ಸೋಮವಾರ, 18 ಆಗಸ್ಟ್ 2025
×
ADVERTISEMENT

environment awareness

ADVERTISEMENT

ರಾಜರಾಜೇಶ್ವರಿನಗರ: ಶಾಲಾ ಮಕ್ಕಳಿಂದ ಪರಿಸರ ಜಾಗೃತಿ

ಹೇರೋಹಳ್ಳಿ, ದೊಡ್ಡ ಬಿದರಕಲ್ಲು ವಾರ್ಡ್ ಮತ್ತು ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಪ್ರೌಢಶಾಲೆ ಸೇರಿದಂತೆ 17 ಶಾಲೆಗಳ ಮಕ್ಕಳು ಪರಿಸರ ಜಾಗೃತಿ ಮೂಡಿಸಿದರು.
Last Updated 14 ಜೂನ್ 2025, 16:08 IST
ರಾಜರಾಜೇಶ್ವರಿನಗರ: ಶಾಲಾ ಮಕ್ಕಳಿಂದ ಪರಿಸರ ಜಾಗೃತಿ

ವಿಜಯಪುರ: ಮಕ್ಕಳಿಂದ ವಿಗಂಡಣೆ ಜಾಗೃತಿ

ವಿಶ್ವ ಪರಿಸರ ದಿನದ ಅಂಗವಾಗಿ ಪಟ್ಟಣದ ಪುರಸಭೆ ಕಾರ್ಯಾಲಯದ ಆವರಣದಲ್ಲಿ ಪ್ರಗತಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಪರಿಸರ ಸಂರಕ್ಷಣೆ ಜಾಗೃತಿ ಕಾರ್ಯಕ್ರಮ ನಡೆಯಿತು
Last Updated 6 ಜೂನ್ 2025, 12:55 IST
ವಿಜಯಪುರ: ಮಕ್ಕಳಿಂದ ವಿಗಂಡಣೆ ಜಾಗೃತಿ

ವಿಶ್ಲೇಷಣೆ | ಪರಿಸರ ಸಂರಕ್ಷಣೆ: ನಾಗರಿಕರ ಹೊಣೆ!

ಹನಿ ಹನಿ ಕಾಳಜಿಗಳು ಸೇರಿ ಪರಿಸರ ಸಂರಕ್ಷಣೆಯ ಹಳ್ಳ ಹರಿಯಬಹುದು
Last Updated 4 ಜೂನ್ 2025, 23:30 IST
ವಿಶ್ಲೇಷಣೆ | ಪರಿಸರ ಸಂರಕ್ಷಣೆ: ನಾಗರಿಕರ ಹೊಣೆ!

ಆಳ–ಅಗಲ | ಪ್ಲಾಸ್ಟಿಕ್‌ ಎಂಬ ಭಸ್ಮಾಸುರ

ನಮ್ಮ ಬದುಕಿನ ಅವಿಭಾಜ್ಯ ಅಂಗವೇ ಆಗಿಹೋಗಿರುವ ಪ್ಲಾಸ್ಟಿಕ್‌ ಈಗ ಭೂಮಿ, ಸಾಗರ, ನಾವು ಸೇವಿಸುವ ಆಹಾರ, ನಮ್ಮ ಮಿದುಳು, ದೇಹದಲ್ಲಿ ಹರಿದಾಡುವ ರಕ್ತ, ಅಷ್ಟೇ ಏಕೆ, ನವಜಾತ ಶಿಶುಗಳ ಮಾಸುವಿನಲ್ಲಿಯೂ ಸೇರಿಕೊಂಡಿದೆ.
Last Updated 3 ಜೂನ್ 2025, 23:30 IST
ಆಳ–ಅಗಲ | ಪ್ಲಾಸ್ಟಿಕ್‌ ಎಂಬ ಭಸ್ಮಾಸುರ

ಪರಿಸರ ಜಾಗೃತಿ: ಖಂಡ್ರೆ–ಕುಂಬ್ಳೆ ಚರ್ಚೆ

ವನ್ಯಜೀವಿ, ಅರಣ್ಯ ಸಂರಕ್ಷಣೆ ಮತ್ತು ಸಂವರ್ಧನೆ ಕುರಿತು ಅರಣ್ಯ ಇಲಾಖೆ ರಾಯಭಾರಿಯಾಗಿರುವ ಕ್ರಿಕೆಟಿಗ ಅನಿಲ್‌ ಕುಂಬ್ಳೆ ಅವರ ಜತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಮಂಗಳವಾರ ಸಮಾಲೋಚನೆ ನಡೆಸಿದರು.
Last Updated 3 ಜೂನ್ 2025, 15:45 IST
ಪರಿಸರ ಜಾಗೃತಿ: ಖಂಡ್ರೆ–ಕುಂಬ್ಳೆ ಚರ್ಚೆ

ಹಾರುವ ಹಕ್ಕಿಗೆ ಗೂಡು ಕಟ್ಟುವ ನಿತ್ಯಾನಂದ

ಇವರು ಹಕ್ಕಿಗಳ ಮೇಲಿನ ಪ್ರೀತಿಯಿಂದಾಗಿಯೇ ಉದ್ಯೋಗ ತೊರೆದರು. ಊರಿಗೆ ಬಂದು ತೋಟ ಮಾಡಿ ಪಕ್ಷಿಗಳ ಮೆಚ್ಚಿನ ತಾಣವನ್ನಾಗಿಸಿದರು. ಗುಬ್ಬಚ್ಚಿ ಗೂಡು ಸಂಸ್ಥೆ ಕಟ್ಟಿ ಶಾಲಾ ಮಕ್ಕಳಲ್ಲಿ ಅರಿವು ಮೂಡಿಸುತ್ತಿದ್ದಾರೆ.
Last Updated 3 ಮೇ 2025, 23:30 IST
ಹಾರುವ ಹಕ್ಕಿಗೆ ಗೂಡು ಕಟ್ಟುವ ನಿತ್ಯಾನಂದ

ರಾಜ್ಯದ ಏಕೈಕ ‘ವಿಲೇಜ್ ಫಾರೆಸ್ಟ್’: ಊರು ಕಾಡಿಗೆ ನೂರು!

ಹಳಕಾರ ಊರಿನ ಜನರ ಕಾಡಿನ ಪ್ರೀತಿ ಸ್ವಲ್ಪವೂ ಮುಕ್ಕಾಗಿಲ್ಲ. ತಲೆತಲಾಂತರಗಳಿಂದಲೂ ಅನನ್ಯ ಎನ್ನುವ ಕಾಳಜಿ ಮತ್ತು ಕಣ್ಗಾವಲು ಫಲವಾಗಿ ವಿಲೇಜ್‌ ಫಾರೆಸ್ಟ್‌ಗೆ ಇದೀಗ ನೂರು ವರ್ಷ. ಈ ಕಾಡಿನ ಕಥೆ ಇಲ್ಲಿದೆ
Last Updated 20 ಏಪ್ರಿಲ್ 2024, 23:30 IST
ರಾಜ್ಯದ ಏಕೈಕ ‘ವಿಲೇಜ್ ಫಾರೆಸ್ಟ್’: ಊರು ಕಾಡಿಗೆ ನೂರು!
ADVERTISEMENT

ಪರಿಸರ ಕಾಳಜಿಗೆ ‘ಸಾರ’ ಸ್ವರ

ಪರಿಸರ ಕಾಳಜಿಯನ್ನು ಕಲಾ ಚಳವಳಿಯ ಮಾದರಿಗೆ ಏರಿಸಿರುವುದು ಹೊಸನಗರದಲ್ಲಿ ಇರುವ ‘ಸಾರ’. ಇಲ್ಲಿನ ಭಿತ್ತಿಗಳು, ವಾತಾವರಣ ತೋರುವ ಪರಿಸರ ಲೋಕ ಅರಿವಿನ ಗುರುವೇ ಹೌದು.
Last Updated 29 ಜುಲೈ 2023, 23:30 IST
ಪರಿಸರ ಕಾಳಜಿಗೆ ‘ಸಾರ’ ಸ್ವರ

ಪ್ರಕೃತಿ ನಾಶಗೊಳಿಸಿ ಬದುಕುವ ಯತ್ನ ಬೇಡ: ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

15 ಸಾವಿರ ಸಸಿ ವಿತರಣಾ ಕಾರ್ಯಕ್ರಮ
Last Updated 19 ಜೂನ್ 2023, 15:28 IST
ಪ್ರಕೃತಿ ನಾಶಗೊಳಿಸಿ ಬದುಕುವ ಯತ್ನ ಬೇಡ: ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

ಶಿಕ್ಷಕ ವೃತ್ತಿ ತೊರೆದು ಪರಿಸರ ಜಾಗೃತಿಗಾಗಿ ಸೈಕಲ್‌ ಮೂಲಕ ದೇಶ ಸುತ್ತುವ ಚಾರ್ಲ್ಸ್‌

ಶಿಕ್ಷಕ ವೃತ್ತಿ ತೊರೆದು ಪರಿಸರ ಜಾಗೃತಿಗಾಗಿ ಸೈಕಲ್‌ ತುಳಿಯುತ್ತಾ ದೇಶ ಸುತ್ತುವ ಚಾರ್ಲ್ಸ್‌ಗೆ ಶಿಡ್ಲಘಟ್ಟದಲ್ಲಿ ಸ್ವಾಗತ
Last Updated 25 ಮೇ 2023, 13:32 IST
ಶಿಕ್ಷಕ ವೃತ್ತಿ ತೊರೆದು ಪರಿಸರ ಜಾಗೃತಿಗಾಗಿ ಸೈಕಲ್‌ ಮೂಲಕ ದೇಶ ಸುತ್ತುವ ಚಾರ್ಲ್ಸ್‌
ADVERTISEMENT
ADVERTISEMENT
ADVERTISEMENT