ರಾಣೆಬೆನ್ನೂರು| ಬೀದಿ ಬದಿ ಸ್ವಚ್ಛತೆಗೆ ಆದ್ಯತೆ ನೀಡಿ: ಸಾರ್ವಜನಿಕರ ಆಕ್ರೋಶ
Urban Cleanliness: ರಾಣೆಬೆನ್ನೂರಿನಲ್ಲಿ ರಸ್ತೆಗಳು ಹದಗೆಟ್ಟಿವೆ, ಕಸ ಎಸೆದು ಚರಂಡಿಗಳು ತುಂಬಿವೆ, ಬೀದಿ ದೀಪಗಳು ನಿಷ್ಕ್ರಿಯವಾಗಿವೆ. ನಗರಸಭೆಯ ನಿರ್ಲಕ್ಷ್ಯದಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.Last Updated 18 ಅಕ್ಟೋಬರ್ 2025, 3:16 IST