ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT

Rakhi Sawant

ADVERTISEMENT

ಮೈಸೂರು: ನಟಿ ರಾಖಿ ಪತಿ ಆದಿಲ್‌ಗೆ ಪೊಲೀಸ್‌ ಕಸ್ಟಡಿ

ಇರಾನಿ ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿದ ಆರೋಪದ ಪ್ರಕರಣದಲ್ಲಿ ಮೈಸೂರು ನ್ಯಾಯಾಲಯಕ್ಕೆ ನಟಿ ರಾಖಿ ಸಾವಂತ್‌ ಪತಿ ಆದಿಲ್‌ ಖಾನ್‌ ದುರಾನಿಯನ್ನು ಹಾಜರು ಪಡಿಸಿದ್ದು, ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ.
Last Updated 22 ಫೆಬ್ರವರಿ 2023, 22:15 IST
ಮೈಸೂರು: ನಟಿ ರಾಖಿ ಪತಿ ಆದಿಲ್‌ಗೆ ಪೊಲೀಸ್‌ ಕಸ್ಟಡಿ

ಮೈಸೂರು: ನಟಿ ರಾಖಿ ಪತಿ ಆದಿಲ್‌ ಖಾನ್‌ ದುರಾನಿಗೆ ಪೊಲೀಸ್‌ ಕಸ್ಟಡಿ

ರಾಖಿ ಪತಿ ಆದಿಲ್‌ ಮತ್ತೆ ಪೊಲೀಸ್‌ ವಶಕ್ಕೆ: ಮೈಸೂರು ನ್ಯಾಯಾಲಯದ ಆದೇಶ
Last Updated 22 ಫೆಬ್ರವರಿ 2023, 11:45 IST
ಮೈಸೂರು: ನಟಿ ರಾಖಿ ಪತಿ ಆದಿಲ್‌ ಖಾನ್‌ ದುರಾನಿಗೆ ಪೊಲೀಸ್‌ ಕಸ್ಟಡಿ

ರಾಖಿ ಸಾವಂತ್ ಪ್ರಿಯಕರ ಆದಿಲ್ ದುರಾನಿ ವಿರುದ್ಧ ಮೈಸೂರಿನಲ್ಲಿ ಪ್ರಕರಣ ದಾಖಲು

ಮೈಸೂರು: ಬಾಲಿವುಡ್ ನಟಿ ರಾಖಿ ಸಾವಂತ್ ವರದಕ್ಷಿಣೆ ಕಿರುಕುಳ ಪ್ರಕರಣದ ಆರೋಪಿ ಆದಿಲ್ ಖಾನ್ ದುರಾನಿ ವಿರುದ್ಧ ಇಲ್ಲಿನ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣ ದಾಖಲಾಗಿದೆ.
Last Updated 11 ಫೆಬ್ರವರಿ 2023, 19:00 IST
ರಾಖಿ ಸಾವಂತ್ ಪ್ರಿಯಕರ ಆದಿಲ್ ದುರಾನಿ ವಿರುದ್ಧ ಮೈಸೂರಿನಲ್ಲಿ ಪ್ರಕರಣ ದಾಖಲು

ವರದಕ್ಷಿಣೆ ಕಿರುಕುಳ ಆರೋಪ : ರಾಖಿ ಸಾವಂತ್ ಪತಿ ದುರಾನಿ ಬಂಧನ

ಮುಂಬೈ: ಬಾಲಿವುಡ್ ನಟಿ ರಾಖಿ ಸಾವಂತ್ ನೀಡಿರುವ ದೂರಿನ ಅನ್ವಯ ಅವರ ಪತಿ ಆದಿಲ್ ದುರಾನಿ ಅವರನ್ನು ಮಂಗಳವಾರ ರಾತ್ರಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
Last Updated 8 ಫೆಬ್ರವರಿ 2023, 14:25 IST
ವರದಕ್ಷಿಣೆ ಕಿರುಕುಳ ಆರೋಪ : ರಾಖಿ ಸಾವಂತ್ ಪತಿ ದುರಾನಿ ಬಂಧನ

ನಟಿ ರಾಖಿ ಸಾವಂತ್‌ ಪೊಲೀಸರ ವಶಕ್ಕೆ

ಬಾಲಿವುಡ್‌ ನಟಿ ರಾಖಿ ಸಾವಂತ್‌ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ.
Last Updated 19 ಜನವರಿ 2023, 10:27 IST
ನಟಿ ರಾಖಿ ಸಾವಂತ್‌ ಪೊಲೀಸರ ವಶಕ್ಕೆ

ರಾಖಿ ಸಾವಂತ್ ಜೊತೆ ಮದುವೆ ಆಗಿರುವುದನ್ನು ಖಚಿತಪಡಿಸಿದ ಮೈಸೂರು ಮೂಲದ ಉದ್ಯಮಿ

rakhi sawant
Last Updated 17 ಜನವರಿ 2023, 5:21 IST
ರಾಖಿ ಸಾವಂತ್ ಜೊತೆ ಮದುವೆ ಆಗಿರುವುದನ್ನು ಖಚಿತಪಡಿಸಿದ ಮೈಸೂರು ಮೂಲದ ಉದ್ಯಮಿ

ನಾಳೆ ರಾಖಿಯೂ..! ಮಥುರಾದಿಂದ ಕಂಗನಾ ಸ್ಪರ್ಧಿಸುವ ಬಗ್ಗೆ ಹೇಮಾಮಾಲಿನಿ ಪ್ರತಿಕ್ರಿಯೆ

ತಮ್ಮ ತೀಕ್ಷ್ಣ ಟೀಕೆಗಳ ಮೂಲಕ ಆಗಾಗ್ಗೆ ಚರ್ಚೆಯಾಗುವ ಬಾಲಿವುಡ್‌ ನಟಿ ಕಂಗನಾ ರನೌತ್‌ ಅವರು ಉತ್ತರ ಪ್ರದೇಶದ ಮಥುರಾದಿಂದ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಗುಲ್ಲು ಉತ್ತರ ಪ್ರದೇಶದಲ್ಲಿ ಮನೆ ಮಾಡಿದೆ.
Last Updated 24 ಸೆಪ್ಟೆಂಬರ್ 2022, 15:48 IST
ನಾಳೆ ರಾಖಿಯೂ..! ಮಥುರಾದಿಂದ ಕಂಗನಾ ಸ್ಪರ್ಧಿಸುವ ಬಗ್ಗೆ ಹೇಮಾಮಾಲಿನಿ ಪ್ರತಿಕ್ರಿಯೆ
ADVERTISEMENT

ಬುಡಕಟ್ಟು ಜನಾಂಗವನ್ನು ಅಪಹಾಸ್ಯ ಮಾಡಿದ ಆರೋಪ: ರಾಖಿ ಸಾವಂತ್ ವಿರುದ್ಧ ಎಫ್‌ಐಆರ್

ಬುಡಕಟ್ಟು ಸಮುದಾಯದವರ ಉಡುಪು ಧರಿಸಿ ಅಪಹಾಸ್ಯ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಬಾಲಿವುಡ್ ನಟಿ ರಾಖಿ ಸಾವಂತ್ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.
Last Updated 23 ಏಪ್ರಿಲ್ 2022, 11:13 IST
ಬುಡಕಟ್ಟು ಜನಾಂಗವನ್ನು ಅಪಹಾಸ್ಯ ಮಾಡಿದ ಆರೋಪ: ರಾಖಿ ಸಾವಂತ್ ವಿರುದ್ಧ ಎಫ್‌ಐಆರ್

ವಧುವಿನ ಹುಡುಕಾಟ ನಡೆಸಲಿರುವ ಗಾಯಕ ಮಿಕಾ ಸಿಂಗ್‌: ಮತ್ತೊಂದು ಸ್ವಯಂವರ?

ಗಾಯಕ ಮಿಕಾ ಸಿಂಗ್‌ ಟಿವಿ ಕಾರ್ಯಕ್ರಮದ ಮೂಲಕ ವಧುವಿನ ಹುಡುಕಾಟ ನಡೆಸಲಿದ್ದಾರೆ. ಈ ಹಿಂದೆ ನಟಿಯರಾದ ರಾಖಿ ಸಾವಂತ್‌, ಮಲ್ಲಿಕಾ ಶೆರಾವತ್‌, ರತನ್‌ ರಜಪೂತ್‌ ಟಿವಿ ರಿಯಾಲಿಟಿ ಕಾರ್ಯಕ್ರಮದಲ್ಲೇ 'ಸ್ವಯಂವರ' ನಡೆಸಿ, ವರನ ಆಯ್ಕೆ ಮಾಡಿಕೊಂಡಿದ್ದರು. ಸ್ವಯಂವರ ಶೋ ರೀತಿಯಲ್ಲೇ ಮಿಕಾ ಸಿಂಗ್‌ ಅವರ ವಧು ಅನ್ವೇಷಣೆ ಕಾರ್ಯಕ್ರಮವೂ ನಡೆಯಲಿದೆ ಎಂದು ವರದಿಯಾಗಿದೆ.
Last Updated 28 ಫೆಬ್ರವರಿ 2022, 13:04 IST
ವಧುವಿನ ಹುಡುಕಾಟ ನಡೆಸಲಿರುವ ಗಾಯಕ ಮಿಕಾ ಸಿಂಗ್‌: ಮತ್ತೊಂದು ಸ್ವಯಂವರ?

ಲವರ್ಸ್ ಡೇ ಹಿಂದಿನ ದಿನ ಬೇರ್ಪಟ್ಟ ರಾಖಿ ಸಾವಂತ್ - ರಿತೇಶ್

ವ್ಯಾಲಂಟೈನ್‌ ಡೇ ಮುನ್ನಾ ದಿನ ನಾವು ಬೇರ್ಪಡುತ್ತಿರುವುದರ ಬಗ್ಗೆ ಬೇಸರವಿದೆ. ಆದರೆ ಈ ನಿರ್ಧಾರ ಅನಿವಾರ್ಯವಾಗಿತ್ತು... ರಿತೇಶ್‌ಗೆ ಒಳ್ಳೆಯದಾಗಲಿ.
Last Updated 14 ಫೆಬ್ರವರಿ 2022, 9:23 IST
ಲವರ್ಸ್ ಡೇ ಹಿಂದಿನ ದಿನ ಬೇರ್ಪಟ್ಟ ರಾಖಿ ಸಾವಂತ್ - ರಿತೇಶ್
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT