ಭಾನುವಾರ, 7 ಡಿಸೆಂಬರ್ 2025
×
ADVERTISEMENT

Rajaveera Madakarinayaka

ADVERTISEMENT

ಕೂಡ್ಲಿಗಿ: ರಾಜ ವೀರ ಮದಕರಿ ನಾಯಕ ಜಯಂತಿ ಆಚರಣೆ

Madakari Nayaka Jayanti: ಕೂಡ್ಲಿಗಿಯಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ತಾಲ್ಲೂಕು ಘಟಕದ ವತಿಯಿಂದ ಮದಕರಿ ವೃತ್ತದಲ್ಲಿ ರಾಜ ವೀರ ಮದಕರಿ ನಾಯಕರ ಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಿಸಲಾಯಿತು.
Last Updated 14 ಅಕ್ಟೋಬರ್ 2025, 4:48 IST
ಕೂಡ್ಲಿಗಿ: ರಾಜ ವೀರ ಮದಕರಿ ನಾಯಕ ಜಯಂತಿ ಆಚರಣೆ

ಬಿ.ಎಲ್. ವೇಣು ಸಿನಿಯಾನ

ಬಿ.ಎಲ್‌. ವೇಣು ಅವರದ್ದು ಸಾಹಿತ್ಯ ಮತ್ತು ಸಿನಿಮಾ ಎಂಬ ಎರಡು ದೋಣಿಯಲ್ಲಿನ ಪಯಣ.‘ಅಪರಂಜಿ’ ಮತ್ತು ‘ತಿಪ್ಪಜ್ಜಿ ಸರ್ಕಲ್‌’ ಸಿನಿಮಾಗಳ ಸಂಭಾಷಣೆಗೆ ರಾಜ್ಯ ಪ್ರಶಸ್ತಿ ಪಡೆದ ಹಿರಿಮೆ ಅವರದು.
Last Updated 30 ಏಪ್ರಿಲ್ 2020, 19:45 IST
ಬಿ.ಎಲ್. ವೇಣು ಸಿನಿಯಾನ

‘ಮದಕರಿನಾಯಕ’ನಿಗೆ ಹೀರೊಯಿನ್‌ ಹುಡುಕಾಟ

‘ರಾಜವೀರ ಮದಕರಿನಾಯಕ’ ಸಿನಿಮಾದಲ್ಲಿ ದರ್ಶನ್‌ಗೆ ಇಬ್ಬರು ನಾಯಕಿಯರು ಇರಲಿದ್ದಾರೆ ಎಂಬ ಹೊಸ ಸುದ್ದಿ ಹೊರಬಿದ್ದಿದೆ. ನಾಯಕಿಯರಿಗಾಗಿ ಚಿತ್ರತಂಡ ಹುಡುಕಾಟದಲ್ಲಿ ಮುಳುಗಿದೆ.
Last Updated 10 ಮಾರ್ಚ್ 2020, 19:31 IST
‘ಮದಕರಿನಾಯಕ’ನಿಗೆ ಹೀರೊಯಿನ್‌ ಹುಡುಕಾಟ

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಈಗ ರಾಜವೀರ ಮದಕರಿನಾಯಕ

ಎಸ್‌.ವಿ. ರಾಜೇಂದ್ರಸಿಂಗ್‌ ಬಾಬು ನಿರ್ದೇಶನದ ‘ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌ ನಟನೆಯ ‘ರಾಜವೀರ ಮದಕರಿನಾಯಕ’ ಚಿತ್ರದ ಮುಹೂರ್ತ ಶುಕ್ರವಾರ ನೆರವೇರಿತು. ಡಿಸೆಂಬರ್‌ 2ರಂದು ಚಿತ್ರದುರ್ಗದಲ್ಲಿ ಈ ಸಿನಿಮಾದ ಸ್ಕ್ರಿಪ್ಟ್‌ ಪೂಜೆ ನೆರವೇರಿತ್ತು. ಈ ಮೊದಲು ಚಿತ್ರಕ್ಕೆ ‘ಗಂಡುಗಲಿ ಮದಕರಿನಾಯಕ’ ಎಂದು ಹೆಸರಿಡಲಾಗಿತ್ತು. ಈಗ ‘ರಾಜವೀರ ಮದಕರಿನಾಯಕ’ ಎಂದು ಬದಲಾಯಿಸಲಾಗಿದೆ.
Last Updated 6 ಡಿಸೆಂಬರ್ 2019, 11:57 IST
ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಈಗ ರಾಜವೀರ ಮದಕರಿನಾಯಕ
ADVERTISEMENT
ADVERTISEMENT
ADVERTISEMENT
ADVERTISEMENT