ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Ram Madhav

ADVERTISEMENT

ಕೇರಳದ ಮಾಪಿಳ ದಂಗೆಯು ಭಾರತದಲ್ಲಿನ ಮೊದಲ ತಾಲಿಬಾನಿ ಅಭಿವ್ಯಕ್ತಿ: ರಾಮ್‌ ಮಾಧವ್‌

ತಾಲಿಬಾನ್‌ ಎಂಬುದು ಒಂದು ಮನಸ್ಥಿತಿ. ಆ ರೀತಿಯ ಮನಸ್ಥಿತಿಗೆ ಒಳಗಾದ ಮೊದಲ ಭಾರತೀಯ ಸಮಾಜ ಕೇರಳ. ಅಲ್ಲಿನ ಮಾಪಿಳದಂಗೆಯು ತಾಲಿಬಾನಿ ಮನಸ್ಥಿತಿಯ ಅಭಿವ್ಯಕ್ತಿಯಾಗಿತ್ತು ಎಂದು ಬಿಜೆಪಿ ರಾಷ್ಟ್ರ ಘಟಕದ ಮಾಜಿ ಪ್ರಧಾನಕಾರ್ಯದರ್ಶಿ, ಆರ್‌ಎಸ್‌ಎಸ್‌ ನಾಯಕ ರಾಮ್‌ ಮಾಧವ್‌ ಹೇಳಿದ್ದಾರೆ.
Last Updated 20 ಆಗಸ್ಟ್ 2021, 9:02 IST
ಕೇರಳದ ಮಾಪಿಳ ದಂಗೆಯು ಭಾರತದಲ್ಲಿನ ಮೊದಲ ತಾಲಿಬಾನಿ ಅಭಿವ್ಯಕ್ತಿ: ರಾಮ್‌ ಮಾಧವ್‌

ಜೆಎನ್‌ಯು ದಾಳಿ: ಭಯೋತ್ಪಾದಕ ಎಡಪಂಥೀಯ ವಿದ್ಯಾರ್ಥಿಗಳ ಕೃತ್ಯ- ರಾಮ್‌ ಮಾಧವ್

ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ನಡೆದ ಹಿಂಸಾಚಾರವು, ಅಲ್ಪಸಂಖ್ಯೆಯಲ್ಲಿರುವ ‘ಭಯೋತ್ಪಾದಕ ಎಡಪಂಥೀಯ’ ವಿದ್ಯಾರ್ಥಿಗಳ ಕೃತ್ಯವಾಗಿದೆ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್‌ ಮಾಧವ್ ಶನಿವಾರ ಆರೋಪಿಸಿದ್ದಾರೆ.
Last Updated 11 ಜನವರಿ 2020, 13:47 IST
ಜೆಎನ್‌ಯು ದಾಳಿ: ಭಯೋತ್ಪಾದಕ ಎಡಪಂಥೀಯ ವಿದ್ಯಾರ್ಥಿಗಳ ಕೃತ್ಯ- ರಾಮ್‌ ಮಾಧವ್

ಧರ್ಮ ಕೇಳಿ ಸೋನಿಯಾಗೆ ಪೌರತ್ವ ನೀಡಿಲ್ಲ: ರಾಮ್ ಮಾಧವ್‌

ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ವಿಚಾರಗೋಷ್ಠಿ
Last Updated 30 ಡಿಸೆಂಬರ್ 2019, 22:49 IST
ಧರ್ಮ ಕೇಳಿ ಸೋನಿಯಾಗೆ ಪೌರತ್ವ ನೀಡಿಲ್ಲ: ರಾಮ್ ಮಾಧವ್‌

'ಜಮ್ಮು ಕಾಶ್ಮೀರದ ಅಭಿವೃದ್ಧಿ ಮತ್ತು ಶಾಂತಿ ಪ್ರಕ್ರಿಯೆಗೆ ತಡೆಯೊಡ್ಡಿದರೆ ಜೈಲು'

ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಪ್ರಕ್ರಿಯೆ ಮತ್ತು ಅಭಿವೃದ್ಧಿ ಕಾರ್ಯಕ್ಕೆತಡೆಯೊಡ್ಡಲು ಯತ್ನಿ ಸುವವರನ್ನು ಜೈಲಿಗೆ ಹಾಕಲಾಗುವುದುಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಮ್ ಮಾಧವ್...
Last Updated 20 ಅಕ್ಟೋಬರ್ 2019, 14:07 IST
'ಜಮ್ಮು ಕಾಶ್ಮೀರದ ಅಭಿವೃದ್ಧಿ ಮತ್ತು ಶಾಂತಿ ಪ್ರಕ್ರಿಯೆಗೆ ತಡೆಯೊಡ್ಡಿದರೆ ಜೈಲು'

ಸಂಸತ್ತಿನಲ್ಲಿರುವ ಮಕ್ಕಳ ಮನೋಭಾವದ ವ್ಯಕ್ತಿಗಳಿಗೆ ಯೋಗ ಸಹಕಾರಿ: ರಾಮ್ ಮಾಧವ್

ರಾಹುಲ್ ಅವರವರ್ತನೆಯನ್ನು ಟೀಕಿಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್, ಸಂಸತ್ತಿನಲ್ಲಿರುವ ಮಕ್ಕಳಿಗೆ ಮತ್ತು ಮಕ್ಕಳ ಮನೋಭಾವದ ವ್ಯಕ್ತಿಗಳಿಗೆ ಯೋಗ ಸಹಕಾರಿ ಎಂದಿದ್ದಾರೆ.
Last Updated 21 ಜೂನ್ 2019, 12:50 IST
ಸಂಸತ್ತಿನಲ್ಲಿರುವ ಮಕ್ಕಳ ಮನೋಭಾವದ ವ್ಯಕ್ತಿಗಳಿಗೆ ಯೋಗ ಸಹಕಾರಿ: ರಾಮ್ ಮಾಧವ್

ಬಿಜೆಪಿಗೆ ಬಹುಮತ ದೊರೆಯುವುದು ಅನುಮಾನವೆಂದ ರಾಮ್‌ ಮಾಧವ್, ಕಾಂಗ್ರೆಸ್ ವ್ಯಂಗ್ಯ

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ದೊರೆಯುವ ಬಗ್ಗೆಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅನುಮಾನ ವ್ಯಕ್ತಪಡಿಸಿದ್ದಾರೆ.
Last Updated 7 ಮೇ 2019, 2:34 IST
ಬಿಜೆಪಿಗೆ ಬಹುಮತ ದೊರೆಯುವುದು ಅನುಮಾನವೆಂದ ರಾಮ್‌ ಮಾಧವ್, ಕಾಂಗ್ರೆಸ್ ವ್ಯಂಗ್ಯ

‘ರಫೇಲ್‌ ವಿಚಾರದಲ್ಲಿ ದೇಶದ ಭದ್ರತೆ ಜತೆ ಚೆಲ್ಲಾಟ ಬೇಡ’

‘ರಫೇಲ್‌ ಯುದ್ಧ ವಿಮಾನ ಖರೀದಿಯಲ್ಲಿ ಹಗರಣ ನಡೆದಿರುವುದಕ್ಕೆ ಯಾವುದೇ ಆಧಾರ ಇಲ್ಲ. ಆದರೆ, ಹಗರಣವೆಂಬಂತೆ ಸುಳ್ಳು ಹೇಳುವ ಮೂಲಕ ಕಾಂಗ್ರೆಸ್‌ ದೇಶದ ಭದ್ರತೆ ಜತೆ ಆಟವಾಡುತ್ತಿದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್‌ ಮಾಧವ್‌ ಹೇಳಿದರು.
Last Updated 16 ಡಿಸೆಂಬರ್ 2018, 19:56 IST
‘ರಫೇಲ್‌ ವಿಚಾರದಲ್ಲಿ ದೇಶದ ಭದ್ರತೆ ಜತೆ ಚೆಲ್ಲಾಟ ಬೇಡ’
ADVERTISEMENT

ರಾಮ್‌ ಮಾಧವ್‌ ಹೇಳಿದ ‘ಕೃಷ್ಣ ಪ್ರಸಂಗಕ್ಕೆ’ ಟೀಕೆ

ಬಿಜೆಪಿ ಯುವ ವೇದಿಕೆ ಕಾರ್ಯಕ್ರಮದಲ್ಲಿ ಭಾಷಣ
Last Updated 28 ಅಕ್ಟೋಬರ್ 2018, 20:27 IST
ರಾಮ್‌ ಮಾಧವ್‌ ಹೇಳಿದ ‘ಕೃಷ್ಣ ಪ್ರಸಂಗಕ್ಕೆ’ ಟೀಕೆ
ADVERTISEMENT
ADVERTISEMENT
ADVERTISEMENT