ಕೃಷಿ ಭೂಮಿಗೆ ನೀರು: ಈರುಳ್ಳಿ, ಮೆಣಸಿನ ಕಾಯಿಗೆ ಹಾನಿ, ಬಿತ್ತನೆ ಬೀಜ ನೀರುಪಾಲು
Flood Impact: ಅಜ್ಜಂಪುರ ಸಮೀಪದ ಹಳ್ಳ ಭರ್ತಿಯಾಗಿ, ಎಚ್.ತಿಮ್ಮಾಪುರ-ಹನುಮನಹಳ್ಳಿ ನಡುವಿನ ಪ್ರದೇಶಕ್ಕೆ ನೀರು ಹರಿದು ಕೃಷಿ ಭೂಮಿಗೆ ಹಾನಿ ಉಂಟುಮಾಡಿದೆ. ಈರುಳ್ಳಿ ಗಡ್ಡೆ ಕೊಚ್ಚಿ ಹೋಗಿ, ಬೀಜಗಳು ತೇಲಿ ಹೋಗಿವೆ.Last Updated 24 ಅಕ್ಟೋಬರ್ 2025, 5:04 IST