗೀತೆಗಳನ್ನು ಅಳವಡಿಸುತ್ತಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿನ ಚಲನಚಿತ್ರಗಳಲ್ಲಿ ಹಾಡುಗಳನ್ನು ತುರುಕಲಾಗುತ್ತಿದೆ’ ಎಂದು ನಟ, ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್ ತಿಳಿಸಿದರು.
Last Updated 14 ಜನವರಿ 2023, 20:42 IST
ಚಲನಚಿತ್ರದಲ್ಲಿ ಗೀತೆಗಳನ್ನು ತುರುಕಬಾರದು: ರಾಘವೇಂದ್ರ ರಾಜ್‌ಕುಮಾರ್

ಅ.21ಕ್ಕೆ ‘ಪುನೀತಪರ್ವ’; ಗಂಧದಗುಡಿ ಪ್ರಿರಿಲೀಸ್‌ ಕಾರ್ಯಕ್ರಮಕ್ಕೆ ಸಿದ್ಧತೆ ಆರಂಭ

ಪಿಆರ್‌ಕೆ ಪ್ರೊಡಕ್ಷನ್ಸ್‌ನಡಿ, ‘ವೈಲ್ಡ್‌ ಕರ್ನಾಟಕ’ ಖ್ಯಾತಿಯ ಅಮೋಘವರ್ಷ ಅವರ ಜೊತೆಗೂಡಿ ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ತಯಾರಿಸಿದ್ದ ಡಾಕ್ಯೂಫಿಲಂ ‘ಗಂಧದಗುಡಿ’ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ
Last Updated 11 ಅಕ್ಟೋಬರ್ 2022, 10:01 IST
ಅ.21ಕ್ಕೆ ‘ಪುನೀತಪರ್ವ’; ಗಂಧದಗುಡಿ ಪ್ರಿರಿಲೀಸ್‌ ಕಾರ್ಯಕ್ರಮಕ್ಕೆ ಸಿದ್ಧತೆ ಆರಂಭ

Watch: ಅಪ್ಪುಗೆ ಪ್ರಭುದೇವ ಜೊತೆ ಆ್ಯಕ್ಟ್ ಮಾಡೋಕೆ ಇಷ್ಟ ಇತ್ತು- ರಾಘವೇಂದ್ರ ರಾಜ್‌ಕುಮಾರ್

Last Updated 25 ಆಗಸ್ಟ್ 2022, 5:10 IST
fallback
ADVERTISEMENT
ADVERTISEMENT
ADVERTISEMENT