ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Rajkumar Hirani

ADVERTISEMENT

ನಿರ್ದೇಶಕ ರಾಜಕುಮಾರ್‌ ಹಿರಾನಿ ವಿರುದ್ಧ #meetoo ಆರೋಪ

ಮುನ್ನಾಭಾಯಿ ಎಂಬಿಬಿಎಸ್, ಲಗೇ ರಹೋ ಮುನ್ನಾಭಾಯಿ, 3 ಈಡಿಯಟ್ಸ್‌, ಪಿಕೆ, ಸಂಜು ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಬಾಲಿವುಡ್‌ನ ಪ್ರತಿಭಾವಂತ ನಿರ್ದೇಶಕ ರಾಜಕುಮಾರ್‌ ಹಿರಾನಿ ವಿರುದ್ಧ ಮೀ ಟೂ ಆರೋಪ ಕೇಳಿ ಬಂದಿದೆ.
Last Updated 13 ಜನವರಿ 2019, 13:35 IST
ನಿರ್ದೇಶಕ ರಾಜಕುಮಾರ್‌ ಹಿರಾನಿ ವಿರುದ್ಧ #meetoo ಆರೋಪ

ರಾಜಕುಮಾರ್ ಹಿರಾನಿ

ತಾವು ನಿರ್ದೇಶಿಸಿದ ಒಂದೊಂದು ಚಿತ್ರಗಳನ್ನೂ ಮೈಲಿಗಲ್ಲಾಗಿಸಿದ ಬಾಲಿವುಡ್‌ನ ಪ್ರತಿಭಾವಂತ ನಿರ್ದೇಶಕ ರಾಜಕುಮಾರ್‌ ಹಿರಾನಿ.
Last Updated 8 ಡಿಸೆಂಬರ್ 2018, 19:30 IST
ರಾಜಕುಮಾರ್ ಹಿರಾನಿ

ವಿಶ್ವದಾದ್ಯಂತ ಬಿಡುಗಡೆಯಾಗಿ ₹500 ಕೋಟಿ ಗಳಿಸಿದ ‘ಸಂಜು’

ಜೂನ್‌ 29ಕ್ಕೆ ಬಿಡುಗಡೆಯಾದ ಚಿತ್ರ ಈವರೆಗೆ ₹500 ಕೋಟಿ ಗಳಿಕೆ ಮಾಡಿದೆ ಎಂದು ಸಿನಿಮಾ ವಿಶ್ಲೇಷಕರು ಅಂದಾಜಿಸಿದ್ದಾರೆ.
Last Updated 14 ಜುಲೈ 2018, 6:08 IST
ವಿಶ್ವದಾದ್ಯಂತ ಬಿಡುಗಡೆಯಾಗಿ ₹500 ಕೋಟಿ ಗಳಿಸಿದ ‘ಸಂಜು’

ಸಂಜಯತ್‌ ದತ್‌ ಬದುಕಿನ ‘ಸಂಜು’ ಬಿಡುಗಡೆ

ರಣಬೀರ್‌ ಕಪೂರ್‌ ಸೇರಿದಂತೆ ಹಲವು ಪ್ರಮುಖ ನಟ, ನಟಿಯರು ಅಭಿನಯಿಸಿರುವ‘ಸಂಜು’ಚಿತ್ರ ವಿಶ್ವದಾದ್ಯಂತ ನಾಲ್ಕು ಸಾವಿರ ಚಿತ್ರಮಂದಿರಗಳಲ್ಲಿ ಶುಕ್ರವಾರ ತೆರೆಕಂಡಿದೆ.
Last Updated 29 ಜೂನ್ 2018, 7:39 IST
ಸಂಜಯತ್‌ ದತ್‌ ಬದುಕಿನ ‘ಸಂಜು’ ಬಿಡುಗಡೆ

ರಣಬೀರ್‌ ಕಪೂರ್‌, ಇತರ ನಟರ ಅಭಿನಯದ ‘ಸಂಜು’ಗೆ ಮುಂಗಡ ಬುಕ್ಕಿಂಗ್‌ 

‘ಸಂಜು’ ಸಂಜಯ್‌ ದತ್‌ ಅವರ ಜೀವ ಚರಿತ್ರೆಯಾಗಿದ್ದು, ರಾಜ್‌ ಕುಮಾರ್‌ ಹಿರಾನಿ ನಿರ್ದೇಶನ ಮಾಡಿದ್ದಾರೆ. 15 ವರ್ಷಗಳ ಹಿಂದೆ ಸಂಜಯ್‌ ದತ್‌ ಅಭಿನಯದ ಮುನ್ನಾ ಭಾಯಿ ಎಂಬಿಬಿಎಸ್‌ ಚಿತ್ರವನ್ನು ನಿರ್ದೇಶಿಶಿದ್ದೂ ಇದೇ ರಾಜ್‌ ಕುಮಾರ್‌ ಹಿರಾನಿ.
Last Updated 26 ಜೂನ್ 2018, 7:23 IST
ರಣಬೀರ್‌ ಕಪೂರ್‌, ಇತರ ನಟರ ಅಭಿನಯದ ‘ಸಂಜು’ಗೆ ಮುಂಗಡ ಬುಕ್ಕಿಂಗ್‌ 
ADVERTISEMENT
ADVERTISEMENT
ADVERTISEMENT
ADVERTISEMENT