ಅಂಜನಾದ್ರಿ ಬೆಟ್ಟಕ್ಕೆ ರಾಮಾಯಣ ಸರ್ಕ್ಯೂಟ್ನ ಅಧ್ಯಕ್ಷ ಡಾ.ರಾಮ್ ಅತ್ತುರ್ ಭೇಟಿ
ಇತಿಹಾಸ ಪ್ರಸಿದ್ಧ ಅಂಜನಾದ್ರಿ ಬೆಟ್ಟಕ್ಕೆ ಅಯೋಧ್ಯೆಯ ರಾಮಾಯಣ ಸರ್ಕ್ಯೂಟ್ನ ಅಧ್ಯಕ್ಷ ಡಾ.ರಾಮ್ ಅತ್ತುರ್ ಭಾನುವಾರ ಭೇಟಿ ನೀಡಿ, ಆಂಜನೇಯ್ಯ ಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.Last Updated 23 ಡಿಸೆಂಬರ್ 2019, 11:39 IST