ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ranam

ADVERTISEMENT

ಸಿನಿಮಾ ವಿಮರ್ಶೆ: ರೈತಪರ ಕೂಗಿನ ‘ರಣಂ’

ಅನ್ನದಾತನ ಕೂಗು ಅರಣ್ಯರೋದನವಾಗುವುದೇ ಹೆಚ್ಚು ಎಂಬುದು ಈ ಕಾಲದ ವಾಸ್ತವ. ಜಗತ್ತಿನ ಸುಭಿಕ್ಷೆ ಇರುವುದೇ ಚಿಂತೆಮುಕ್ತ ರೈತ ಹಾಗೂ ಸಮಸ್ಯೆಮುಕ್ತ ಕೃಷಿಯಲ್ಲಿ. ಈಗಿನ ಸ್ಥಿತಿ ಇದಕ್ಕೆ ತದ್ವಿರುದ್ಧ. ಪ್ರಭುತ್ವದ ಜತೆಜತೆಗೆ ವ್ಯವಸ್ಥೆಯಲ್ಲಿ ಹೆಚ್ಚುತ್ತಿರುವ ನೈತಿಕ ಅಧಃಪತನವೂ ಇದಕ್ಕೆ ಕಾರಣ.
Last Updated 26 ಮಾರ್ಚ್ 2021, 10:49 IST
ಸಿನಿಮಾ ವಿಮರ್ಶೆ: ರೈತಪರ ಕೂಗಿನ ‘ರಣಂ’

ನಟ ಚೇತನ್‌ ಸಂದರ್ಶನ: ಕಲೆ ಕೇವಲ ಮನರಂಜನೆಗಲ್ಲ

ದಿವಂಗತ ನಟ ಚಿರಂಜೀವಿ ಸರ್ಜಾ, ‘ಆ ದಿನಗಳು’ ಖ್ಯಾತಿಯ ಚೇತನ್‌ ಅವರು ಅಭಿನಯಿಸಿರುವ ‘ರಣಂ’ ಇಂದು ತೆರೆ ಕಾಣುತ್ತಿದ್ದು, ರೈತರ ಸಮಸ್ಯೆ ಹಾಗೂ ಸಂಕಷ್ಟಗಳ ಸುತ್ತ ಈ ಚಿತ್ರದ ಕಥಾಹಂದರವಿದೆ. ತಮ್ಮ ಪಾತ್ರ ಹಾಗೂ ಚಿತ್ರದ ಕುರಿತು ಚೇತನ್‌ ‘ಸಿನಿಮಾ ಪುರವಣಿ’ ಜೊತೆ ಮಾತಿಗಿಳಿದರು...
Last Updated 25 ಮಾರ್ಚ್ 2021, 19:30 IST
ನಟ ಚೇತನ್‌ ಸಂದರ್ಶನ: ಕಲೆ ಕೇವಲ ಮನರಂಜನೆಗಲ್ಲ

ರಣಂ ಕಥನ

ರೈತರು ಬೆಳೆದ ಫಸಲಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಸೂಕ್ತ ಮಾರುಕಟ್ಟೆ ಸೌಲಭ್ಯವೂ ಇಲ್ಲ. ಸರ್ಕಾರಗಳು ಬದಲಾದರೂ ಸಮಸ್ಯೆಗಳು ಪರಿಹಾರ ಕಂಡಿಲ್ಲ. ಅವರ ಬದುಕು ಸಂಕಷ್ಟದ ಕುಲುಮೆಯಲ್ಲಿ ಬೇಯುತ್ತಿದೆ. ಇದರ ಸುತ್ತವೇ ‘ರಣಂ’ ಚಿತ್ರದ ಕಥೆ ಹೆಣೆಯಲಾಗಿದೆಯಂತೆ.
Last Updated 2 ಜನವರಿ 2020, 19:30 IST
ರಣಂ ಕಥನ

‘ರಣಂ’ ವೇಳೆ ಸ್ಫೋಟ: ಕಾನ್‌ಸ್ಟೆಬಲ್‌ ಅಮಾನತು

‘ರಣಂ’ ಸಿನಿಮಾ ಚಿತ್ರೀಕರಣ ವೇಳೆ ಸಿಲಿಂಡರ್ ಸ್ಫೋಟ ಸಂಭವಿಸಿ ತಾಯಿ– ಮಗಳು ಮೃತಪಟ್ಟ ಸಂಬಂಧ ಬಾಗಲೂರು ಪೊಲೀಸ್‌ ಠಾಣೆಯ ಕಾನ್‌ಸ್ಟೆಬಲ್‌ ಭೀಮಾಶಂಕರ್ ಅವರನ್ನು ಅಮಾನತು ಮಾಡಲಾಗಿದೆ.
Last Updated 4 ಜೂನ್ 2019, 20:08 IST
fallback

ಲಾಡ್ಜ್‌ನಲ್ಲಿ ಸೆರೆಸಿಕ್ಕ ‘ರಣಂ’ ನಿರ್ಮಾಪಕ

ಚಿತ್ರೀಕರಣದ ವೇಳೆ ತಾಯಿ– ಮಗು ಮೃತಪಟ್ಟ ಪ್ರಕರಣ
Last Updated 7 ಏಪ್ರಿಲ್ 2019, 20:15 IST
ಲಾಡ್ಜ್‌ನಲ್ಲಿ ಸೆರೆಸಿಕ್ಕ ‘ರಣಂ’  ನಿರ್ಮಾಪಕ

‘ರಣಂ’ ಸ್ಟಂಟ್ ಮಾಸ್ಟರ್‌ ಬಂಧನ

ಸಿನಿಮಾ ಚಿತ್ರೀಕರಣದ ವೇಳೆ ತಾಯಿ– ಮಗು ಮೃತಪಟ್ಟ ಪ್ರಕರಣ
Last Updated 1 ಏಪ್ರಿಲ್ 2019, 20:11 IST
‘ರಣಂ’ ಸ್ಟಂಟ್ ಮಾಸ್ಟರ್‌ ಬಂಧನ

ಸಾಹಸ ದೃಶ್ಯಗಳ ಚಿತ್ರೀಕರಣ ಜೀವಕ್ಕೆ ಕಂಟಕವಾಗದಿರಲಿ

‘ಮಾಸ್ತಿಗುಡಿ’ ದುರ್ಘಟನೆಯಿಂದ ಚಿತ್ರರಂಗ ಯಾವ ಪಾಠವನ್ನೂ ಕಲಿತಿಲ್ಲ ಎನ್ನುವುದನ್ನು ಈಗಿನ ‘ರಣಂ’ ದುರಂತ ಸಾಬೀತುಪಡಿಸುವಂತಿದೆ
Last Updated 1 ಏಪ್ರಿಲ್ 2019, 19:20 IST
ಸಾಹಸ ದೃಶ್ಯಗಳ ಚಿತ್ರೀಕರಣ ಜೀವಕ್ಕೆ ಕಂಟಕವಾಗದಿರಲಿ
ADVERTISEMENT

ಶ್ರೀನಿವಾಸ್ ಸದಸ್ಯತ್ವ ರದ್ದುಪಡಿಸಲು ಆಗ್ರಹ

‘ರಣಂ’ ಚಿತ್ರದ ನಿರ್ಮಾಪಕ ಆರ್. ಶ್ರೀನಿವಾಸ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಹೊಂದಿರುವ ಸದಸ್ಯತ್ವ ರದ್ದುಗೊಳಿಸಬೇಕು ಎಂದು ಸಮೀನಾ ಬಾನು ಅವರ ಪತಿ ತಬ್ರೇಜ್ ಮಂಡಳಿಯ ಪದಾಧಿಕಾರಿಗಳಲ್ಲಿ ಮನವಿ ಮಾಡಿದರು.
Last Updated 1 ಏಪ್ರಿಲ್ 2019, 17:21 IST
ಶ್ರೀನಿವಾಸ್ ಸದಸ್ಯತ್ವ ರದ್ದುಪಡಿಸಲು ಆಗ್ರಹ

ಮೊಬೈಲ್ ಟವರ್‌ ಏರಿ ಸಂಬಂಧಿಕರ ಪ್ರತಿಭಟನೆ

‘ರಣಂ’ ಸಿನಿಮಾ ಶೂಟಿಂಗ್ ವೇಳೆ ಸ್ಫೋಟ ಪ್ರಕರಣ l ಪೊಲೀಸರು, ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ ಆಕ್ರೋಶ
Last Updated 1 ಏಪ್ರಿಲ್ 2019, 0:09 IST
ಮೊಬೈಲ್ ಟವರ್‌ ಏರಿ ಸಂಬಂಧಿಕರ ಪ್ರತಿಭಟನೆ

‘ರಣಂ’ ಸಿನಿಮಾ ಶೂಟಿಂಗ್ ವೇಳೆ ಸ್ಫೋಟ: ತಾಯಿ–ಮಗಳು ದುರ್ಮರಣ

ಬಾಗಲೂರು ಬಳಿಯ ಕೈಗಾರಿಕಾ ಪ್ರದೇಶದಲ್ಲಿ ಶುಕ್ರವಾರ ನಡೆಯುತ್ತಿದ್ದ ‘ರಣಂ’ ಸಿನಿಮಾ ಚಿತ್ರೀಕರಣದ ವೇಳೆ ಸ್ಫೋಟ ಸಂಭವಿಸಿದ್ದು, ತಾಯಿ–ಮಗಳು ಮೃತಪಟ್ಟಿದ್ದಾರೆ.
Last Updated 29 ಮಾರ್ಚ್ 2019, 18:30 IST
‘ರಣಂ’ ಸಿನಿಮಾ ಶೂಟಿಂಗ್ ವೇಳೆ ಸ್ಫೋಟ: ತಾಯಿ–ಮಗಳು ದುರ್ಮರಣ
ADVERTISEMENT
ADVERTISEMENT
ADVERTISEMENT