ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Raja Ravivarma

ADVERTISEMENT

Fact Check : ಇದು ರಾಜಾ ರವಿವರ್ಮ ಅವರ ಮೂಲ ಚಿತ್ರವೇ?

ಖ್ಯಾತ ಚಿತ್ರ ಕಲಾವಿದ ರಾಜಾ ರವಿವರ್ಮ ಅವರು ರಚಿಸಿದ್ದರು ಎನ್ನಲಾದ ನಟಿಯೊಬ್ಬರ ಕಲಾಕೃತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರ ಜೊತೆಗೆ 16ನೇ ಶತಮಾನದ ಮೊನಾಲಿಸಾ ಚಿತ್ರದೊಂದಿಗೆ ರವಿವರ್ಮ ಅವರ ಚಿತ್ರವನ್ನು ಕೊಲಾಜ್ ಮಾಡಲಾಗಿದೆ. ಈ ಎರಡೂ ಚಿತ್ರಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ‘ಎರಡೂ ಚಿತ್ರಗಳನ್ನು ಗಮನಿಸಿ. ಪ್ರಚಾರ ಲಾಬಿಗಳು ಹೇಗಿವೆ ಎಂಬುದರ ಕುರಿತು ಯೋಚಿಸಿ’ ಎಂಬ ಉಲ್ಲೇಖ ಇವೆ.
Last Updated 19 ಜುಲೈ 2021, 20:28 IST
Fact Check : ಇದು ರಾಜಾ ರವಿವರ್ಮ ಅವರ ಮೂಲ ಚಿತ್ರವೇ?

ರಾಜಾ ರವಿವರ್ಮನ ಕಲೆಗೆ ನೇಯ್ಗೆಯ ಬಲೆ

ದೇವರು ಹೀಗಿರುತ್ತಾರೆ ಎಂದು ಚಿತ್ರಕಲೆಯ ಮೂಲಕ ತೋರಿಸಿಕೊಟ್ಟು, ಕಲಾಕೃತಿಗಳನ್ನೂ ಪೂಜಿಸುವಂತೆ ಮಾಡಿದ ಮಹಾನ್‌ ಕಲಾವಿದ ರಾಜಾ ರವಿವರ್ಮ. ಅವರ ಆಯ್ದ 30 ಕಲಾಕೃತಿಗಳನ್ನು ಖಾದಿ ವಸ್ತ್ರದಲ್ಲಿ ಜಾಮ್ದಾನಿ ನೇಯ್ಗೆಯ ಮೂಲಕ ಸೀರೆಯಲ್ಲಿ ಪಡಿಮೂಡಿಸುವ ಅಪರೂಪದ ಕೆಲಸಕ್ಕೆ ಮುಂದಾಗಿದೆ ಅವರದೇ ಹೆಸರಿನ ಪ್ರತಿಷ್ಠಾನ. ಜಾಮ್ದಾನಿ ನೇಯ್ಗೆ ಮತ್ತು ಖಾದಿ ಸೀರೆಗಳ ವಿನ್ಯಾಸಕ್ಕೆ ಹೆಸರಾದ ವಸ್ತ್ರ ವಿನ್ಯಾಸಕ ಗೌರಂಗ್‌ ಷಾ ಮುಂದಾಳುತ್ವದಲ್ಲಿ ಈ ಸೀರೆಗಳು ಸಿದ್ಧಗೊಳ್ಳುತ್ತಿವೆ. ವಿಶ್ವದ ನಾನಾ ಭಾಗಗಳಲ್ಲಿ ಅವುಗಳ ಪ್ರದರ್ಶನವೂ ನಡೆಯಲಿದೆ
Last Updated 2 ಅಕ್ಟೋಬರ್ 2018, 20:00 IST
ರಾಜಾ ರವಿವರ್ಮನ ಕಲೆಗೆ ನೇಯ್ಗೆಯ ಬಲೆ
ADVERTISEMENT
ADVERTISEMENT
ADVERTISEMENT
ADVERTISEMENT