ಕೊರಳೂರು, ದೇವನಗೊಂದಿಗೆ ರೈಲ್ವೆ ಸೇತುವೆಗೆ ₹109 ಕೋಟಿ
ಹೊಸಕೋಟೆ: ತಾಲ್ಲೂಕಿನ ಅನುಗೊಂಡನಹಳ್ಳಿ ಮತ್ತು ಹೊಸಕೋಟೆ ನಗರಕ್ಕೆ ಸಂಪರ್ಕಕ್ಕೆ ತೊಡಕು ಉಂಟು ಮಾಡಿದ್ದ ತಾಲ್ಲೂಕಿನ ಕೊರಳೂರು ಗ್ರಾಮದ ರೈಲ್ವೆ ಮೇಲ್ಸೇತುವೆ ಮತ್ತು ದೇವನಗೊಂದಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರವು ಅನುದಾನ ಬಿಡುಗಡೆಗೆ ಅನುಮೋದನೆ ನೀಡಿದೆ.
Last Updated 10 ಡಿಸೆಂಬರ್ 2024, 16:11 IST