ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Rain falls

ADVERTISEMENT

ಲಿಂಗಸುಗೂರು, ಮಸ್ಕಿಯಲ್ಲಿ ಸಾಧಾರಣ ಮಳೆ

ಲಿಂಗಸುಗೂರು, ಮಸ್ಕಿ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಗುರುವಾರ ಸಂಜೆ 15 ನಿಮಿಷ ಸಾಧಾರಣ ಮಳೆಯಾಗಿದೆ.
Last Updated 11 ಏಪ್ರಿಲ್ 2024, 15:57 IST
ಲಿಂಗಸುಗೂರು, ಮಸ್ಕಿಯಲ್ಲಿ ಸಾಧಾರಣ ಮಳೆ

ಮೈಸೂರು ನಗರದಲ್ಲಿ ಭಾರಿ ಮಳೆ; ಕುಸಿದ ಸೇತುವೆ

ಮೈಸೂರು: ನಗರದಲ್ಲಿ ಸೋಮವಾರ ರಾತ್ರಿ ಇಡಿ ಸುರಿದ ಭಾರಿ ಮಳೆಗೆ ಸೇತುವೆಯೊಂದು ಕುಸಿದಿದ್ದರೆ, ಮರಗಳು ಬುಡಮೇಲಾಗಿವೆ. ಇಲ್ಲಿನ ಬೋಗಾದಿಯ ನಾಗಲಿಂಗೇಶ್ವರ ದೇಗುಲದ ಹಿಂಭಾಗದ ಸೇತುವೆ ಕೊಚ್ಚಿ ಕೊಂಡು ಹೋಗಿದೆ. ಕುಕ್ಕರಹಳ್ಳಿ ಕೆರೆ ಸಮೀಪ ಮರವೊಂದು ಧರೆಗುರುಳಿವೆ. ರಾಜಕುಮಾರರಸ್ತೆ, ಮೈಮುಲ್ ಸಮೀಪದ ಬನ್ನೂರು ರಸ್ತೆಯಲ್ಲಿ ಚರಂಡಿ ಕಟ್ಟಿಕೊಂಡು ಮನೆಗಳಿಗೆ ನೀರು ನುಗ್ಗಿದೆ.
Last Updated 17 ಮೇ 2022, 5:29 IST
ಮೈಸೂರು ನಗರದಲ್ಲಿ ಭಾರಿ ಮಳೆ; ಕುಸಿದ ಸೇತುವೆ

ಕಡೂರು: ಮಳೆಯಿಂದಾಗಿ ರೈತರ ಶ್ರಮ‌ ಮಣ್ಣುಪಾಲು, 15 ಸಾವಿರ ಹೆಕ್ಟೇರ್‌ ಬೆಳೆ ನಷ್ಟ

ನೆಲಕಚ್ಚಿದ ಬೆಳೆ, ತರಕಾರಿಗಳು
Last Updated 26 ನವೆಂಬರ್ 2021, 19:30 IST
ಕಡೂರು: ಮಳೆಯಿಂದಾಗಿ ರೈತರ ಶ್ರಮ‌ ಮಣ್ಣುಪಾಲು, 15 ಸಾವಿರ ಹೆಕ್ಟೇರ್‌ ಬೆಳೆ ನಷ್ಟ

ನ.7ರಿಂದ 9ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆ: 12 ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್

ರಾಜ್ಯದ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ನ.7ರಿಂದ 9ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Last Updated 6 ನವೆಂಬರ್ 2021, 22:30 IST
ನ.7ರಿಂದ 9ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆ: 12 ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್

ಕಲಬುರ್ಗಿಯಲ್ಲಿ ಮಳೆ ಅಬ್ಬರ: ಮನೆ ಕುಸಿದು ಮೂವರಿಗೆ ಗಾಯ

ಕಲಬುರ್ಗಿಸೇರಿದಂತೆ ಜಿಲ್ಲೆಯಾದ್ಯಂತ ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗಿನವರೆಗೂ ಅಬ್ಬರದ ಮಳೆ ಸುರಿದು ಜನ ಜೀವನ ಅಸ್ತವ್ಯಸ್ತಗೊಂಡಿದೆ.
Last Updated 15 ಸೆಪ್ಟೆಂಬರ್ 2020, 6:31 IST
ಕಲಬುರ್ಗಿಯಲ್ಲಿ ಮಳೆ ಅಬ್ಬರ: ಮನೆ ಕುಸಿದು ಮೂವರಿಗೆ ಗಾಯ

ಆಳ–ಅಗಲ | ರಾಜ್ಯದ ಜಲಧಾರೆಗಳಿಗೀಗ ತುಂಬು ಹರೆಯ: ನಾಡು ತುಂಬಾ ನೀರ ಹಾಡು

ರಾಜ್ಯದ ಹಲವು ಜಿಲ್ಲೆಗಳಲ್ಲಿ ಈ ಬಾರಿ ಉತ್ತಮ ಮಳೆಯಾಗಿದೆ. ಬಹುತೇಕ ಎಲ್ಲಾ ನದಿಗಳು ಮೈದುಂಬಿ ಹರಿಯುತ್ತಿವೆ. ಅಂತೆಯೇ ಜಲಪಾತಗಳೂ ವೈಯ್ಯಾರ ತೋರತೊಡಗಿವೆ.
Last Updated 20 ಆಗಸ್ಟ್ 2020, 2:05 IST
ಆಳ–ಅಗಲ | ರಾಜ್ಯದ ಜಲಧಾರೆಗಳಿಗೀಗ ತುಂಬು ಹರೆಯ: ನಾಡು ತುಂಬಾ ನೀರ ಹಾಡು

ಕೊಡಗಿನಲ್ಲಿ ಸಾಧಾರಣ ಮಳೆ: ಬೆಳೆಗಾರರಿಗೆ ನಿರಾಸೆ ತಂದ ಹೂಮಳೆ

ನಾಪೋಕ್ಲು ವ್ಯಾಪ್ತಿಯಲ್ಲಿ ಮಳೆ
Last Updated 29 ಫೆಬ್ರುವರಿ 2020, 19:45 IST
ಕೊಡಗಿನಲ್ಲಿ ಸಾಧಾರಣ ಮಳೆ: ಬೆಳೆಗಾರರಿಗೆ ನಿರಾಸೆ ತಂದ ಹೂಮಳೆ
ADVERTISEMENT

ಉತ್ತರಕನ್ನಡ: ಕರಾವಳಿಯ ಶಾಲಾ ಕಾಲೇಜುಗಳಿಗೆ ಇಂದು ರಜೆ

ಜಿಲ್ಲೆಯ ಕರಾವಳಿಯ ಭಾಗದಲ್ಲಿ ಭಾರಿ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಹಾಗಾಗಿ ಈ ಭಾಗದ ಐದು ತಾಲ್ಲೂಕುಗಳಾದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಮತ್ತು ಭಟ್ಕಳದ ಎಲ್ಲ ಶಾಲಾ ಕಾಲೇಜುಗಳಿಗೆ ಶನಿವಾರ ರಜೆ ಘೋಷಿಸಲಾಗಿದೆ.
Last Updated 25 ಅಕ್ಟೋಬರ್ 2019, 14:44 IST
ಉತ್ತರಕನ್ನಡ: ಕರಾವಳಿಯ ಶಾಲಾ ಕಾಲೇಜುಗಳಿಗೆ ಇಂದು ರಜೆ

ಧಾರವಾಡದಲ್ಲಿ ದಿನವಿಡೀ ತುಂತುರು ಮಳೆ

ನಗರದಲ್ಲಿ ಗುರುವಾರ ದಿನವಿಡೀ ತುಂತುರು ಮಳೆಯಾಯಿತು. ಬೆಳಿಗ್ಗೆಯಿಂದಲೇ ಮೋಡಗಳು ಆಗಸದಲ್ಲಿ ದಟ್ಟೈಸಿದ್ದವು. ದಿನ ಪೂರ್ತಿ ಸೂರ್ಯನ ಸುಳಿವಿರದ ಕಾರಣ ನಗರದಲ್ಲಿ ಶೀತದ ವಾತಾವರಣ ನಿರ್ಮಾಣವಾಗಿತ್ತು.
Last Updated 25 ಅಕ್ಟೋಬರ್ 2019, 10:15 IST
ಧಾರವಾಡದಲ್ಲಿ ದಿನವಿಡೀ ತುಂತುರು ಮಳೆ

ಮತ್ತೆ ಮಳೆ ಅಬ್ಬರ, ನಡುಗುತಿದೆ ನದಿಪಾತ್ರ!

ಐದು ದಿನದಲ್ಲಿ 285 ಮಿ.ಮೀ ಮಳೆ
Last Updated 6 ಸೆಪ್ಟೆಂಬರ್ 2019, 19:30 IST
ಮತ್ತೆ ಮಳೆ ಅಬ್ಬರ, ನಡುಗುತಿದೆ ನದಿಪಾತ್ರ!
ADVERTISEMENT
ADVERTISEMENT
ADVERTISEMENT