ಮುಂಬೈ: ಥಾಣೆ ಜಿಲ್ಲೆ ಸೇರಿದಂತೆ ಅನೇಕ ಕಡೆ ಭಾರಿ ಮಳೆ ಆಗಿದ್ದರಿಂದ ಪ್ರಯಾಣಿಕ ರೈಲು ಹಳ್ಳಿ ತಪ್ಪಿದೆ. ಇದರ ಪರಿಣಾಮ ಸರಕು ಸಾಗಣೆ ರೈಲುಗಳು ಸ್ಥಗಿತಗೊಂಡಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಾದಲ್ಪುರ – ಅಂಬರ್ನಾಥ್ ಸಂಚರಿಸುವ ರೈಲು ತೀವ್ರ ಮಳೆಯಿಂದ ಹಳ್ಳಿ ತಪ್ಪಿದ್ದು, ಸಿಎಸ್ಎಂಟಿಗೆ ಹೋಗುವ ಮಾರ್ಗದಲ್ಲಿ ಸಿಲುಕಿಕೊಂಡಿವೆ.
.ಮುಂಬೈ| ಚಲಿಸುತ್ತಿದ್ದ ರೈಲಿನಿಂದ ಜಿಗಿದ ನಟಿ ಕರಿಷ್ಮಾ ಶರ್ಮಾ: ಆಸ್ಪತ್ರೆಗೆ ದಾಖಲು.
ಸಹಾಯಕ ಎಂಜಿನ್ ಕಳುಹಿಸಿ ಅದನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ವಕ್ತಾರರು ಮಾಹಿತಿ ನೀಡಿದ್ದಾರೆ.
.ಮುಂಬೈ: ಭಾರಿ ಮಳೆ, ಪ್ರವಾಹ ತಡೆಯುವ ಭೂಗತ ನೀರಿನ ಟ್ಯಾಂಕ್ ವ್ಯವಸ್ಥೆಗೆ ಸಿಎಂ ಶ್ಲಾಘನೆ.
ದಕ್ಷಿಣ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನ ಲ್ಲಿ ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ.

ದಾದರ್, ಬೈಕುಲ್ಲಾ, ಕುರ್ಲಾ, ಸಿಯಾನ್ ರೈಲು ನಿಲ್ದಾಣದಲ್ಲಿ ಜಲಾವೃತ ಗೊಂಡಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
.ಮುಂಬೈ | ಭಾರಿ ಮಳೆ, ತಗ್ಗು ಪ್ರದೇಶಗಳು ಜಲಾವೃತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.