ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

Ramesh Katti

ADVERTISEMENT

ಪಿಕೆಪಿಎಸ್‌ ಚುನಾವಣೆ: ಸತೀಶ ಜಾರಕಿಹೊಳಿ ವಿರುದ್ಧ ಘೋಷಣೆ, ಪತಿ– ಪತ್ನಿ ತಂಟೆ

Belagavi PKPS Poll Clash: ಹುಕ್ಕೇರಿ ತಾಲ್ಲೂಕಿನ ಮದಿಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಕೋರಂ ಸಲುವಾಗಿ ಸೋಮವಾರ ನಿಗದಿಗೊಂಡಿದ್ದ ಚುನಾವಣೆ ಕಾಲಕ್ಕೆ ತ್ವೇಷಮಯ ವಾತಾವರಣ ನಿರ್ಮಾಣವಾಯಿತು.
Last Updated 8 ಸೆಪ್ಟೆಂಬರ್ 2025, 17:29 IST
ಪಿಕೆಪಿಎಸ್‌ ಚುನಾವಣೆ: ಸತೀಶ ಜಾರಕಿಹೊಳಿ ವಿರುದ್ಧ ಘೋಷಣೆ, ಪತಿ– ಪತ್ನಿ ತಂಟೆ

ಅಧಿಕಾರಕ್ಕೆ ಬರಲು ಬೆಂಬಲ ನೀಡಿ: ರಮೇಶ್ ಕತ್ತಿ

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ್ ಕತ್ತಿ ಮನವಿ
Last Updated 2 ಸೆಪ್ಟೆಂಬರ್ 2025, 2:28 IST
ಅಧಿಕಾರಕ್ಕೆ ಬರಲು ಬೆಂಬಲ ನೀಡಿ: ರಮೇಶ್ ಕತ್ತಿ

ಬೇಸರವಾಗಿ ರಾಜೀನಾಮೆ ನೀಡಿದ್ದೆ; ಅವಿಶ್ವಾಸವಿಲ್ಲ: ರಮೇಶ ಕತ್ತಿ

‘ಬಿಡಿಸಿಸಿ ಬ್ಯಾಂಕನ್ನು ನಾನು ಅತ್ಯಂತ ವ್ಯವಸ್ಥಿತವಾಗಿ ನಡೆಸಿಕೊಂಡು ಬಂದಿದ್ದೇನೆ. ರೈತರು, ಗ್ರಾಹಕರ ಹಿತವನ್ನೂ ಕಾಪಾಡಿದ್ದೇನೆ. ನನಗೇ ಬೇಸರವಾಗಿ ರಾಜೀನಾಮೆ ನೀಡಿದ್ದೇವೆ ಹೊರತು; ಯಾರೂ ಅವಿಶ್ವಾಸ ನಿರ್ಣಯಕ್ಕೆ ಸಿದ್ಧರಾಗಿಲ್ಲ’ ಎಂದು ಬ್ಯಾಂಕಿನ ನಿರ್ಗಮಿತ ಅಧ್ಯಕ್ಷ ರಮೇಶ ಕತ್ತಿ ಸ್ಪಷ್ಟಪಡಿಸಿದರು.
Last Updated 5 ಅಕ್ಟೋಬರ್ 2024, 15:29 IST
ಬೇಸರವಾಗಿ ರಾಜೀನಾಮೆ ನೀಡಿದ್ದೆ; ಅವಿಶ್ವಾಸವಿಲ್ಲ: ರಮೇಶ ಕತ್ತಿ

ರಮೇಶ ಕತ್ತಿ ಸ್ವಇಚ್ಛೆಯಿಂದ ರಾಜೀನಾಮೆ ಕೊಟ್ಟಿದ್ದಾರೆ: ಬಾಲಚಂದ್ರ

‘ರಮೇಶ ಕತ್ತಿ ಸ್ವಇಚ್ಛೆಯಿಂದ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ’ ಎಂದು ಬೆಮುಲ್‌ ಅಧ್ಯಕ್ಷರೂ ಆಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
Last Updated 4 ಅಕ್ಟೋಬರ್ 2024, 13:35 IST
ರಮೇಶ ಕತ್ತಿ ಸ್ವಇಚ್ಛೆಯಿಂದ ರಾಜೀನಾಮೆ ಕೊಟ್ಟಿದ್ದಾರೆ: ಬಾಲಚಂದ್ರ

ಹಠಾತ್ ಬೆಳವಣಿಗೆ: DCC ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಮೇಶ ಕತ್ತಿ ರಾಜೀನಾಮೆ

ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿದ್ದ ನಿರ್ದೇಶಕರು
Last Updated 4 ಅಕ್ಟೋಬರ್ 2024, 10:23 IST
ಹಠಾತ್ ಬೆಳವಣಿಗೆ: DCC ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಮೇಶ ಕತ್ತಿ ರಾಜೀನಾಮೆ

ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಹೋಗಲ್ಲ: ರಮೇಶ ಕತ್ತಿ ಸ್ಪಷ್ಪನೆ

ಚುನಾವಣಾ ತಯಾರಿ ಪೂರ್ವಭಾವಿ ಸಭೆಯಲ್ಲಿ ರಮೇಶ ಕತ್ತಿ ಸ್ಪಷ್ಪನೆ
Last Updated 31 ಮಾರ್ಚ್ 2023, 6:38 IST
ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಹೋಗಲ್ಲ: ರಮೇಶ ಕತ್ತಿ ಸ್ಪಷ್ಪನೆ

ಬೆಳಗಾವಿ: ಉಮೇಶ ಕತ್ತಿ ನಿವಾಸಕ್ಕೆ ಗಣ್ಯರ ದಂಡು, ಕುಟುಂಬಸ್ಥರಿಗೆ ಸಾಂತ್ವನ

ಉಮೇಶ ಕತ್ತಿ ಅವರ ಇಲ್ಲಿನ ನಿವಾಸಕ್ಕೆ ಗುರುವಾರ ಕೂಡ ಹಲವು ಗಣ್ಯರು, ಸಚಿವರು, ಶಾಸಕರು, ಅಪಾರ ಸಂಖ್ಯೆಯ ಅಭಿಮಾನಿಗಳು ಭೇಟಿ ನೀಡಿದರು. ತೋಟದ ಆವರಣದಲ್ಲಿನ ಉಮೇಶ ಕತ್ತಿ ಅವರ ಸಮಾಧಿಗೂ ಭೇಟಿ ನೀಡಿ ನಮನ ಸಲ್ಲಿಸಿದರು.
Last Updated 8 ಸೆಪ್ಟೆಂಬರ್ 2022, 10:42 IST
ಬೆಳಗಾವಿ: ಉಮೇಶ ಕತ್ತಿ ನಿವಾಸಕ್ಕೆ ಗಣ್ಯರ ದಂಡು, ಕುಟುಂಬಸ್ಥರಿಗೆ ಸಾಂತ್ವನ
ADVERTISEMENT

ಡಿಸಿಸಿ ಬ್ಯಾಂಕ್‌ಗೆ ಶೇ 2ರಷ್ಟು ಸಹಾಯಧನ ಮುಂದುವರಿಯಲಿ; ರಮೇಶ ಕತ್ತಿ ಮನವಿ

ಬೆಳಗಾವಿ: ‘ಡಿಸಿಸಿ ಬ್ಯಾಂಕ್‌ಗಳಿಗೆ ಪ್ರಸ್ತುತ ನೀಡಲಾಗುತ್ತಿರುವ ಶೇ 2ರಷ್ಟು ಸಹಾಯಧನವನ್ನು ನಿಲ್ಲಿಸುವುದಾಗಿ ನಬಾರ್ಡ್‌ನಿಂದ ಈಚೆಗೆ ತಿಳಿಸಲಾಗಿದೆ. ಅದು ಅನುಷ್ಠಾನವಾದರೆ ವಾರ್ಷಿಕ ₹ 50 ಕೋಟಿ ಹಾನಿಯಾಗಲಿದ್ದು, ರೈತರಿಗೆ ತೀವ್ರ ತೊಂದರೆಯಾಗಲಿದೆ. ಇದಕ್ಕೆ ಅವಕಾಶ ಕೊಡಬಾರದು’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ರಮೇಶ ಕತ್ತಿ ಕೋರಿದರು.
Last Updated 10 ಮೇ 2022, 12:43 IST
ಡಿಸಿಸಿ ಬ್ಯಾಂಕ್‌ಗೆ ಶೇ 2ರಷ್ಟು ಸಹಾಯಧನ ಮುಂದುವರಿಯಲಿ; ರಮೇಶ ಕತ್ತಿ ಮನವಿ

ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಗೆ ಕ್ರಮ: ರಮೇಶ ಕತ್ತಿ ಭರವಸೆ

‘ಜಿಲ್ಲೆಯಲ್ಲಿ ‍ಪಕ್ಷದ ಮುಖಂಡರು ಮನೆಯೊಂದು ಮೂರು ಬಾಗಿಲು ಆಗಿದ್ದನ್ನು ಗಮನಿಸಿದ ಪಕ್ಷ ಹಾಗೂ ಸಂಘಟನೆ ಗಮನಿಸಿತ್ತು. ಇದರಿಂದ ಕಾರ್ಯಕರ್ತರಿಗೆ ತಪ್ಪು ಸಂದೇಶ ಹೋಗುತ್ತದೆ. ಇದನ್ನು ಸರಿಪಡಿಸಿಕೊಳ್ಳಬೇಕು ಎಂದು ಮಾರ್ಗದರ್ಶನ ಮಾಡಿತ್ತು. ಹೀಗಾಗಿ, ಪಕ್ಷದ ಎಲ್ಲ ಮುಖಂಡರೂ ಒಂದಾಗಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಅವಿರೋಧ ಆಯ್ಕೆ ಮಾಡಿದ್ದಾರೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.
Last Updated 14 ನವೆಂಬರ್ 2020, 11:24 IST
ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಗೆ ಕ್ರಮ: ರಮೇಶ ಕತ್ತಿ ಭರವಸೆ

ನಮ್ಮಣ್ಣ ಉಮೇಶ ಕತ್ತಿ ಡೈಮಂಡ್; ಈ ಬಾರಿ ಮಂತ್ರಿ ಸ್ಥಾನ ಸಿಗಲಿದೆ: ರಮೇಶ ಕತ್ತಿ

ನಮ್ಮಣ್ಣ ಉಮೇಶ ಕತ್ತಿ ಡೈಮಂಡ್; ಈ ಬಾರಿ ಮಂತ್ರಿ ಸ್ಥಾನ ಸಿಗುತ್ತದೆ: ರಮೇಶ ಕತ್ತಿ
Last Updated 14 ನವೆಂಬರ್ 2020, 11:10 IST
ನಮ್ಮಣ್ಣ ಉಮೇಶ ಕತ್ತಿ ಡೈಮಂಡ್; ಈ ಬಾರಿ ಮಂತ್ರಿ ಸ್ಥಾನ ಸಿಗಲಿದೆ: ರಮೇಶ ಕತ್ತಿ
ADVERTISEMENT
ADVERTISEMENT
ADVERTISEMENT