ಗುರುವಾರ, 21 ಆಗಸ್ಟ್ 2025
×
ADVERTISEMENT

Railway Exam

ADVERTISEMENT

ರೈಲ್ವೆ ಪರೀಕ್ಷೆಯಲ್ಲಿ ಜನಿವಾರ, ಮಾಂಗಲ್ಯ ತೆಗೆಸದಂತೆ ಸಚಿವ ವಿ. ಸೋಮಣ್ಣ ಸೂಚನೆ

ರೈಲ್ವೆ ನೇಮಕಾತಿ ಮಂಡಳಿಯು ನರ್ಸಿಂಗ್ ಸೂಪರಿಂಟೆಂಡೆಂಟ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಗೆ ತೆರಳುವಾಗ ಧಾರ್ಮಿಕ ಸಂಕೇತಗಳಾದ ಮಂಗಳಸೂತ್ರ, ಜನಿವಾರ ಮೊದಲಾವುಗಳನ್ನು ಧರಿಸುವಂತಿಲ್ಲ ಎಂದು ಪರೀಕ್ಷೆ ಪ್ರವೇಶಪತ್ರದಲ್ಲಿ ಉಲ್ಲೇಖಿಸಿತ್ತು.
Last Updated 28 ಏಪ್ರಿಲ್ 2025, 9:52 IST
ರೈಲ್ವೆ ಪರೀಕ್ಷೆಯಲ್ಲಿ ಜನಿವಾರ, ಮಾಂಗಲ್ಯ ತೆಗೆಸದಂತೆ ಸಚಿವ ವಿ. ಸೋಮಣ್ಣ ಸೂಚನೆ

ರೈಲ್ವೆ ಪರೀಕ್ಷೆ | ಮಂಗಳಸೂತ್ರ, ಜನಿವಾರ ನಿಷೇಧ ಕೇಂದ್ರ ಹಿಂಪಡೆಯಲಿ: ಡಿಕೆಶಿ

DK Shivakumar Statement: 'ರೈಲ್ವೆ ಪರೀಕ್ಷೆಯಲ್ಲಿ ಮಂಗಳಸೂತ್ರ, ಜನಿವಾರ ತೆಗೆಯಬೇಕು ಎಂದು ಹೇಳಿರುವುದು ಸರಿಯಲ್ಲ. ಈ ಸೂಚನೆಯನ್ನು ಹಿಂಪಡೆಯಬೇಕು" ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗ್ರಹಿಸಿದರು.
Last Updated 28 ಏಪ್ರಿಲ್ 2025, 6:27 IST
ರೈಲ್ವೆ ಪರೀಕ್ಷೆ | ಮಂಗಳಸೂತ್ರ, ಜನಿವಾರ ನಿಷೇಧ ಕೇಂದ್ರ ಹಿಂಪಡೆಯಲಿ: ಡಿಕೆಶಿ

ಜನಿವಾರ ಧರಿಸಿ ಪರೀಕ್ಷೆಗೆ ಅವಕಾಶ: ರೈಲ್ವೆ ಸಚಿವರಿಗೆ ರಘುನಾಥ್ ಪತ್ರ

Religious Rights: ಜನಿವಾರ ಮತ್ತು ಮಾಂಗಲ್ಯ ಸೂತ್ರವನ್ನು ಧರಿಸಿಕೊಂಡು ರೈಲ್ವೆ ಇಲಾಖೆಯ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ಕೇಂದ್ರ ರೈಲ್ವೆ ಸಚಿವರಿಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಎಸ್. ರಘುನಾಥ್ ಪತ್ರ ಬರೆದಿದ್ದಾರೆ.
Last Updated 28 ಏಪ್ರಿಲ್ 2025, 4:50 IST
ಜನಿವಾರ ಧರಿಸಿ ಪರೀಕ್ಷೆಗೆ ಅವಕಾಶ: ರೈಲ್ವೆ ಸಚಿವರಿಗೆ ರಘುನಾಥ್ ಪತ್ರ

ರೈಲ್ವೆ ಪರೀಕ್ಷೆ ಕನ್ನಡದಲ್ಲಿ ಬರೆಯಲೂ ಅವಕಾಶ: ವಿ. ಸೋಮಣ್ಣ

ರೈಲ್ವೆ ನೇಮಕಾತಿ ಮಂಡಳಿ ನಡೆಸುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕನ್ನಡದಲ್ಲಿಯೂ ಬರೆಯಲು ಅವಕಾಶ ಕಲ್ಪಿಸಲಾಗುವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.
Last Updated 4 ಆಗಸ್ಟ್ 2024, 0:56 IST
ರೈಲ್ವೆ ಪರೀಕ್ಷೆ ಕನ್ನಡದಲ್ಲಿ ಬರೆಯಲೂ ಅವಕಾಶ:  ವಿ. ಸೋಮಣ್ಣ

ರೈಲ್ವೆ | ಕನ್ನಡದಲ್ಲೂ ಪರೀಕ್ಷೆ: ಸೋಮಣ್ಣ

ಸುತ್ತೋಲೆ ಹೊರಡಿಸಲು ರೈಲ್ವೆ ಮಂಡಳಿಗೆ ಸಚಿವರ ಸೂಚನೆ
Last Updated 4 ಆಗಸ್ಟ್ 2024, 0:09 IST
ರೈಲ್ವೆ | ಕನ್ನಡದಲ್ಲೂ ಪರೀಕ್ಷೆ: ಸೋಮಣ್ಣ

ರೈಲ್ವೆಯಲ್ಲಿ 7,386 ಜೂನಿಯರ್ ಎಂಜಿನಿಯರ್ ಹುದ್ದೆಗಳು: ವಿವರ ಇಲ್ಲಿದೆ

ಡಿಪ್ಲೋಮಾ, ಎಂಜಿನಿಯರಿಂಗ್ ಪದವಿ ಪಡೆದವರಿಗೆ ಸುವರ್ಣಾವಕಾಶ: ಬೆಂಗಳೂರು ಆರ್‌ಆರ್‌ಬಿಯಲ್ಲಿ 384 ಜೂನಿಯರ್ ಎಂಜಿನಿಯರ್ ಹುದ್ದೆಗಳಿವೆ.
Last Updated 1 ಆಗಸ್ಟ್ 2024, 0:31 IST
ರೈಲ್ವೆಯಲ್ಲಿ 7,386 ಜೂನಿಯರ್ ಎಂಜಿನಿಯರ್ ಹುದ್ದೆಗಳು: ವಿವರ ಇಲ್ಲಿದೆ

ಯುಪಿಎಸ್‌ಸಿ ಪರೀಕ್ಷೆ ಮೂಲಕವೇ ಐಆರ್‌ಎಂಎಸ್‌ ನೇಮಕಾತಿಗೆ ರೈಲ್ವೆ ಸಚಿವಾಲಯ ನಿರ್ಧಾರ

‘ಯುಪಿಎಸ್‌ಸಿ ಮತ್ತು ಡಿಒಪಿಟಿ ಜೊತೆ ಸಮಾಲೋಚನೆ ನಡೆಸಿ, ಐಆರ್‌ಎಂಎಸ್‌ ನೇಮಕಾತಿಯನ್ನು ಯುಪಿಎಸ್‌ಸಿ ನಡೆಸಲಿರುವ ಪ್ರಸಕ್ತ ಸಾಲಿನ ನಾಗರಿಕ ಸೇವೆಗಳ ಪರೀಕ್ಷೆ ಮೂಲಕ ಮಾಡಲು ನಿರ್ಧರಿಸಲಾಗಿದೆ’ ಎಂದು ರೈಲ್ವೆ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.
Last Updated 2 ಫೆಬ್ರುವರಿ 2023, 10:50 IST
ಯುಪಿಎಸ್‌ಸಿ ಪರೀಕ್ಷೆ ಮೂಲಕವೇ ಐಆರ್‌ಎಂಎಸ್‌ ನೇಮಕಾತಿಗೆ ರೈಲ್ವೆ ಸಚಿವಾಲಯ ನಿರ್ಧಾರ
ADVERTISEMENT

ಉದ್ಯೋಗಕ್ಕಾಗಿ ಪರೀಕ್ಷೆ ಅಕ್ರಮ: ಬೆರಳ ಚರ್ಮ ತೆಗೆದು ಸ್ನೇಹಿತನ ಕೈಗೆ ಅಂಟಿಸಿದ...!

ವಂಚನೆ ಪ್ರಕರಣ ದಾಖಲು; ಆರೋಪಿಗಳ ಬಂಧನ
Last Updated 27 ಆಗಸ್ಟ್ 2022, 14:10 IST
ಉದ್ಯೋಗಕ್ಕಾಗಿ ಪರೀಕ್ಷೆ ಅಕ್ರಮ: ಬೆರಳ ಚರ್ಮ ತೆಗೆದು ಸ್ನೇಹಿತನ ಕೈಗೆ ಅಂಟಿಸಿದ...!

ರೈಲ್ವೆ ಗ್ರೂಪ್ ಡಿ ಪರೀಕ್ಷೆ ಸಿದ್ಧತೆಗೆ ವೊಡಾಫೋನ್–ಐಡಿಯಾದಿಂದ ‘Vi ಆ್ಯಪ್‍’

ರೈಲ್ವೆ ಗ್ರೂಪ್ ಡಿ ಪರೀಕ್ಷೆಗೆ ನೆರವಾಗಲು ವೊಡಾಫೋನ್–ಐಡಿಯಾ ಕಂಪನಿಯು ಉಚಿತ ‘Vi ಆ್ಯಪ್‌’ ಅನ್ನು ಸಿದ್ದಪಡಿದೆ. ಈ ಆ್ಯಪ್‌ನ ಮೂಲಕ ಅಭ್ಯರ್ಥಿಗಳು ಉಚಿತ ಪರೀಕ್ಷಾ ಸಾಮಗ್ರಿಗಳನ್ನು ಪಡೆಯಬಹುದಾಗಿದೆ.
Last Updated 10 ಆಗಸ್ಟ್ 2022, 11:37 IST
ರೈಲ್ವೆ ಗ್ರೂಪ್ ಡಿ ಪರೀಕ್ಷೆ ಸಿದ್ಧತೆಗೆ ವೊಡಾಫೋನ್–ಐಡಿಯಾದಿಂದ ‘Vi ಆ್ಯಪ್‍’

ರೈಲ್ವೆ: ಮರುಪರೀಕ್ಷೆಗೆ ಆಗ್ರಹ

‘ನೈರುತ್ಯ ರೈಲ್ವೆಯಲ್ಲಿ ‘ಡಿ’ ವೃಂದದ ಹುದ್ದೆಗಳಿಗೆ ಮಾಡಿಕೊಂಡಿರುವ ನೇಮಕಾತಿಯಲ್ಲಿ ಕನ್ನಡಿಗರಿಗೆ ಅವಕಾಶ ಸಿಕ್ಕಿಲ್ಲ.
Last Updated 23 ಆಗಸ್ಟ್ 2019, 20:15 IST
ರೈಲ್ವೆ: ಮರುಪರೀಕ್ಷೆಗೆ ಆಗ್ರಹ
ADVERTISEMENT
ADVERTISEMENT
ADVERTISEMENT