ಶುಕ್ರವಾರ, 19 ಡಿಸೆಂಬರ್ 2025
×
ADVERTISEMENT

Ranaji cricket

ADVERTISEMENT

ಸ್ಮರಣ್ ದ್ವಿಶತಕ, ಶ್ರೇಯಸ್ ಮಿಂಚಿನ ಬೌಲಿಂಗ್: ಚಂಡಿಗಢ ವಿರುದ್ಧ ಗೆದ್ದ ಕರ್ನಾಟಕ

ರಣಜಿ ಟ್ರೋಫಿಯ ತನ್ನ 5ನೇ ಪಂದ್ಯದಲ್ಲಿ ಸ್ಮರಣ್ ರವಿಚಂದ್ರನ್ ಅವರ ದ್ವಿಶತಕ ಹಾಗೂ ಶ್ರೇಯಸ್ ಗೋಪಾಲ್ ಅವರ ಅಮೋಘ ಬೌಲಿಂಗ್ ಪ್ರದರ್ಶನದಿಂದಾಗಿ ಕರ್ನಾಟಕ ತಂಡ ಚಂಡೀಗಢದ ವಿರುದ್ಧ ಇನಿಂಗ್ಸ್ ಹಾಗೂ 185 ರನ್‌ಗಳ ಭರ್ಜರಿ ಜಯ ಸಾಧಿಸಿದೆ.
Last Updated 18 ನವೆಂಬರ್ 2025, 11:39 IST
ಸ್ಮರಣ್ ದ್ವಿಶತಕ, ಶ್ರೇಯಸ್ ಮಿಂಚಿನ ಬೌಲಿಂಗ್: ಚಂಡಿಗಢ ವಿರುದ್ಧ ಗೆದ್ದ ಕರ್ನಾಟಕ

ರಣಜಿ ಟ್ರೋಫಿ: ಕರ್ನಾಟಕ ನೆರವಿಗೆ ಮಯಂಕ್, ಸ್ಮರಣ್

Mayank Agarwal Fifty: ರಣಜಿ ಟ್ರೋಫಿ ಬಿ ಗುಂಪಿನ ಎಲೈಟ್‌ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ ಮಯಂಕ್ ಅಗರವಾಲ್ (80) ಮತ್ತು ಸ್ಮರಣ್ (51) ಶತಕದ ಹತ್ತಿರ ಬ್ಯಾಟಿಂಗ್ ಮೂಲಕ ಕರ್ನಾಟಕ ತಂಡಕ್ಕೆ ಭದ್ರತೆ ನೀಡಿದರು.
Last Updated 8 ನವೆಂಬರ್ 2025, 15:28 IST
ರಣಜಿ ಟ್ರೋಫಿ: ಕರ್ನಾಟಕ ನೆರವಿಗೆ ಮಯಂಕ್, ಸ್ಮರಣ್

ಶಿವಮೊಗ್ಗ | ರಣಜಿ ಪಂದ್ಯ: ಸ್ಕೋರ್‌ ಬೋರ್ಡ್‌ ಏರಿದ್ರು, ಬಸ್‌ ಹಿಂದೆ ಓಡಿದ್ರು..

ದೂರದೂರುಗಳಿಂದ ಬಂದು ಆಟ ವೀಕ್ಷಿಸಿದ ಅಭಿಮಾನಿಗಳು
Last Updated 26 ಅಕ್ಟೋಬರ್ 2025, 6:04 IST
ಶಿವಮೊಗ್ಗ | ರಣಜಿ ಪಂದ್ಯ: ಸ್ಕೋರ್‌ ಬೋರ್ಡ್‌ ಏರಿದ್ರು, ಬಸ್‌ ಹಿಂದೆ ಓಡಿದ್ರು..

ರಣಜಿ ಟ್ರೋಫಿ ಕ್ರಿಕೆಟ್‌: ನೆಚ್ಚಿನ ಅಂಗಳದಲ್ಲಿ ಕರುಣ್‌, ಶ್ರೇಯಸ್‌ ಕೆಚ್ಚೆದೆ ಆಟ

ನವುಲೆಯ ಕೆಎಸ್‌ಸಿಎ ಕ್ರೀಡಾಂಗಣ ತಮ್ಮ ಪಾಲಿಗೆ ಅಚ್ಚುಮೆಚ್ಚು ಎಂಬುದನ್ನು ಕರುಣ್‌ ನಾಯರ್‌ (ಬ್ಯಾಟಿಂಗ್‌ 86; 138 ಎಸೆತ, 7 ಬೌಂಡರಿ, 1 ಸಿಕ್ಸರ್‌) ಮತ್ತು ಶ್ರೇಯಸ್‌ ಗೋಪಾಲ್‌ (ಬ್ಯಾಟಿಂಗ್‌ 48; 84 ಎ, 5ಬೌಂ, 1ಸಿ) ಮತ್ತೊಮ್ಮೆ ನಿರೂಪಿಸಿದರು.
Last Updated 25 ಅಕ್ಟೋಬರ್ 2025, 23:30 IST
ರಣಜಿ ಟ್ರೋಫಿ ಕ್ರಿಕೆಟ್‌: ನೆಚ್ಚಿನ ಅಂಗಳದಲ್ಲಿ ಕರುಣ್‌, ಶ್ರೇಯಸ್‌ ಕೆಚ್ಚೆದೆ ಆಟ

ಶಿವಮೊಗ್ಗದಲ್ಲಿ ಐದು ವರ್ಷಗಳ ನಂತರ ರಣಜಿ ಟ್ರೋಫಿಯ ಪಂದ್ಯ

Shivamogga Cricket: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ನವುಲೆ ಕ್ರೀಡಾಂಗಣದಲ್ಲಿ ಅಕ್ಟೋಬರ್ 25ರಿಂದ 28ರವರೆಗೆ ರಣಜಿ ಟ್ರೋಫಿ ಎಲೀಟ್ ‘ಬಿ’ ಗುಂಪಿನ ಪಂದ್ಯ ಆಯೋಜಿಸಿದೆ.
Last Updated 23 ಅಕ್ಟೋಬರ್ 2025, 20:31 IST
ಶಿವಮೊಗ್ಗದಲ್ಲಿ ಐದು ವರ್ಷಗಳ ನಂತರ ರಣಜಿ ಟ್ರೋಫಿಯ ಪಂದ್ಯ

Ranji Trophy: ಪಡಿಕ್ಕಲ್‌ ಬದಲಿಗೆ ಯಶೋವರ್ಧನ್‌ಗೆ ಸ್ಥಾನ

Karnataka Cricket: ಗೋವಾ ಮತ್ತು ಕೇರಳ ವಿರುದ್ಧದ ರಣಜಿ ಪಂದ್ಯಗಳಿಗೆ ದೇವದತ್ತ ಪಡಿಕ್ಕಲ್‌ ಬದಲು ಯಶೋವರ್ಧನ್ ಪರಂತಾಪ್‌ ಅವರನ್ನು ಕರ್ನಾಟಕ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಮಯಂಕ್ ಅಗರವಾಲ್ ಮುಂದೂಡುವರು.
Last Updated 21 ಅಕ್ಟೋಬರ್ 2025, 23:12 IST
Ranji Trophy: ಪಡಿಕ್ಕಲ್‌ ಬದಲಿಗೆ ಯಶೋವರ್ಧನ್‌ಗೆ ಸ್ಥಾನ

ರಣಜಿ ಟ್ರೋಫಿ ಕ್ರಿಕೆಟ್‌ |ವಿದರ್ಭ ನೆರವಿಗೆ ಮಾಲೆವಾರ್, ನಾಯರ್

ರಣಜಿ ಟ್ರೋಫಿ ಫೈನಲ್‌: ದ್ವಿಶತಕದ ಜೊತೆಯಾಟದಿಂದ ಚೇತರಿಕೆ
Last Updated 26 ಫೆಬ್ರುವರಿ 2025, 14:27 IST
ರಣಜಿ ಟ್ರೋಫಿ ಕ್ರಿಕೆಟ್‌ |ವಿದರ್ಭ ನೆರವಿಗೆ ಮಾಲೆವಾರ್, ನಾಯರ್
ADVERTISEMENT

ರಣಜಿ: ಹರಿಯಾಣ ವಿರುದ್ಧ ಮುಂಬೈ ನೆಚ್ಚಿನ ತಂಡ

ಕ್ವಾರ್ಟರ್‌ಫೈನಲ್‌ ಪಂದ್ಯಗಳು ಇಂದಿನಿಂದ
Last Updated 7 ಫೆಬ್ರುವರಿ 2025, 22:30 IST
ರಣಜಿ: ಹರಿಯಾಣ ವಿರುದ್ಧ ಮುಂಬೈ ನೆಚ್ಚಿನ ತಂಡ

ರಣಜಿ ಕ್ರಿಕೆಟ್ | ಹರಿಯಾಣ ಬಳಗಕ್ಕೆ ಗೆಲುವಿನ ಕನಸು

ನಿಶಾಂತ್ ಸಿಂಧು ಶತಕ: ಆತಿಥೇಯರಿಗೆ ಸೋಲು ತಪ್ಪಿಸಿಕೊಳ್ಳುವ ಸವಾಲು
Last Updated 1 ಫೆಬ್ರುವರಿ 2025, 23:30 IST
ರಣಜಿ ಕ್ರಿಕೆಟ್ | ಹರಿಯಾಣ ಬಳಗಕ್ಕೆ ಗೆಲುವಿನ ಕನಸು

Ranji Trophy 2025 | Kar vs Har: ದಿನದಾಟದ ಅಂತ್ಯಕ್ಕೆ ಕರ್ನಾಟಕ 267/5

ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಸಿ ಗುಂಪಿನ ಕೊನೆಯ ಪಂದ್ಯದಲ್ಲಿ ಹರಿಯಾಣವನ್ನು ಎದುರಿಸುತ್ತಿರುವ ಕರ್ನಾಟಕ ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್‌ ಕಳೆದುಕೊಂಡು 267 ರನ್‌ಗಳಿಸಿದೆ.
Last Updated 30 ಜನವರಿ 2025, 11:55 IST
Ranji Trophy 2025 | Kar vs Har: ದಿನದಾಟದ ಅಂತ್ಯಕ್ಕೆ ಕರ್ನಾಟಕ 267/5
ADVERTISEMENT
ADVERTISEMENT
ADVERTISEMENT