ಶಿವಮೊಗ್ಗದಲ್ಲಿ ನಿರಂತರ ಮಳೆ; ನಳನಳಿಸುತ್ತಿವೆ ಹಸಿರು, ಕೆರೆಗಳು ಭರ್ತಿ
Rainwater Lakes: ಶಿಕಾರಿಪುರ ತಾಲ್ಲೂಕಿನಲ್ಲಿ ನಿರಂತರ ಮಳೆಯಿಂದ 1,188ಕ್ಕೂ ಹೆಚ್ಚು ಕೆರೆಗಳು ತುಂಬಿ ಜೀವಕಳೆ ತುಂಬಿವೆ. ಮೆಕ್ಕೆಜೋಳ, ಹತ್ತಿ ಹಾನಿಯಾದರೂ ತೋಟಗಾರಿಕೆ ಬೆಳೆಗೆ ಅನುಕೂಲವಾಗಿದೆ.Last Updated 13 ಸೆಪ್ಟೆಂಬರ್ 2025, 5:20 IST