ರಿಚರ್ಡ್ ಆಂಟನಿ ರಕ್ಷಿತ್ ಮುಂದಿನ ಸಿನಿಮಾ, ಸದ್ಯಕ್ಕಿಲ್ಲ ಕಿರಿಕ್ ಪಾರ್ಟಿ–2
‘ಚಾರ್ಲಿ 777’ ಭರ್ಜರಿ ಗೆಲುವಿನ ಖುಷಿಯಲ್ಲಿರುವ ನಟ ರಕ್ಷಿತ್ ಶೆಟ್ಟಿ ತಮ್ಮ ಮುಂದಿನ ಚಿತ್ರಗಳ ಕುರಿತು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಮುಂದಿನ ಹೆಜ್ಜೆಯ ಸಣ್ಣ ಮಾಹಿತಿಯನ್ನು ನೀಡಿದ್ದಾರೆ.Last Updated 30 ಜನವರಿ 2023, 11:42 IST