‘ರಾಗಿ ಕಣಜ’ದಲ್ಲಿ ಭರ್ಜರಿ ಫಸಲು: ಮನೆ ತುಂಬಿಸಿಕೊಳ್ಳುವ ಸಂಭ್ರಮದಲ್ಲಿ ರೈತರು
Ragi Crop Yield: ಆರಂಭದಲ್ಲಿ ಮಳೆಯ ಕೊರತೆಯಿಂದ ಆತಂಕ ಇದ್ದರೂ ಕೊನೆಗೆ ಉತ್ತಮ ಮಳೆಯೊಂದಿಗೆ ಆನೇಕಲ್ ರೈತರಿಗೆ ಭರ್ಜರಿ ರಾಗಿ ಫಸಲು ಸಿಕ್ಕಿದ್ದು, ಸಂತಸದಿಂದ ರಾಶಿಗೆ ಪೂಜೆ ಸಲ್ಲಿಸಿದ್ದಾರೆ.Last Updated 12 ಡಿಸೆಂಬರ್ 2025, 2:33 IST