ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Raksha Bandhan

ADVERTISEMENT

ರಕ್ಷಾ ಬಂಧನದ ಹಿನ್ನೆಲೆಗೆ ಮೊಘಲ್ ರಾಜನ ಕಥೆ ಹೇಳಿ ಪೇಚಿಗೆ ಸಿಲುಕಿದ ಸುಧಾ ಮೂರ್ತಿ!

ರಕ್ಷಾ ಬಂಧನದ ಹಿನ್ನೆಲೆ ಹೇಳುವಾಗ ಸಂಸದೆ ಸುಧಾ ಮೂರ್ತಿ ಅವರು ನೀಡಿರುವ ದೃಷ್ಟಾಂತ ಚರ್ಚೆಗೆ ಗ್ರಾಸವಾಗಿದೆ.
Last Updated 20 ಆಗಸ್ಟ್ 2024, 7:18 IST
ರಕ್ಷಾ ಬಂಧನದ ಹಿನ್ನೆಲೆಗೆ ಮೊಘಲ್ ರಾಜನ ಕಥೆ ಹೇಳಿ ಪೇಚಿಗೆ ಸಿಲುಕಿದ ಸುಧಾ ಮೂರ್ತಿ!

ಪೌರಕಾರ್ಮಿಕರಿಗೆ ರಾಖಿ ಕಟ್ಟಿ ರಕ್ಷಾ ಬಂಧನ ಆಚರಣೆ

ಹುಬ್ಬಳ್ಳಿ: ಸೇವಾಭಾರತಿ ಟ್ರಸ್ಟ್ ವತಿಯಿಂದ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಪೌರಕಾರ್ಮಿಕರಿಗೆ ರಾಖಿ ಕಟ್ಟುವ ಮೂಲಕ ‘ರಕ್ಷಾ ಬಂಧನ’ ಹಬ್ಬವನ್ನು ಇಲ್ಲಿನ ಎಚ್‌ಡಿಎಂಸಿ ನೌಕರರ ಸಭಾಂಗಣದಲ್ಲಿ ಸೋಮವಾರ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.
Last Updated 19 ಆಗಸ್ಟ್ 2024, 16:21 IST
ಪೌರಕಾರ್ಮಿಕರಿಗೆ ರಾಖಿ ಕಟ್ಟಿ ರಕ್ಷಾ ಬಂಧನ ಆಚರಣೆ

ರಕ್ಷಾ ಬಂಧನ ಆಚರಣೆ; ಹೆಣ್ಣಿನ ರಕ್ಷಣೆಗೆ ಆಗ್ರಹ

ಕೋಲಾರದ ಸೋಮೇಶ್ವರ ದೇವಾಲಯದಲ್ಲಿ ಸೋಮವಾರ ಕದಂಬ ಸೇವಾ ಫೌಂಡೇಷನ್‌ನಿಂದ ಎರಡನೇ ವರ್ಷದ ರಕ್ಷಾ ಬಂಧನ ಕಾರ್ಯಕ್ರಮ ನಡೆಯಿತು.
Last Updated 19 ಆಗಸ್ಟ್ 2024, 14:11 IST
ರಕ್ಷಾ ಬಂಧನ ಆಚರಣೆ; ಹೆಣ್ಣಿನ ರಕ್ಷಣೆಗೆ ಆಗ್ರಹ

ರಕ್ಷಾ ಬಂಧನ: ಅಕ್ಕನಿಗೆ ರಾಖಿ ಉಡುಗೊರೆಯಾಗಿ ಕಿಡ್ನಿ ನೀಡಿದ ಸಹೋದರ

ಈ ಬಾರಿ ರಕ್ಷಾ ಬಂಧನವು ಗೋವಾದ 43 ವರ್ಷದ ಮಹಿಳೆಯೊಬ್ಬರ ಪಾಲಿಗೆ ವಿಶೇಷ ಕ್ಷಣವಾಗಿತ್ತು. ಕಿಡ್ನಿ ಕೊಟ್ಟು ಜೀವ ಉಳಿಸಿದ ತಮ್ಮನಿಗೆ ರಾಖಿ ಕಟ್ಟಿ ಭಾವುಕರಾದರು.
Last Updated 19 ಆಗಸ್ಟ್ 2024, 14:05 IST
ರಕ್ಷಾ ಬಂಧನ: ಅಕ್ಕನಿಗೆ ರಾಖಿ ಉಡುಗೊರೆಯಾಗಿ ಕಿಡ್ನಿ ನೀಡಿದ ಸಹೋದರ

ಆಶಾ ಕಾರ್ಯಕರ್ತೆಯರ ಜೊತೆ ಶಾಸಕ ಚವಾಣ್ ರಕ್ಷಾ ಬಂಧನ ಆಚರಣೆ

ಔರಾದ್: ಪಟ್ಟಣದಲ್ಲಿ ಶಾಸಕ ಪ್ರಭು ಚವಾಣ್‌ ಅವರು ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು, ಬಂಜಾರ ಸಮುದಾಯದ ಮಹಿಳೆಯರು ಹಾಗೂ ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳ ಜೊತೆ ಸೋಮವಾರ ರಕ್ಷಾ ಬಂಧನ ಆಚರಿಸಿದರು.
Last Updated 19 ಆಗಸ್ಟ್ 2024, 13:15 IST
ಆಶಾ ಕಾರ್ಯಕರ್ತೆಯರ ಜೊತೆ ಶಾಸಕ ಚವಾಣ್ ರಕ್ಷಾ ಬಂಧನ ಆಚರಣೆ

ಸಡಗರದಿಂದ ರಕ್ಷಾ ಬಂಧನ ಆಚರಣೆ

ರಕ್ಷಾ ಬಂಧನ ಹಬ್ಬವನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸೋಮವಾರ ಸಡಗರ–ಸಂಭ್ರಮದಿಂದ ಆಚರಿಸಲಾಯಿತು.
Last Updated 19 ಆಗಸ್ಟ್ 2024, 13:06 IST
ಸಡಗರದಿಂದ ರಕ್ಷಾ ಬಂಧನ ಆಚರಣೆ

ಕೋಲ್ಕತ್ತ ವೈದ್ಯೆ ಅತ್ಯಾಚಾರ, ಕೊಲೆ: ಉತ್ತರಪ್ರದೇಶದಲ್ಲಿ ‘ಕರಾಳ ರಕ್ಷಾ ಬಂಧನ‘

ಪಶ್ಚಿಮ ಬಂಗಾಳದ ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ ಉತ್ತರ ಪ್ರದೇಶದ ವೈದ್ಯಕೀಯ ವಿದ್ಯಾರ್ಥಿಗಳು ಸೋಮವಾರ ‘ಕಾಲಾ(ಕರಾಳ) ರಕ್ಷಾ ಬಂಧನ’ ಆಚರಿಸಿದರು.
Last Updated 19 ಆಗಸ್ಟ್ 2024, 12:41 IST
ಕೋಲ್ಕತ್ತ ವೈದ್ಯೆ ಅತ್ಯಾಚಾರ, ಕೊಲೆ: ಉತ್ತರಪ್ರದೇಶದಲ್ಲಿ ‘ಕರಾಳ ರಕ್ಷಾ ಬಂಧನ‘
ADVERTISEMENT

Raksha Bandhan: ಮರಕ್ಕೆ ರಾಖಿ ಕಟ್ಟಿದ ಬಿಹಾರ ಸಿಎಂ ನಿತೀಶ್ ಕುಮಾರ್

ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು 'ರಕ್ಷಾ ಬಂಧನ' ಸಂಭ್ರಮದ ಪ್ರಯುಕ್ತ ಮರಕ್ಕೆ ರಾಖಿ ಕಟ್ಟಿದ್ದಾರೆ. ಆ ಮೂಲಕ ಪರಿಸರ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.
Last Updated 19 ಆಗಸ್ಟ್ 2024, 10:37 IST
Raksha Bandhan: ಮರಕ್ಕೆ ರಾಖಿ ಕಟ್ಟಿದ ಬಿಹಾರ ಸಿಎಂ ನಿತೀಶ್ ಕುಮಾರ್

Raksha Bandhan: ಮಕ್ಕಳೊಂದಿಗೆ ಪ್ರಧಾನಿ ಮೋದಿ ಸಂಭ್ರಮ: ಚಿತ್ರಗಳಲ್ಲಿ ನೋಡಿ

ಶಾಲಾ ಮಕ್ಕಳೊಂದಿಗೆ ರಕ್ಷಾ ಬಂಧನ ಆಚರಿಸಿದ ಪ್ರಧಾನಿ ನರೇಂದ್ರ ಮೋದಿ
Last Updated 19 ಆಗಸ್ಟ್ 2024, 7:48 IST
Raksha Bandhan: ಮಕ್ಕಳೊಂದಿಗೆ ಪ್ರಧಾನಿ ಮೋದಿ ಸಂಭ್ರಮ: ಚಿತ್ರಗಳಲ್ಲಿ ನೋಡಿ
err

ಸೋದರತ್ವದ ಬಾಂಧವ್ಯ ಸಾರುವ ರಕ್ಷಾ ಬಂಧನ: ಪ್ರಧಾನಿ, ಸಿಎಂ ಸೇರಿ ಗಣ್ಯರಿಂದ ಶುಭಾಶಯ

ಇಂದು ಎಲ್ಲಡೆ ರಕ್ಷಾ ಬಂಧನ ಹಬ್ಬದ ಸಂಭ್ರಮ ಮನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಶುಭಾಶಯ ಕೋರಿದ್ದಾರೆ.
Last Updated 19 ಆಗಸ್ಟ್ 2024, 6:06 IST
ಸೋದರತ್ವದ ಬಾಂಧವ್ಯ ಸಾರುವ ರಕ್ಷಾ ಬಂಧನ: ಪ್ರಧಾನಿ, ಸಿಎಂ ಸೇರಿ ಗಣ್ಯರಿಂದ ಶುಭಾಶಯ
ADVERTISEMENT
ADVERTISEMENT
ADVERTISEMENT