ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ramdas

ADVERTISEMENT

ಪಿಎಂ ಸ್ವನಿಧಿ ಯೋಜನೆಯ ಸದುಪಯೋಗ ಪಡೆಯಲು ರಾಜ್ಯ ಸಂಚಾಲಕ ಎಸ್.ಎ.ರಾಮದಾಸ್ ಮನವಿ

ಕೋವಿಡ್‌ ಕಾಲದಲ್ಲಿ ಬೀದಿ ಬದಿ ವ್ಯಾಪಾರಿಗಳಿಗಾಗಿ ಇದ್ದ ಪಿಎಂ ಸ್ವನಿಧಿ ಯೋಜನೆಯನ್ನು ಇದೀಗ ಕೇಂದ್ರ ಸರ್ಕಾರ 23 ಕೆಲಸಗಳನ್ನು ಮಾಡುವ ಅಸಂಘಟಿತ ವಲಯದವರಿಗೆ ವಿಸ್ತರಿಸಿದ್ದು, ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಯೋಜನೆಯ ಸಂಚಾಲಕ ಎಸ್.ಎ.ರಾಮದಾಸ್ ಮನವಿ ಮಾಡಿದರು.
Last Updated 24 ನವೆಂಬರ್ 2023, 4:33 IST
ಪಿಎಂ ಸ್ವನಿಧಿ ಯೋಜನೆಯ ಸದುಪಯೋಗ ಪಡೆಯಲು ರಾಜ್ಯ ಸಂಚಾಲಕ ಎಸ್.ಎ.ರಾಮದಾಸ್ ಮನವಿ

ಪಕ್ಷದಲ್ಲೇ ಉಳಿದು ಕೃಷ್ಣರಾಜ ಕ್ಷೇತ್ರದ ಅಭ್ಯರ್ಥಿ ಪರ ಪ್ರಚಾರ ನಡೆಸುವೆ: ರಾಮದಾಸ್‌

ಮೈಸೂರು: ‘ಬಿಜೆಪಿ ನನ್ನ ತಾಯಿ. ಈ ಪಕ್ಷದಲ್ಲೇ ಉಳಿಯುವೆ. ಕೃಷ್ಣರಾಜ ಕ್ಷೇತ್ರದ ಅಭ್ಯರ್ಥಿ ಪರ ಪ್ರಚಾರ ನಡೆಸುವೆ’ ಎಂದು ಶಾಸಕ ಎಸ್‌.ಎ.ರಾಮದಾಸ್‌ ತಿಳಿಸಿದರು.
Last Updated 18 ಏಪ್ರಿಲ್ 2023, 15:38 IST
ಪಕ್ಷದಲ್ಲೇ ಉಳಿದು ಕೃಷ್ಣರಾಜ ಕ್ಷೇತ್ರದ ಅಭ್ಯರ್ಥಿ ಪರ ಪ್ರಚಾರ ನಡೆಸುವೆ: ರಾಮದಾಸ್‌

Karnataka assembly election 2023 | ‘ಒಳೇಟು’ ಅರಿಯದಾದರೇ ರಾಮದಾಸ್?!

4 ಬಾರಿ ಗೆದ್ದಿದ್ದ ಮುಖಂಡರಿಗೆ ಟಿಕೆಟ್‌ ನಿರಾಕರಿಸಿದ ಬಿಜೆಪಿ
Last Updated 18 ಏಪ್ರಿಲ್ 2023, 1:30 IST
Karnataka assembly election 2023 | ‘ಒಳೇಟು’ ಅರಿಯದಾದರೇ ರಾಮದಾಸ್?!

ಮತ್ತಷ್ಟು ಕೆಲಸಕ್ಕಾಗಿ ನನ್ನನ್ನು ಬೆಂಬಲಿಸಿ: ರಾಮದಾಸ್

‘ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗಳು ಅನುಷ್ಠಾನಗೊಂಡಿದ್ದರೂ ಇನ್ನೂ ಮಾಡಬೇಕಾದ ಹತ್ತು ಹಲವು ಕೆಲಸಗಳಿವೆ. ಆ ಕಾರಣಕ್ಕಾಗಿ ನನ್ನನ್ನು ಮತ್ತೊಮ್ಮೆ ಆಶೀರ್ವದಿಸಬೇಕು’ ಎಂದು ಶಾಸಕ ಎಸ್.ಎ.ರಾಮದಾಸ್ ಜನರಲ್ಲಿ ಮನವಿ ಮಾಡಿದರು.
Last Updated 20 ಮಾರ್ಚ್ 2023, 11:29 IST
ಮತ್ತಷ್ಟು ಕೆಲಸಕ್ಕಾಗಿ ನನ್ನನ್ನು ಬೆಂಬಲಿಸಿ: ರಾಮದಾಸ್
ADVERTISEMENT
ADVERTISEMENT
ADVERTISEMENT
ADVERTISEMENT