ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World Environment Day: ಮಳೆನೀರು ಸಂಗ್ರಹದಿಂದ ಏನೆಲ್ಲ ಪ್ರಯೋಜನ?

Last Updated 5 ಜೂನ್ 2022, 3:57 IST
ಅಕ್ಷರ ಗಾತ್ರ

25 ವರ್ಷಗಳಿಂದ ಮನೆಯಲ್ಲೇ ಮಳೆ ನೀರನ್ನು ಸಂಗ್ರಹಿಸಿ ಅದನ್ನು ಬಳಸಿದ ನಂತರ ಆ ನೀರನ್ನೇ ಸಸಿಗಳಿಗೆ ಉಣಿಸುವ ಮೂಲಕ ಮನೆಯ ಮೇಲೆ ತೋಟವನ್ನೇ ಮಾಡಿದ್ದಾರೆ. ಅಲ್ಲದೆ, ಬೋವಿ ಸಮುದಾಯದ ಜೊತೆ ಸೇರಿ ಇದುವರೆಗೂ 15 ಸಾವಿರಕ್ಕೂ ಹೆಚ್ಚು ಕೊಳವೆ ಬಾವಿ–ಬಾವಿಗಳನ್ನು ಮರುಪೂರಣಗೊಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT