ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ramya Krishnan

ADVERTISEMENT

‘ಬಾ ಬಾರೋ ರಸಿಕ’ ಎಂದ ರಮ್ಯ ಕೃಷ್ಣನ್‌ಗೆ 51ರ ಹುಟ್ಟುಹಬ್ಬದ ಸಂಭ್ರಮ

ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ರಮ್ಯ ಕೃಷ್ಣನ್ ಅವರು ಸೆ.15 ಕ್ಕೆ 51 ನೇ ಜನ್ಮದಿನಕ್ಕೆ ಕಾಲಿಟ್ಟಿರು. ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಅಭಿಮಾನಿಗಳು ಅವರಿಗೆ ಶುಭಾಶಯ ಕೋರಿದ್ದಾರೆ. ತಮಿಳು, ತೆಲುಗು, ಕನ್ನಡ, ಮಲಿಯಾಳಿ ಹಾಗೂ ಹಿಂದಿಯಲ್ಲಿ 260 ಸಿನಿಮಾಗಳಲ್ಲಿ ನಟಿಸಿರುವ ರಮ್ಯ ಕೃಷ್ಣನ್ ವಯಸ್ಸು 51 ಆದರೂ ಇಂದಿಗೂ ನವತರುಣಿಯರಂತೆ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.
Last Updated 15 ಸೆಪ್ಟೆಂಬರ್ 2021, 13:53 IST
‘ಬಾ ಬಾರೋ ರಸಿಕ’ ಎಂದ ರಮ್ಯ ಕೃಷ್ಣನ್‌ಗೆ 51ರ ಹುಟ್ಟುಹಬ್ಬದ ಸಂಭ್ರಮ

ನಟಿ ರಮ್ಯಾಕೃಷ್ಣ ಕಾರಿನಲ್ಲಿ ನೂರಾರು ಮದ್ಯದ ಬಾಟಲ್‌!

ಬಾಹುಬಲಿ ಚಿತ್ರದ ಶಿವಗಾಮಿ ಪಾತ್ರದ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ನಟಿ ರಮ್ಯಾಕೃಷ್ಣ ಈಗ ಮದ್ಯದ ಬಾಟಲಿಯ ಕಾರಣದಿಂದ ಸುದ್ದಿಯಲ್ಲಿದ್ದಾರೆ. ಅವರ ಕಾರಿನಲ್ಲಿ ಮದ್ಯದ ಬಾಟಲಿಗಳು ದೊರೆತಿದ್ದವು. ಬಾಟಲಿಗಳನ್ನು ಮುಟ್ಟುಗೋಲು ಹಾಕಿಕೊಂಡು ಚಾಲಕನನ್ನು ಬಂಧಿಸಿದ್ದರು. ವಿಚಾರಣೆ ವೇಳೆ ರಮ್ಯಾಕೃಷ್ಣ ಕಾರಿನಲ್ಲೇ ಇದ್ದರು ಎನ್ನಲಾಗಿದೆ.
Last Updated 14 ಜೂನ್ 2020, 7:48 IST
ನಟಿ ರಮ್ಯಾಕೃಷ್ಣ ಕಾರಿನಲ್ಲಿ ನೂರಾರು ಮದ್ಯದ ಬಾಟಲ್‌!

ಕ್ವೀನ್‌ ಫಸ್ಟ್‌ ಲುಕ್: ಜಯಲಲಿತಾ ಆಗಿ ರಮ್ಯಾ ಕೃಷ್ಣ ಪರಕಾಯ ಪ್ರವೇಶ 

ಸಿನಿಮಾ ಮತ್ತು ರಾಜಕೀಯದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಜಯಲಲಿತಾ ಅವರ ಎರಡು ಬಯೋಪಿಕ್‌ ಸಿನಿಮಾಗಳ ಜತೆಗೆ ಒಂದು ವೆಬ್‌ ಸಿರೀಸ್‌ ಕೂಡ ನಿರ್ಮಾಣವಾಗುತ್ತಿದೆ. ವೆಬ್‌ ಸಿರೀಸ್‌ನ ವಿಶೇಷ ಎಂದರೆ ಬಹುಬಾಷಾ ತಾರೆ ರಮ್ಯಾ ಕೃಷ್ಣ.
Last Updated 3 ಡಿಸೆಂಬರ್ 2019, 10:56 IST
ಕ್ವೀನ್‌ ಫಸ್ಟ್‌ ಲುಕ್: ಜಯಲಲಿತಾ ಆಗಿ ರಮ್ಯಾ ಕೃಷ್ಣ ಪರಕಾಯ ಪ್ರವೇಶ 
ADVERTISEMENT
ADVERTISEMENT
ADVERTISEMENT
ADVERTISEMENT