ಮಂಗಳವಾರ, 18 ನವೆಂಬರ್ 2025
×
ADVERTISEMENT

Rajsthan

ADVERTISEMENT

PHOTOS | ರಾಜಸ್ಥಾನ: ಜಾನುವಾರು ಮೇಳಕ್ಕೆ ಬಂದ ಒಂಟೆ, ಕುದುರೆಗಳು

ರಾಜಸ್ಥಾನದ ಪುಷ್ಕರ್‌ ನಗರದಲ್ಲಿ ಅ.30ರಿಂದ ಆರಂಭವಾಗುವ ಜಾನುವಾru ಮೇಳಕ್ಕೆ ಒಂಟೆ, ಕುದುರೆ, ಹಸು ಸೇರಿ ವಿವಿಧ ಪ್ರಾಣಿಗಳು ಆಗಮಿಸಿವೆ.
Last Updated 29 ಅಕ್ಟೋಬರ್ 2025, 14:14 IST
PHOTOS | ರಾಜಸ್ಥಾನ: ಜಾನುವಾರು ಮೇಳಕ್ಕೆ ಬಂದ ಒಂಟೆ, ಕುದುರೆಗಳು
err

ಮಕ್ಕಳ ಸಾವು | ಕೋಲ್ಡ್ರಿಫ್ ಸಿರಪ್ ತಯಾರಕರ ವಿರುದ್ಧ ಕಠಿಣ ಕ್ರಮಕ್ಕೆ CDSCO ಸೂಚನೆ

Coldrift Syrup: ‘ಕೋಲ್ಡ್ರಿಫ್’ ಕೆಮ್ಮಿನ ಸಿರಪ್ ತಯಾರಕರ ವಿರುದ್ಧ ಅತ್ಯಂತ ಗಂಭೀರ ಅಪರಾಧಗಳ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ತಮಿಳುನಾಡು ಆಹಾರ ಸುರಕ್ಷತೆ ಮತ್ತು ಔಷಧ ನಿರ್ವಹಣೆ ಇಲಾಖೆಗೆ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ಪತ್ರ ಬರೆದಿದೆ ಎಂದು ಮೂಲಗಳು ತಿಳಿಸಿವೆ.
Last Updated 5 ಅಕ್ಟೋಬರ್ 2025, 4:29 IST
ಮಕ್ಕಳ ಸಾವು | ಕೋಲ್ಡ್ರಿಫ್ ಸಿರಪ್ ತಯಾರಕರ ವಿರುದ್ಧ ಕಠಿಣ ಕ್ರಮಕ್ಕೆ CDSCO ಸೂಚನೆ

ಕೋಟ‌ | ನೀಟ್‌ ಆಕಾಂಕ್ಷಿ ಆತ್ಮಹತ್ಯೆ; ಈ ವರ್ಷದ 14ನೇ ಪ್ರಕರಣ

ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ ಆಕ್ಷಾಂಕಿಯಾಗಿದ್ದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ರಾಜಸ್ಥಾನದ ತರಬೇತಿ ಕೇಂದ್ರ ಕೋಟದಲ್ಲಿ ನಡೆದಿದೆ.
Last Updated 4 ಮೇ 2025, 4:02 IST
ಕೋಟ‌ | ನೀಟ್‌ ಆಕಾಂಕ್ಷಿ ಆತ್ಮಹತ್ಯೆ; ಈ ವರ್ಷದ 14ನೇ ಪ್ರಕರಣ

ಭಾರತ–ಪಾಕ್‌ ಗಡಿ ರಾಜ್ಯಗಳಲ್ಲಿ ಗೋಧಿ ಕೊಯ್ಲು ಪೂರ್ಣಗೊಳಿಸಿದ ರೈತರು

ಭಾರತ– ಪಾಕಿಸ್ತಾನ ಮಧ್ಯೆ ಉಂಟಾಗಿರುವ ಉದ್ವಿಗ್ನತೆಯ ನಡುವೆ ಅತಿ ಹೆಚ್ಚು ಗೋಧಿ ಬೆಳೆಯುವ ಗಡಿ ರಾಜ್ಯಗಳಾದ ಪಂಜಾಬ್‌ ಮತ್ತು ರಾಜಸ್ಥಾನದಲ್ಲಿ ಭಾರತೀಯ ರೈತರು ಬೆಳೆಯ ಕೊಯ್ಲನ್ನು ಪೂರ್ಣಗೊಳಿಸಿದ್ದಾರೆ ಎಂದು ಸರ್ಕಾರದ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
Last Updated 1 ಮೇ 2025, 12:58 IST
ಭಾರತ–ಪಾಕ್‌ ಗಡಿ ರಾಜ್ಯಗಳಲ್ಲಿ ಗೋಧಿ ಕೊಯ್ಲು ಪೂರ್ಣಗೊಳಿಸಿದ ರೈತರು

ರಾಜಸ್ಥಾನದಲ್ಲಿ ಭಾರತ–ಅಮೆರಿಕ ಸೇನೆ ಜಂಟಿ ಸಮರಾಭ್ಯಾಸ ಆರಂಭ

ಭಾರತ ಮತ್ತು ಅಮೆರಿಕದ ಸೇನಾ ಪಡೆಗಳು ರಾಜಸ್ಥಾನದ ಮಹಾರಾಜನ್‌ ಫೀಲ್ಡ್‌ ಫೈರಿಂಗ್‌ ರೇಂಜ್‌ನ ವಿದೇಶಿ ತರಬೇತಿ ಕೇಂದ್ರದಲ್ಲಿ ಸೋಮವಾರ ಜಂಟಿ ಸಮರಾಭ್ಯಾಸ ಆರಂಭಿಸಿದವು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
Last Updated 9 ಸೆಪ್ಟೆಂಬರ್ 2024, 11:32 IST
ರಾಜಸ್ಥಾನದಲ್ಲಿ ಭಾರತ–ಅಮೆರಿಕ ಸೇನೆ ಜಂಟಿ ಸಮರಾಭ್ಯಾಸ ಆರಂಭ

ರಾಜಸ್ಥಾನ | ಶಾಲೆಯಲ್ಲಿ ಚೂರಿ ಇರಿತ; ಕೋಮು ಸಂಘರ್ಷದ ಕಿಡಿ

ಸಹಪಾಠಿಗೆ ಚೂರಿಯಿಂದ ಇರಿದ ವಿದ್ಯಾರ್ಥಿ
Last Updated 17 ಆಗಸ್ಟ್ 2024, 13:36 IST
ರಾಜಸ್ಥಾನ | ಶಾಲೆಯಲ್ಲಿ ಚೂರಿ ಇರಿತ; ಕೋಮು ಸಂಘರ್ಷದ ಕಿಡಿ

ರಾಜಸ್ಥಾನದಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ

ರಾಜಸ್ಥಾನದಲ್ಲಿ ಭಾರಿ ಮಳೆಯಾಗುತ್ತಿದ್ದು, ಕಳೆದ ಎರಡು ದಿನಗಳಲ್ಲಿ 22 ಮಂದಿ ಮೃತಪಟ್ಟಿದ್ದಾರೆ. ಹಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ಮಂಗಳವಾರ ರಜೆ ಘೋಷಿಸಲಾಗಿತ್ತು. ಮುಖ್ಯಮಂತ್ರಿ ಭಜನ್‌ಲಾಲ್‌ ಶರ್ಮಾ ಅವರು ಭಾರಿ ಮಳೆಯಾಗುತ್ತಿರುವ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು.
Last Updated 13 ಆಗಸ್ಟ್ 2024, 12:47 IST
ರಾಜಸ್ಥಾನದಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ
ADVERTISEMENT

ಲೋಕಸಭಾ ಚುನಾವಣೆ: ರಾಜಸ್ಥಾನ, ಹರಿಯಾಣ, ಉ. ಪ್ರದೇಶದಲ್ಲಿ BJP ಉಸ್ತುವಾರಿಗಳ ನೇಮಕ

ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ಲೋಕಸಭಾ ಚುನಾವಣೆಗೆ ಉಸ್ತುವಾರಿ ಹಾಗೂ ಸಹ–ಉಸ್ತುವಾರಿಗಳನ್ನು ಬಿಜೆಪಿ ನೇಮಿಸಿದೆ.
Last Updated 21 ಮಾರ್ಚ್ 2024, 9:49 IST
ಲೋಕಸಭಾ ಚುನಾವಣೆ: ರಾಜಸ್ಥಾನ, ಹರಿಯಾಣ, ಉ. ಪ್ರದೇಶದಲ್ಲಿ BJP ಉಸ್ತುವಾರಿಗಳ ನೇಮಕ

ಕಡೆಗೂ ರಾಜಸ್ಥಾನದಲ್ಲಿ ರಾಹುಲ್‌ ಪ್ರಚಾರ

ಚುನಾವಣೆಗೆ ಎಂಟು ದಿನಗಳು ಬಾಕಿ ಇರುವಾಗ ರಾಜಸ್ಥಾನದಲ್ಲಿ ರಾಹುಲ್‌ ಗಾಂಧಿ ಅವರು ಅಂತಿಮವಾಗಿ ನಾಲ್ಕು ದಿನಗಳು ಪ್ರಚಾರ ಕೈಗೊಳ್ಳಲಿದ್ದಾರೆ.
Last Updated 15 ನವೆಂಬರ್ 2023, 11:39 IST
ಕಡೆಗೂ ರಾಜಸ್ಥಾನದಲ್ಲಿ ರಾಹುಲ್‌ ಪ್ರಚಾರ

ರಾಜಸ್ಥಾನ: ಸರ್ಕಾರಿ ವೈದ್ಯ ಚುನಾವಣೆಯಲ್ಲಿ ಸ್ಪರ್ಧಿಸಲು ಹೈಕೋರ್ಟ್‌ ಅಸ್ತು

ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸರ್ಕಾರಿ ವೈದ್ಯಾಧಿಕಾರಿಯೊಬ್ಬರಿಗೆ ಅವಕಾಶ ನೀಡಿರುವ ರಾಜಸ್ಥಾನ ಹೈಕೋರ್ಟ್‌, ಒಂದುವೇಳೆ ಅಧಿಕಾರಿ ಸೋತರೆ ಕರ್ತವ್ಯಕ್ಕೆ ಮರಳಲು ಕೂಡಾ ಅನುವು ಮಾಡಿಕೊಟ್ಟಿದೆ.
Last Updated 9 ನವೆಂಬರ್ 2023, 11:07 IST
ರಾಜಸ್ಥಾನ: ಸರ್ಕಾರಿ ವೈದ್ಯ ಚುನಾವಣೆಯಲ್ಲಿ ಸ್ಪರ್ಧಿಸಲು ಹೈಕೋರ್ಟ್‌ ಅಸ್ತು
ADVERTISEMENT
ADVERTISEMENT
ADVERTISEMENT