ಗುರುವಾರ, 3 ಜುಲೈ 2025
×
ADVERTISEMENT

RainWater

ADVERTISEMENT

PM Krishi Sinchai Yojana | ಬಂಗಾರವಾದ ಬಂಜರು ನೆಲ; ಬೇಸಿಗೆಯಲ್ಲೂ ಬತ್ತದ ಜಲ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಮಳೆಗಾಲದಲ್ಲಿ ಬೆಟ್ಟಗುಡ್ಡಗಳಿಂದ ಇಳಿದ ವ್ಯರ್ಥವಾಗಿ ಹರಿದು ಹೋಗುತ್ತಿದ್ದ ನೀರಿಗೆ ಚೆಕ್ ಡ್ಯಾಂ, ನಾಲಾ ಬಂಡ್‌ಗಳು, ಕಲ್ಲಿನ ತಡೆಗೋಡೆಗಳನ್ನು ನಿರ್ಮಿಸಲಾಯಿತು. ಈಗ ಅವುಗಳಲ್ಲಿ ನೀರು ನಿಂತು ಸಾವಿರಾರು ಎಕರೆ ಹಸಿರು ಹೊದ್ದು ಕಂಗೊಳಿಸುತ್ತಿದೆ.
Last Updated 29 ಜೂನ್ 2025, 0:30 IST
PM Krishi Sinchai Yojana | ಬಂಗಾರವಾದ ಬಂಜರು ನೆಲ; ಬೇಸಿಗೆಯಲ್ಲೂ ಬತ್ತದ ಜಲ

ಬೆಂಗಳೂರು | ಮಳೆ ನೀರು ಮರುಪೂರಣ: ಗ್ರೀನ್‌ ಸ್ಟಾರ್ ರೇಟಿಂಗ್‌

ಅಪಾರ್ಟ್‌ಮೆಂಟ್‌ಗಳಲ್ಲಿ ಪದ್ಧತಿ ಅಳವಡಿಕೆ ಪ್ರೋತ್ಸಾಹಿಸಲು ಜಲಮಂಡಳಿ ಕ್ರಮ
Last Updated 16 ಮಾರ್ಚ್ 2024, 14:33 IST
ಬೆಂಗಳೂರು | ಮಳೆ ನೀರು ಮರುಪೂರಣ: ಗ್ರೀನ್‌ ಸ್ಟಾರ್ ರೇಟಿಂಗ್‌

World Environment Day: ಮಳೆನೀರು ಸಂಗ್ರಹದಿಂದ ಏನೆಲ್ಲ ಪ್ರಯೋಜನ?

Last Updated 5 ಜೂನ್ 2022, 3:57 IST
World Environment Day: ಮಳೆನೀರು ಸಂಗ್ರಹದಿಂದ ಏನೆಲ್ಲ ಪ್ರಯೋಜನ?

ಗಟ್ಟಿಮೇಳದ ಜತೆ ಮಳೆನೀರು ಸಂಗ್ರಹದ ಪಾಠ!

ಮದುವೆ ಮನೆ ಎಂದರೆ ಅಲಂಕಾರ, ಜೌತಣದ ಚರ್ಚೆಗಳೇ ಹೆಚ್ಚು. ಆದರೆ ನಗರದ ಯುವ ಜೋಡಿಯೊಂದು ಮಂಟಪದಲ್ಲಿಯೇ ಮಳೆನೀರು ಕೊಯ್ಲು ಪದ್ದತಿಯ ಜಾಗೃತಿ ಅಭಿಯಾನ ನಡೆಸಲು ಯೋಚಿಸುವ ಮೂಲಕ ಮಾದರಿ ಎನಿಸಿಕೊಂಡಿದೆ.
Last Updated 10 ಜೂನ್ 2019, 19:30 IST
ಗಟ್ಟಿಮೇಳದ ಜತೆ ಮಳೆನೀರು ಸಂಗ್ರಹದ ಪಾಠ!

ಬ್ಯಾರೆಲ್ ಬಳಸಿ, ಮಳೆ ನೀರುಳಿಸಿ

ಮಳೆ ನೀರಿಂಗಿಸಲು ಭಟ್ಟರು ಕೈಗೊಂಡ ವಿಧಾನ ಎಲ್ಲರ ಹಾಗಲ್ಲ. ಬಾವಿಯ ಬಳಿ ಅಳತೆ ಪ್ರಕಾರದ ಹೊಂಡ ತೆಗೆದು ಜಲ್ಲಿಕಲ್ಲು, ಇದ್ದಿಲು ಮತ್ತು ನೀರನ್ನು ಜರಡಿಯಾಡುವ ಫಿಲ್ಟರ್ ಬಲೆಗಳನ್ನು ಒಂದೊಂದು ಪದರವಾಗಿ ಹಾಕುವ ಪದ್ಧತಿ ಎಲ್ಲ ಕಡೆಯೂ ಪರಿಚಿತವಾಗಿದೆ
Last Updated 9 ಅಕ್ಟೋಬರ್ 2017, 19:30 IST
ಬ್ಯಾರೆಲ್ ಬಳಸಿ, ಮಳೆ ನೀರುಳಿಸಿ
ADVERTISEMENT
ADVERTISEMENT
ADVERTISEMENT
ADVERTISEMENT