ಗುರುವಾರ, 3 ಜುಲೈ 2025
×
ADVERTISEMENT

Ram Setu

ADVERTISEMENT

ವಿಜ್ಞಾನ ವಿಶೇಷ: ಸೇತುವೆ ಹತ್ತಿರ ಸೋತೆವೆ? ಗೆದ್ದೆವೆ?

ಪ್ರಕೃತಿಯೇ ನಿರ್ಮಿಸಿದ ರಾಮಸೇತುವೆಯ ಬಗ್ಗೆ ಭಕ್ತಿ ಬೇಕೆ, ವೈಜ್ಞಾನಿಕ ದೃಷ್ಟಿ ಬೇಕೆ?
Last Updated 9 ಏಪ್ರಿಲ್ 2025, 23:30 IST
ವಿಜ್ಞಾನ ವಿಶೇಷ: ಸೇತುವೆ ಹತ್ತಿರ ಸೋತೆವೆ? ಗೆದ್ದೆವೆ?

VIDEO: ರಾಮ ನವಮಿಯಂದು ರಾಮಸೇತು ದರ್ಶನ ಪಡೆದ ಪ್ರಧಾನಿ ಮೋದಿ

Ram Setu PM Modi ಶ್ರೀಲಂಕಾ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿ ಹಿಂತಿರುಗುವ ವೇಳೆ ಪ್ರಧಾನಿ ನರೇಂದ್ರ ಮೋದಿ ವಿಮಾನದಿಂದಲೇ ರಾಮಸೇತು ದರ್ಶನ ಪಡೆದಿದ್ದಾರೆ.
Last Updated 6 ಏಪ್ರಿಲ್ 2025, 10:24 IST
VIDEO: ರಾಮ ನವಮಿಯಂದು ರಾಮಸೇತು ದರ್ಶನ ಪಡೆದ ಪ್ರಧಾನಿ ಮೋದಿ

ರಾಮಸೇತು ನಕ್ಷೆ ಸಿದ್ಧಪಡಿಸಿದ ಇಸ್ರೊ ವಿಜ್ಞಾನಿಗಳು

ಅಮೆರಿಕದ ಉಪಗ್ರಹದ ದತ್ತಾಂಶಗಳನ್ನು ಬಳಸಿಕೊಂಡು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ವಿಜ್ಞಾನಿಗಳು ರಾಮಸೇತುವಿನ ಅತ್ಯಂತ ವಿವರವಾದ ನಕ್ಷೆಯನ್ನು ಸಿದ್ಧಪಡಿಸಿದ್ದಾರೆ.
Last Updated 8 ಜುಲೈ 2024, 22:42 IST
ರಾಮಸೇತು ನಕ್ಷೆ ಸಿದ್ಧಪಡಿಸಿದ ಇಸ್ರೊ ವಿಜ್ಞಾನಿಗಳು

ರಾಮಸೇತು: ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಒಪ್ಪಿಗೆ

ರಾಮಸೇತುವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವನ್ನಾಗಿ ಘೋಷಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್‌ ಸೋಮವಾರ ಒಪ್ಪಿಗೆ ನೀಡಿದೆ.
Last Updated 20 ಮಾರ್ಚ್ 2023, 11:20 IST
ರಾಮಸೇತು: ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಒಪ್ಪಿಗೆ

ರಾಷ್ಟ್ರೀಯ ಪಾರಂಪರಿಕ ಸ್ಮಾರಕವಾಗಿ ‘ರಾಮ ಸೇತು’: ಸ್ವಾಮಿ ಅರ್ಜಿ ವಿಚಾರಣೆಗೆ ಅಸ್ತು

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರನ್ನೊಳಗೊಂಡ ಪೀಠವು, ಸ್ವಾಮಿ ಅವರ ಮನವಿಯನ್ನು ಪುರಸ್ಕರಿಸಿದ್ದು, ರಾಮಸೇತು ಕುರಿತಂತೆ ಈವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಹೀಗಾಗಿ, ಪಿಐಎಲ್ ವಿಚಾರಣೆಗೆ ಅಂಗೀಕರಿಸಲಾಗುವುದು ಎಂದು ಹೇಳಿತು.
Last Updated 16 ಫೆಬ್ರುವರಿ 2023, 7:46 IST
ರಾಷ್ಟ್ರೀಯ ಪಾರಂಪರಿಕ ಸ್ಮಾರಕವಾಗಿ ‘ರಾಮ ಸೇತು’: ಸ್ವಾಮಿ ಅರ್ಜಿ ವಿಚಾರಣೆಗೆ ಅಸ್ತು

ರಾಮಸೇತು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಲು ಪರಿಶೀಲನೆ: ಸುಪ್ರೀಂಗೆ ಕೇಂದ್ರ ಮಾಹಿತಿ

‘ನಾನು ಯಾರನ್ನೂ ಭೇಟಿಯಾಗಲು ಬಯಸುವುದಿಲ್ಲ. ನಾವು ಒಂದೇ ಪಕ್ಷದಲ್ಲಿದ್ದೇವೆ. ಈ ವಿಷಯ ನಮ್ಮ ಪ್ರಣಾಳಿಕೆಯಲ್ಲಿತ್ತು. ಅವರು ಆರು ವಾರಗಳಲ್ಲಿ ನಿರ್ಧರಿಸಲಿ ಅಥವಾ ಏನಾದರೂ ಮಾಡಲಿ. ನಾನು ಮತ್ತೆ ಬರುತ್ತೇನೆ’ ಎಂದು ಹೇಳಿದ ಸ್ವಾಮಿ ಅವರು ಕಾನೂನು ಸಮರ ಮುಂದುವರಿಸುವ ಮುನ್ಸೂಚನೆ ನೀಡಿದರು.
Last Updated 19 ಜನವರಿ 2023, 13:48 IST
ರಾಮಸೇತು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಲು ಪರಿಶೀಲನೆ: ಸುಪ್ರೀಂಗೆ ಕೇಂದ್ರ ಮಾಹಿತಿ

3 ದಿನಗಳಲ್ಲಿ ₹35 ಕೋಟಿ ಗಳಿಸಿದ ‘ರಾಮಸೇತು’,‘ಥ್ಯಾಂಕ್ ಗಾಡ್’ಗಳಿಕೆ ₹18 ಕೋಟಿ

ನಗರ ಪ್ರದೇಶಗಳಲ್ಲಿ ರಾಮ್ ಸೇತು ಉತ್ತಮವಾಗಿ ಗಳಿಕೆ ಕಂಡಿದೆ. ಮಂಗಳವಾರ ₹15.25 ಕೋಟಿ, ಬುಧವಾರ ₹11.40 ಕೋಟಿ ಹಾಗೂ ಗುರುವಾರ ₹8.75 ಕೋಟಿ ಸೇರಿ ಒಟ್ಟು ₹ 35.40 ಕೋಟಿ ಗಳಿಕೆ ಕಂಡಿದೆ.
Last Updated 28 ಅಕ್ಟೋಬರ್ 2022, 11:13 IST
3 ದಿನಗಳಲ್ಲಿ ₹35 ಕೋಟಿ ಗಳಿಸಿದ ‘ರಾಮಸೇತು’,‘ಥ್ಯಾಂಕ್ ಗಾಡ್’ಗಳಿಕೆ ₹18 ಕೋಟಿ
ADVERTISEMENT

ರಾಮ ಸೇತು ರಾಷ್ಟ್ರೀಯ ಸ್ಮಾರಕವಾಗಿ ಘೋಷಣೆ ಕೇಸ್: ಇದೇ 26ರಂದು ‘ಸುಪ್ರೀಂ’ ವಿಚಾರಣೆ

ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಲು ಕೇಂದ್ರಕ್ಕೆ ನಿರ್ದೇಶನ ಕೋರಿ ಸುಬ್ರಮಣಿಯನ್‌ ಸ್ವಾಮಿ ಸಲ್ಲಿಸಿದ ಅರ್ಜಿ
Last Updated 13 ಜುಲೈ 2022, 10:44 IST
ರಾಮ ಸೇತು ರಾಷ್ಟ್ರೀಯ ಸ್ಮಾರಕವಾಗಿ ಘೋಷಣೆ ಕೇಸ್: ಇದೇ 26ರಂದು ‘ಸುಪ್ರೀಂ’ ವಿಚಾರಣೆ

ರಾಮಸೇತುವೆ ಕುರಿತ ಅರ್ಜಿ: ಮಾರ್ಚ್‌ 9ರಂದು ವಿಚಾರಣೆ ನಡೆಸಲು ‘ಸುಪ್ರೀಂ’ ಒಪ್ಪಿಗೆ

ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಮನವಿ
Last Updated 23 ಫೆಬ್ರುವರಿ 2022, 12:01 IST
ರಾಮಸೇತುವೆ ಕುರಿತ ಅರ್ಜಿ: ಮಾರ್ಚ್‌ 9ರಂದು ವಿಚಾರಣೆ ನಡೆಸಲು ‘ಸುಪ್ರೀಂ’ ಒಪ್ಪಿಗೆ

ಸಾಮಾಜಿಕ ಮಾಧ್ಯಮಗಳಲ್ಲಿ ‘ರಾಮಸೇತು’ವಾದ ಕೇರಳದ ಪೊನ್ನಾನಿ ಬೀಚ್!

ವೈರಲ್ ಆದ ವಿಡಿಯೊದ ಸತ್ಯಾಂಶ ಬಯಲು
Last Updated 10 ಅಕ್ಟೋಬರ್ 2018, 6:40 IST
ಸಾಮಾಜಿಕ ಮಾಧ್ಯಮಗಳಲ್ಲಿ ‘ರಾಮಸೇತು’ವಾದ ಕೇರಳದ ಪೊನ್ನಾನಿ ಬೀಚ್!
ADVERTISEMENT
ADVERTISEMENT
ADVERTISEMENT