ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Rajasthan polls

ADVERTISEMENT

Editorial | ಬಿಜೆಪಿಗೆ ಭರ್ಜರಿ ಗೆಲುವಿನ ಗರಿ: ಕಾಂಗ್ರೆಸ್‌ ತೆಲಂಗಾಣಕ್ಕೆ ಸೀಮಿತ

ರಾಜಕೀಯ ಪಕ್ಷಗಳು ಮತ್ತು ಅವುಗಳ ಆಳ್ವಿಕೆಯನ್ನು ಮತದಾರ ನಿರಂತರವಾಗಿ ವಿಮರ್ಶೆಗೆ ಒಳಪಡಿಸುತ್ತಲೇ ಇದ್ದಾನೆ ಎಂಬುದನ್ನು ಈ ಚುನಾವಣೆಗಳ ಫಲಿತಾಂಶ ದೃಢಪಡಿಸಿದೆ
Last Updated 3 ಡಿಸೆಂಬರ್ 2023, 23:53 IST
Editorial | ಬಿಜೆಪಿಗೆ ಭರ್ಜರಿ ಗೆಲುವಿನ ಗರಿ: ಕಾಂಗ್ರೆಸ್‌ ತೆಲಂಗಾಣಕ್ಕೆ ಸೀಮಿತ

Assembly elections 2023: ಚುನಾವಣಾ ಸಮರಕ್ಕೆ ರಾಜಸ್ಥಾನ ಸಜ್ಜು

ರೋಚಕ ಸಮರಕ್ಕೆ ರಾಜಸ್ಥಾನ ಅಣಿಯಾಗಿದೆ. ಬಿಗಿ ಭದ್ರತೆಯ ನಡುವೆ 200 ವಿಧಾನ ಸಭಾ ಕ್ಷೇತ್ರಗಳ ಪೈಕಿ 199 ಕ್ಷೇತ್ರಗಳಲ್ಲಿ ನಾಳೆ (ನ.25) ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದೆ ಎಂದು ಮುಖ್ಯ ಚುನಾವಣಾಧಿಕಾರಿ ಪ್ರವೀಣ್ ಗುಪ್ತಾ ತಿಳಿಸಿದ್ದಾರೆ.
Last Updated 24 ನವೆಂಬರ್ 2023, 14:23 IST
Assembly elections 2023: ಚುನಾವಣಾ ಸಮರಕ್ಕೆ ರಾಜಸ್ಥಾನ ಸಜ್ಜು

ಹಾಲಿನಿಂದ ನೊಣ ತೆಗೆದುಹಾಕುವಂತೆ ಪೈಲಟ್ ಅವರನ್ನು ಹೊರಗಿಟ್ಟ ಕಾಂಗ್ರೆಸ್: ಮೋದಿ

ಹಾಲಿಗೆ ಬಿದ್ದ ನೊಣವನ್ನು ತೆಗೆದುಹಾಕುವ ಹಾಗೆ ಗುಜ್ಜರ್ ಸಮುದಾಯದ ನಾಯಕನನ್ನು ಕಾಂಗ್ರೆಸ್‌ ಪಕ್ಷವು ಅಧಿಕಾರದಿಂದ ಹೊರಗಿಟ್ಟಿದೆ. ಆ ಮೂಲಕ ಇಡೀ ಸಮುದಾಯವನ್ನು ಆ ಪಕ್ಷ ಅವಮಾನಿಸಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ ಆರೋಪಿಸಿದ್ದಾರೆ.
Last Updated 23 ನವೆಂಬರ್ 2023, 10:50 IST
ಹಾಲಿನಿಂದ ನೊಣ ತೆಗೆದುಹಾಕುವಂತೆ ಪೈಲಟ್ ಅವರನ್ನು ಹೊರಗಿಟ್ಟ ಕಾಂಗ್ರೆಸ್: ಮೋದಿ

ರಾಜಸ್ಥಾನ: ನೂರಕ್ಕೇರಿದ ಕಾಂಗ್ರೆಸ್‌, ಜಿಂದ್‌ನಲ್ಲಿ ಬಿಜೆಪಿ ಗೆಲುವು

ರಾಜಸ್ಥಾನದ ರಾಮಗಡ ವಿಧಾನಸಭಾ ಕ್ಷೇತ್ರ ಆಡಳಿತಾರೂಢ ಕಾಂಗ್ರೆಸ್‌ ಪಾಲಾಗಿದೆ. ಕಾಂಗ್ರೆಸ್‌ ಅಭ್ಯರ್ಥಿ ಶಫಿಯಾ ಜುಬೇರ್‌ ಅವರು ಬಿಜೆಪಿಯ ಸುಖವಂತ್‌ ಸಿಂಗ್‌ ಅವರನ್ನು 12,228 ಮತಗಳ ಅಂತರದಿಂದ ಸೋಲಿಸಿದ್ದಾರೆ.
Last Updated 31 ಜನವರಿ 2019, 20:22 IST
ರಾಜಸ್ಥಾನ: ನೂರಕ್ಕೇರಿದ ಕಾಂಗ್ರೆಸ್‌, ಜಿಂದ್‌ನಲ್ಲಿ ಬಿಜೆಪಿ ಗೆಲುವು

ಮೂವರು ಮಾಜಿ ಸಿ.ಎಂಗಳು ಕಣದಿಂದ ಹೊರಗೆ

ಮಧ್ಯ ಪ್ರದೇಶ ಮುಖ್ಯಮಂತ್ರಿ, ಬಿಜೆಪಿಯ ತಾರಾ ಪ್ರಚಾರಕ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಹಳ್ಳಿ ಹಳ್ಳಿ, ಗಲ್ಲಿ ಗಲ್ಲಿ ತಿರುಗಾಡುತ್ತಾ ನಾಲ್ಕನೇ ಅವಧಿಗೆ ಆಶೀರ್ವಾದ ಮಾಡಿ ಎಂದು ಕೋರುತ್ತಿರಬೇಕಾದರೆ ಇದೇ ರಾಜ್ಯದ ಮೂವರು ಮಾಜಿ ಮುಖ್ಯಮಂತ್ರಿಗಳು ಚುನಾವಣಾ ಆಟವನ್ನು ಅಂಗಣದ ಹೊರಗೆ ನಿಂತು ನೋಡುತ್ತಿದ್ದಾರೆ.
Last Updated 25 ನವೆಂಬರ್ 2018, 20:15 IST
ಮೂವರು ಮಾಜಿ ಸಿ.ಎಂಗಳು ಕಣದಿಂದ ಹೊರಗೆ

ಹಿಂದೂ ಧರ್ಮ ಹೇಳಿಕೆ: ಕ್ಷಮೆ ಕೇಳುವಂತೆ ಜೋಶಿಗೆ ರಾಹುಲ್ ಗಾಂಧಿ ತಾಕೀತು

ಬ್ರಾಹ್ಮಣರಲ್ಲದ ಮೋದಿ, ಉಮಾಭಾರತಿ ಹಿಂದೂ ಧರ್ಮದ ಬಗ್ಗೆ ಮಾತನಾಡುವುದೇಕೆ?
Last Updated 23 ನವೆಂಬರ್ 2018, 9:00 IST
ಹಿಂದೂ ಧರ್ಮ ಹೇಳಿಕೆ: ಕ್ಷಮೆ ಕೇಳುವಂತೆ ಜೋಶಿಗೆ ರಾಹುಲ್ ಗಾಂಧಿ ತಾಕೀತು

ಮಧ್ಯಪ್ರದೇಶ: ಕಮಲಕ್ಕೆ ಸವಾಲು ಕಮಲನಾಥ್‌

ಮಧ್ಯ ಪ್ರದೇಶದಲ್ಲಿ 2008 ಮತ್ತು 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಕರ್ಷಣೆಯ ಕೇಂದ್ರವಾಗಿದ್ದವರು ಮುಖ್ಯಮಂತ್ರಿ ಶಿವರಾಜ್‌ ಸಿಂಗ್ ಚೌಹಾಣ್‌. ಚುನಾವಣೆ ಅವರ ಸುತ್ತಲೇ ಗಿರಕಿ ಹೊಡೆಯುತ್ತಿತ್ತು.
Last Updated 4 ನವೆಂಬರ್ 2018, 20:41 IST
ಮಧ್ಯಪ್ರದೇಶ: ಕಮಲಕ್ಕೆ ಸವಾಲು ಕಮಲನಾಥ್‌
ADVERTISEMENT

ರಾಜಸ್ಥಾನ ಚುನಾವಣೆಗೆ ರಾಜ್ಯದಲ್ಲಿ ಪ್ರಚಾರ

ಸಮುದಾಯದ ಮತ ಸೆಳೆಯುಲು ಮುಂದಾಗುತ್ತಿರುವ ಬಿಜೆಪಿ ಮುಖಂಡರು
Last Updated 24 ಅಕ್ಟೋಬರ್ 2018, 16:50 IST
ರಾಜಸ್ಥಾನ ಚುನಾವಣೆಗೆ ರಾಜ್ಯದಲ್ಲಿ ಪ್ರಚಾರ

ರಾಜಸ್ಥಾನ ರಾಜಕೀಯ: ಜಾತಿಗಳ ನಿಷ್ಠೆ ಬದಲು; ಪಕ್ಷಗಳಿಗೆ ಪರ್ಯಾಯ ಗೆಲುವು

ಭಾರತದ ಹೆಚ್ಚಿನ ರಾಜ್ಯಗಳ ಹಾಗೆಯೇ ರಾಜಸ್ಥಾನದ ರಾಜಕಾರಣದಲ್ಲಿಯೂ ಜಾತಿ ಲೆಕ್ಕಾಚಾರವೇ ಮುಖ್ಯವಾದುದು. ಈ ರಾಜ್ಯದಲ್ಲಿ 1993ರಿಂದ ಬಿಜೆಪಿ ಮತ್ತು ಕಾಂಗ್ರೆಸ್‌ ಪರ್ಯಾಯವಾಗಿ ಅಧಿಕಾರಕ್ಕೆ ಬರುತ್ತಿವೆ. ಪ್ರತಿ ಚುನಾವಣೆಯಲ್ಲಿಯೂ ಕೆಲವು ಜಾತಿಗಳ ನಿಷ್ಠೆ ಬದಲಾವಣೆ ಈ ಪರ್ಯಾಯ ಗೆಲುವಿನ ಹಿಂದೆ ಕೆಲಸ ಮಾಡಿದೆ.
Last Updated 21 ಅಕ್ಟೋಬರ್ 2018, 19:45 IST
ರಾಜಸ್ಥಾನ ರಾಜಕೀಯ: ಜಾತಿಗಳ ನಿಷ್ಠೆ ಬದಲು; ಪಕ್ಷಗಳಿಗೆ ಪರ್ಯಾಯ ಗೆಲುವು

3 ರಾಜ್ಯಗಳ ಚುನಾವಣೆ– ಮಹಾಸಮರಕ್ಕೆ ಸೆಮಿಫೈನಲ್‌

ಹಿಂದಿ ಹೃದಯಭಾಗದ ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ
Last Updated 17 ಅಕ್ಟೋಬರ್ 2018, 1:59 IST
3 ರಾಜ್ಯಗಳ ಚುನಾವಣೆ– ಮಹಾಸಮರಕ್ಕೆ ಸೆಮಿಫೈನಲ್‌
ADVERTISEMENT
ADVERTISEMENT
ADVERTISEMENT