ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Rainbow Colours

ADVERTISEMENT

ಹಾವೇರಿ: ಒಂದು ಗಂಟೆಗೂ ಹೆಚ್ಚು ಕಾಲ ಸೂರ್ಯನ ಸುತ್ತ ಕಾಣಿಸಿಕೊಂಡ ವರ್ಣದ ಉಂಗುರ

ಜನರಲ್ಲಿ ಕೌತುಕ ಮೂಡಿಸಿದ ‘ತೇಜೋಮಂಡಲ’
Last Updated 10 ಆಗಸ್ಟ್ 2021, 10:51 IST
ಹಾವೇರಿ: ಒಂದು ಗಂಟೆಗೂ ಹೆಚ್ಚು ಕಾಲ ಸೂರ್ಯನ ಸುತ್ತ ಕಾಣಿಸಿಕೊಂಡ ವರ್ಣದ ಉಂಗುರ

ವಿಜಯಪುರ: ನೇಸರ ತೊಟ್ಟ ಕಾಮನಬಿಲ್ಲಿನ ಉಂಗುರ!

ವಿಜಯಪುರ ಜಿಲ್ಲೆಯ ಹಲವೆಡೆ ಬುಧವಾರ ಮಧ್ಯಾಹ್ನದ ವೇಳೆ ಆಗಸದಲ್ಲಿ ಸೂರ್ಯನ ಸುತ್ತ ಕಾಮನಬಿಲ್ಲಿನ ಉಂಗುರ ಸೃಷ್ಟಿಯಾದ ಖಗೋಳ ವಿಸ್ಮಯ ಜನರ ಮನಸೂರೆಗೊಂಡಿತು.
Last Updated 2 ಜೂನ್ 2021, 14:56 IST
ವಿಜಯಪುರ: ನೇಸರ ತೊಟ್ಟ ಕಾಮನಬಿಲ್ಲಿನ ಉಂಗುರ!

ಯಾದಗಿರಿ: ಸೂರ್ಯನ ಸುತ್ತ ಕಾಮನಬಿಲ್ಲಿನ ಉಂಗುರ

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಸೂರ್ಯನ ಸುತ್ತಲು ಕಾಮನಬಿಲ್ಲಿನಉಂಗುರದ ಆಕಾರ ಗೋಚರವಾಗಿತ್ತು. ಇದೀಗ ಯಾದಗಿರಿಯಲ್ಲಿಯೂ ಈ ಚಮತ್ಕಾರ ಗೋಚರಿಸಿದ್ದು, ಯುವಕ, ಯುವತಿಯರ ಮೊಬೈಲ್‌ಗಳಲ್ಲಿ ಸೆರೆ ಹಿಡಿದು ಸಂಭ್ರಮಿಸಿದರು. ಯಾದಗಿರಿ: ಆಕಾಶದಲ್ಲಿ ಖಗೋಳ ಕೌತುಕ
Last Updated 2 ಜೂನ್ 2021, 8:23 IST
ಯಾದಗಿರಿ: ಸೂರ್ಯನ ಸುತ್ತ ಕಾಮನಬಿಲ್ಲಿನ ಉಂಗುರ

ಸೂರ್ಯನ ಸುತ್ತ ಕಾಮನಬಿಲ್ಲಿನ ಉಂಗುರ! ವೈಜ್ಞಾನಿಕ ಹಿನ್ನೆಲೆ ಏನು?

ಬೀದಿಗೆ ಬಂದು ‘ಸೂರ್ಯ ದರ್ಶನ’ ಪಡೆದ ಜನರು
Last Updated 24 ಮೇ 2021, 21:01 IST
ಸೂರ್ಯನ ಸುತ್ತ ಕಾಮನಬಿಲ್ಲಿನ ಉಂಗುರ! ವೈಜ್ಞಾನಿಕ ಹಿನ್ನೆಲೆ ಏನು?

ಬಣ್ಣ ಸೂಸುವ ಹಮ್ಮಿಂಗ್‌ ಬರ್ಡ್‌ನ ಗುಟ್ಟು ರಟ್ಟು

ಸಾಬೂನಿನ ಗುಳ್ಳೆಯಲ್ಲಿನ ಹೊಳೆಯುವ ಬಣ್ಣಗಳನ್ನು ಹಮ್ಮಿಂಗ್‌ ಬರ್ಡ್‌ನಲ್ಲೂ ಕಾಣಬಹುದು. ವರ್ಣದ್ರವ್ಯ ಹೊಂದಿರುವ ಹಕ್ಕಿಯ ರೆಕ್ಕೆಗಳ ಸಂರಚನೆಯು ಬೆಳಕಿನ ಕಿರಣವನ್ನು ಪ್ರತಿಫಲಿಸುವುದರಿಂದ ಕಾಮನಬಿಲ್ಲಿನ ಬಣ್ಣಗಳು ಗೋಚರವಾಗುತ್ತವೆ ಎಂದು ಅಧ್ಯಯನ ತಿಳಿಸಿದೆ.
Last Updated 11 ಜನವರಿ 2020, 20:00 IST
ಬಣ್ಣ ಸೂಸುವ ಹಮ್ಮಿಂಗ್‌ ಬರ್ಡ್‌ನ ಗುಟ್ಟು ರಟ್ಟು
ADVERTISEMENT
ADVERTISEMENT
ADVERTISEMENT
ADVERTISEMENT