ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Railway Minister

ADVERTISEMENT

ರೈಲು ಸಂಕೇತಗಳಲ್ಲಿ ಇನ್ಮುಂದೆ ಏಕರೂಪತೆ: ಅಶ್ವಿನಿ ವೈಷ್ಣವ್‌

ಪ್ರಯಾಣಿಕರ ಅನುಕೂಲಕ್ಕಾಗಿ ದೇಶದಾದ್ಯಂತ ಇರುವ ರೈಲು ನಿಲ್ದಾಣಗಳಲ್ಲಿನ ಸಂಕೇತಗಳ ಬಣ್ಣ, ಫಾಂಟ್‌ ಮತ್ತು ಚಿಹ್ನೆಗಳನ್ನು ಏಕರೂಪಗೊಳಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ಸೋಮವಾರ ತಿಳಿಸಿದರು. "
Last Updated 15 ಮೇ 2023, 14:33 IST
ರೈಲು ಸಂಕೇತಗಳಲ್ಲಿ ಇನ್ಮುಂದೆ ಏಕರೂಪತೆ: ಅಶ್ವಿನಿ ವೈಷ್ಣವ್‌

ಕಾಶ್ಮೀರ ಕಣಿವೆಗೆ ಸಂಪರ್ಕ ರೈಲು ಮಾರ್ಗ ವರ್ಷಾಂತ್ಯಕ್ಕೆ ಪೂರ್ಣ: ಅಶ್ವಿನಿ ವೈಷ್ಣವ

ಕಾಶ್ಮೀರ ಕಣಿವೆಗೆ ಇತರ ಭಾಗಗಳೊಂದಿಗೆ ಸಂಪರ್ಕ ಕಲ್ಪಿಸುವ ಉಧಂಪುರ–ಬನಿಹಾಲ್ ರೈಲು ಮಾರ್ಗ ಈ ವರ್ಷ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ಶನಿವಾರ ತಿಳಿಸಿದ್ದಾರೆ.
Last Updated 25 ಮಾರ್ಚ್ 2023, 19:15 IST
ಕಾಶ್ಮೀರ ಕಣಿವೆಗೆ ಸಂಪರ್ಕ ರೈಲು ಮಾರ್ಗ ವರ್ಷಾಂತ್ಯಕ್ಕೆ ಪೂರ್ಣ:  ಅಶ್ವಿನಿ ವೈಷ್ಣವ

ಕರ್ನಾಟಕದ ರೈಲ್ವೆ ಯೋಜನೆಗೆ ₹6,091 ಕೋಟಿ: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌

‘ಕರ್ನಾಟಕದ ರೈಲ್ವೆ ಯೋಜನೆಗಳಿಗೆ 2022–23ನೇ ಸಾಲಿನಲ್ಲಿ ₹6,091 ಕೋಟಿ ಹಣ ಒದಗಿಸಲಾಗಿದೆ. ಇದು ಕರ್ನಾಟಕಕ್ಕೆ ವರ್ಷವೊಂದರಲ್ಲಿ ಒದಗಿಸಿರುವ ದಾಖಲೆ ಮೊತ್ತ’ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ. ಲೋಕಸಭೆಯಲ್ಲಿ ಸಂಸದರಾದ ಶಿವಕುಮಾರ್ ಸಿ.ಉದಾಸಿ ಹಾಗೂ ಜಿ.ಎಂ.ಸಿದ್ದೇಶ್ವರ ಅವರ ಪ್ರಶ್ನೆಗಳಿಗೆ ಬುಧವಾರ ಲಿಖಿತ ಉತ್ತರ ನೀಡಿರುವ ಸಚಿವರು, ‘2009–2014ರ ಅವಧಿಗೆ ಹೋಲಿಸಿದರೆ ವರ್ಷವೊಂದಕ್ಕೆ ಒದಗಿಸಿರುವ ಅನುದಾನ ಆರು ಪಟ್ಟು (ಶೇ 625) ಹೆಚ್ಚಾಗಿದೆ. 2009–14ರ ಅವಧಿಯಲ್ಲಿ ವಾರ್ಷಿಕ ₹835 ಕೋಟಿ ಒದಗಿಸಲಾಗುತ್ತಿತ್ತು. ಇದರಲ್ಲಿ ರಾಜ್ಯದಲ್ಲಿ ಅನುಷ್ಠಾನವಾಗುತ್ತಿರುವ ಹಾಗೂ ರಾಜ್ಯದ ಮೂಲಕ ಹಾದು ಹೋಗುತ್ತಿರುವ ಯೋಜನೆಗಳು ಸೇರಿವೆ’ ಎಂದು ತಿಳಿಸಿದ್ದಾರೆ.
Last Updated 8 ಡಿಸೆಂಬರ್ 2022, 2:41 IST
ಕರ್ನಾಟಕದ ರೈಲ್ವೆ ಯೋಜನೆಗೆ ₹6,091 ಕೋಟಿ: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌

ಅಗ್ನಿಪಥ ವಿರೋಧಿ ಪ್ರತಿಭಟನೆ: ರೈಲ್ವೆಗೆ ₹259.44 ಕೋಟಿ ನಷ್ಟ: ರೈಲ್ವೆ ಸಚಿವ

ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ ವಿರೋಧಿಸಿ ನಡೆದಿದ್ದ ಪ್ರತಿಭಟನೆಯ ವೇಳೆ ರೈಲ್ವೆಗೆ ಸಂಬಂಧಿಸಿದ ಆಸ್ತಿ–ಪಾಸ್ತಿಗೆ ಹಾನಿಯಾಗಿ ₹259.44 ಕೋಟಿ ನಷ್ಟ ಉಂಟಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶುಕ್ರವಾರ ರಾಜ್ಯ ಸಭೆಯಲ್ಲಿ ತಿಳಿಸಿದ್ದಾರೆ.
Last Updated 22 ಜುಲೈ 2022, 15:37 IST
ಅಗ್ನಿಪಥ ವಿರೋಧಿ ಪ್ರತಿಭಟನೆ: ರೈಲ್ವೆಗೆ ₹259.44 ಕೋಟಿ ನಷ್ಟ: ರೈಲ್ವೆ ಸಚಿವ

ತಾಯಿಯ ಟ್ವೀಟ್‌ಗೆ ಸ್ಪಂದನೆ; ಅಳುತ್ತಿದ್ದ ಮಗುವಿಗೆ ಹಾಲು ಪೂರೈಸಿದ ರೈಲ್ವೆ ಆಡಳಿತ

ಕಾನ್ಪುರದ ಲೋಕಮಾನ್ಯ ತಿಲಕ್ ಟರ್ಮಿನಲ್‌ನಿಂದ ಸುಲ್ತಾನ್‌ಪುರಕ್ಕೆ ಹೋಗುತ್ತಿದ್ದ ಎಲ್‌ಟಿಟಿ ಎಕ್ಸ್‌ಪ್ರೆಸ್‌ನ (12143) ಎಸಿ-3 ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ ಅಂಜಲಿ ತಿವಾರಿ ಅವರ ಎಂಟು ತಿಂಗಳ ಮಗು ಹಸಿವಿನಿಂದ ಅಳಲು ಪ್ರಾರಂಭಿಸಿತು. ಈ ಬಗ್ಗೆ ಕುಟುಂಬ ಸದಸ್ಯರೊಂದಿಗೆ ಮಾತನಾಡಿದ ನಂತರ ಅಂಜಲಿ, ರೈಲ್ವೆ ಸಚಿವರಿಗೆ ಟ್ವೀಟ್ ಮಾಡಿದ್ದಾರೆ. ಟ್ವೀಟ್ ಮಾಡಿದ 23 ನಿಮಿಷಗಳ ನಂತರ, ರೈಲ್ವೆ ಆಡಳಿತವು ಕಾನ್ಪುರ ಸೆಂಟ್ರಲ್‌ನಲ್ಲಿ ಮಗುವಿಗೆ ಹಾಲು ನೀಡಿದೆ.
Last Updated 18 ಜನವರಿ 2022, 10:15 IST
ತಾಯಿಯ ಟ್ವೀಟ್‌ಗೆ ಸ್ಪಂದನೆ; ಅಳುತ್ತಿದ್ದ ಮಗುವಿಗೆ ಹಾಲು ಪೂರೈಸಿದ ರೈಲ್ವೆ ಆಡಳಿತ

ನವದೆಹಲಿಯಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅಂತ್ಯಕ್ರಿಯೆ

ಕೋವಿಡ್ ನಿಯಮದಿಂದ ಸ್ವಗ್ರಾಮಕ್ಕೆ ತರಲಿಲ್ಲ ಪಾರ್ಥಿವ ಶರೀರ
Last Updated 24 ಸೆಪ್ಟೆಂಬರ್ 2020, 18:20 IST
ನವದೆಹಲಿಯಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅಂತ್ಯಕ್ರಿಯೆ

ಸುರೇಶ್‌ ಅಂಗಡಿ: ಸಜ್ಜನ ರಾಜಕಾರಣಿ, ಸೋಲರಿಯದ ಸರದಾರ

ಮುಖ್ಯಮಂತ್ರಿಯಾಗುವ ಬಯಕೆ ಹೊಂದಿದ್ದ ಅಂಗಡಿ
Last Updated 23 ಸೆಪ್ಟೆಂಬರ್ 2020, 17:31 IST
ಸುರೇಶ್‌ ಅಂಗಡಿ: ಸಜ್ಜನ ರಾಜಕಾರಣಿ, ಸೋಲರಿಯದ ಸರದಾರ
ADVERTISEMENT

ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಸುರೇಶ ಅಂಗಡಿ ಕೊಡುಗೆ

ಬೆಳಗಾವಿ- ಕಿತ್ತೂರು–ಧಾರವಾಡ ನಡುವೆ ರೈಲು ಮಾರ್ಗ ನಿರ್ಮಿಸಲು ₹927.40 ಕೋಟಿ ವೆಚ್ಚದ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಈಚೆಗೆ ತಿಳಿಸಿದ್ದರು.
Last Updated 23 ಸೆಪ್ಟೆಂಬರ್ 2020, 17:24 IST
ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಸುರೇಶ ಅಂಗಡಿ ಕೊಡುಗೆ

ರೈಲ್ವೆ ವಿಭಾಗವಾದ ಬಳಿಕವೇ ಜಿಲ್ಲೆಗೆ ಬರ್ತೀನಿ ಅಂದಿದ್ದ ಅಂಗಡಿ

ಕಲಬುರ್ಗಿ ರೈಲ್ವೆ ವಿಭಾಗಕ್ಕೆ ಅನುಮೋದನೆ ಕೊಟ್ಟ ಬಳಿಕವೇ ಜಿಲ್ಲೆಗೆ ಕಾಲಿಡುವುದಾಗಿ ಶಪಥ ಮಾಡಿದ್ದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ವಲಯ ಅಸ್ತಿತ್ವಕ್ಕೆ ಬರುವ ಮುಂಚೆಯೇ ಅಸ್ತಂಗತರಾಗಿದ್ದಾರೆ.
Last Updated 23 ಸೆಪ್ಟೆಂಬರ್ 2020, 17:09 IST
ರೈಲ್ವೆ ವಿಭಾಗವಾದ ಬಳಿಕವೇ ಜಿಲ್ಲೆಗೆ ಬರ್ತೀನಿ ಅಂದಿದ್ದ ಅಂಗಡಿ

ಆಸ್ತಿ ಹಾನಿ ಮಾಡಿದರೆ ಕಂಡಲ್ಲಿ ಗುಂಡಿಕ್ಕಲು ಸಲಹೆ ನೀಡುತ್ತೇನೆ: ಸುರೇಶ್‌ ಅಂಗಡಿ

‘ರೈಲ್ವೆ ಆಸ್ತಿ ಹಾನಿ ಮಾಡುವವರ ನಿಯಂತ್ರಣಕ್ಕೆ ಅನಿವಾರ್ಯವಾದಲ್ಲಿ ‘ಕಂಡಲ್ಲಿ ಗುಂಡಿಕ್ಕಿ’ ಎಂದು ರಾಜ್ಯ ಸರ್ಕಾರಗಳಿಗೆ ಸಲಹೆ ಮಾಡುತ್ತೇನೆ’ ಎಂದು ರೈಲ್ವೆ ಸಚಿವ ಸುರೇಶ ಅಂಗಡಿ ಹೇಳಿದರು.
Last Updated 18 ಡಿಸೆಂಬರ್ 2019, 1:59 IST
ಆಸ್ತಿ ಹಾನಿ ಮಾಡಿದರೆ ಕಂಡಲ್ಲಿ ಗುಂಡಿಕ್ಕಲು ಸಲಹೆ ನೀಡುತ್ತೇನೆ: ಸುರೇಶ್‌ ಅಂಗಡಿ
ADVERTISEMENT
ADVERTISEMENT
ADVERTISEMENT