ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Rajendra Singh Babu

ADVERTISEMENT

ಸರ್ಕಾರ ಬೆಣ್ಣೆ ಮಾತು ಆಡಿದರೆ ಪ್ರಯೋಜನವಿಲ್ಲ: ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು

ಚಿತ್ರರಂಗಕ್ಕೆ ನೀಡುವ ಸೌಲಭ್ಯಗಳ ಕುರಿತು ಸರ್ಕಾರಗಳು ಕೇವಲ ಬೆಣ್ಣೆ ಮಾತು ಆಡಿದರೆ ಪ್ರಯೋಜನವಿಲ್ಲ. ಸೌಲಭ್ಯ ನೀಡಲು ಕೆಲಸ ಮಾಡಬೇಕು ಎಂದು ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಆಗ್ರಹಿಸಿದರು.
Last Updated 3 ಮಾರ್ಚ್ 2023, 13:33 IST
ಸರ್ಕಾರ ಬೆಣ್ಣೆ ಮಾತು ಆಡಿದರೆ ಪ್ರಯೋಜನವಿಲ್ಲ: ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು

Prajavani Celebrity Live | ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಜೊತೆ ಮುಖಾಮುಖಿ

ಹಿರಿಯ ಚಲನಚಿತ್ರ ನಿರ್ದೇಶಕ ಎಸ್. ವಿ. ರಾಜೇಂದ್ರಸಿಂಗ್ ಬಾಬು
Last Updated 28 ಸೆಪ್ಟೆಂಬರ್ 2021, 5:37 IST
Prajavani Celebrity Live | ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಜೊತೆ ಮುಖಾಮುಖಿ

ಬಂಟರ ಸಂಘ ನೊಂದವರಿಗೆ ನೆರಳು: ಚಲನಚಿತ್ರ ನಿರ್ದೇಶಕ ಎಸ್.ವಿ ರಾಜೇಂದ್ರ ಸಿಂಗ್ ಬಾಬು

‘ಜಾಗತಿಕ ಬಂಟರ ಸಂಘಗಳ ಒಕ್ಕೂಟವು ನೊಂದವರು, ಕಷ್ಟದಲ್ಲಿರುವವರಿಗೆ ನೆರಳಾಗಿದೆ. ಸಂಪತ್ತು ಗಳಿಸಲು ನೂರಾರು ದಾರಿಗಳಿವೆ. ಆದರೆ, ಬಡವರಿಗೆ ದಾನ ಮಾಡುವ ಮನಸ್ಸಿರುವವರು ಸಿಗುವುದು ತುಂಬಾ ಕಷ್ಟ’ ಎಂದು ಚಲನಚಿತ್ರ ನಿರ್ದೇಶಕ ಎಸ್.ವಿ ರಾಜೇಂದ್ರ ಸಿಂಗ್ ಬಾಬು ಅಭಿಪ್ರಾಯಪಟ್ಟರು.
Last Updated 25 ಸೆಪ್ಟೆಂಬರ್ 2021, 2:41 IST
ಬಂಟರ ಸಂಘ ನೊಂದವರಿಗೆ ನೆರಳು: ಚಲನಚಿತ್ರ ನಿರ್ದೇಶಕ ಎಸ್.ವಿ ರಾಜೇಂದ್ರ ಸಿಂಗ್ ಬಾಬು

ಬಹುಭಾಷೆಗಳಲ್ಲಿ ‘ಬಿರ್ದ್‌ದ ಕಂಬುಲ’

ಕಂಬಳ ಕುರಿತ ತುಳು ಸಿನಿಮಾ ಬಗ್ಗೆ ಮಾಹಿತಿ ನೀಡಿದ ಎಸ್.ವಿ. ಬಾಬು ರಾಜೇಂದ್ರ ಸಿಂಗ್
Last Updated 10 ಆಗಸ್ಟ್ 2021, 16:20 IST
ಬಹುಭಾಷೆಗಳಲ್ಲಿ ‘ಬಿರ್ದ್‌ದ ಕಂಬುಲ’

ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪನೆ ನಿರ್ಧಾರ: ರಾಜೇಂದ್ರ ಸಿಂಗ್ ಬಾಬು ಸ್ವಾಗತ

‘ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ಸರ್ಕಾರ ಅನುಮತಿ ನೀಡಿರುವುದು ನಿಜಕ್ಕೂ ಸಂತಸದ ವಿಚಾರ’ ಎಂದು ನಿರ್ಮಾಪಕ, ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ.
Last Updated 18 ಮಾರ್ಚ್ 2021, 13:17 IST
ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪನೆ ನಿರ್ಧಾರ: ರಾಜೇಂದ್ರ ಸಿಂಗ್ ಬಾಬು ಸ್ವಾಗತ

ಕಂಬಳದ ಮೇಲೆ ಸಿನಿಮಾ ಮಾಡಲು ಹೊರಟಿದ್ದಾರೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು!

ಕಂಬಳದ ಮೇಲೆ ಸಿನಿಮಾ ಮಾಡಲು ಹೊರಟಿದ್ದಾರೆ ಚಂದನವನದ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು.
Last Updated 1 ಮಾರ್ಚ್ 2021, 10:56 IST
ಕಂಬಳದ ಮೇಲೆ ಸಿನಿಮಾ ಮಾಡಲು ಹೊರಟಿದ್ದಾರೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು!

ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ 20 ಆರೋಪ: ಪಾರದರ್ಶಕ ತನಿಖೆಗೆ ಆಗ್ರಹ

ಚಲನಚಿತ್ರ ವಾಣಿಜ್ಯ ಮಂಡಳಿಯ ವಿರುದ್ಧ ಕೇಳಿಬಂದಿರುವ ಆಪಾದನೆಗಳ ಸತ್ಯಾಸತ್ಯತೆಯ ಪರಿಶೀಲನೆಗೆ ಪಾರದರ್ಶಕ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸಮಾನ ಮನಸ್ಕ ನಿರ್ಮಾಪಕರು ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಯ ಸದಸ್ಯರು ಆಗ್ರಹಿಸಿದ್ದಾರೆ.
Last Updated 13 ಜನವರಿ 2021, 13:47 IST
ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ 20 ಆರೋಪ: ಪಾರದರ್ಶಕ ತನಿಖೆಗೆ ಆಗ್ರಹ
ADVERTISEMENT

ಚಿತ್ರಮಂದಿರ ಆಗಸ್ಟ್ 1ರಿಂದ ಓಪನ್‌ ನಿರೀಕ್ಷೆ! ಆದರೆ?

ಮೊದಲು ಜನರು ಚಿತ್ರಮಂದಿರದತ್ತ ಬರುವ ವಾತಾವರಣ ನಿರ್ಮಾಣವಾಗಬೇಕಿದೆ. ಜತೆಗೆ ಅಣ್ಣಾವ್ರು ಹೇಳಿರುವಂತೆ ಅಭಿಮಾನಿಗಳೇ ದೇವರು. ಅಭಿಮಾನಿ ದೇವರುಗಳ ಆರೋಗ್ಯವೂ ಈ ಸಂದರ್ಭದಲ್ಲಿ ಮುಖ್ಯ.
Last Updated 27 ಜುಲೈ 2020, 19:30 IST
ಚಿತ್ರಮಂದಿರ ಆಗಸ್ಟ್ 1ರಿಂದ ಓಪನ್‌ ನಿರೀಕ್ಷೆ! ಆದರೆ?

ಮತ್ತೆರಡು ಹೊಸ ಸ್ಕ್ರಿಪ್ಟ್‌ ಹೊಸೆದ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು

ಸುರಪುರದ ವೆಂಕಟಪ್ಪ ನಾಯಕನ ಜೀವನಗಾಥೆಯನ್ನು ತೆರೆಯ ಮೇಲೆ ತರುವ ಯೋಜನೆಗೂ ಬಾಬು ಸದ್ದಿಲ್ಲದೇ ಕೈಹಾಕಿದ್ದಾರೆ. ಜತೆಗೆ ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಅವರ ಒಂದು ಐತಿಹಾಸಿಕ ನಾಟಕವನ್ನು ಚಿತ್ರ ಮಾಡುವ ತಯಾರಿಯನ್ನೂ ಅವರು ಆರಂಭಿಸಿದ್ದಾರೆ.
Last Updated 1 ಜುಲೈ 2020, 7:25 IST
ಮತ್ತೆರಡು ಹೊಸ ಸ್ಕ್ರಿಪ್ಟ್‌ ಹೊಸೆದ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು

ಸರ್ಕಾರದ ಆದೇಶದ ಬಳಿಕ ಶೂಟಿಂಗ್‌ ನಿರ್ಧಾರ

ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್‌ ಬಾಬು ಹೇಳಿಕೆ
Last Updated 4 ಜೂನ್ 2020, 8:45 IST
ಸರ್ಕಾರದ ಆದೇಶದ ಬಳಿಕ ಶೂಟಿಂಗ್‌ ನಿರ್ಧಾರ
ADVERTISEMENT
ADVERTISEMENT
ADVERTISEMENT