ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Rangashankara

ADVERTISEMENT

ರಂಗಭೂಮಿ: ನಾಳೆ ರಂಗಶಂಕರದಲ್ಲಿ ‘ನಮ್ಮೊಳಗೊಬ್ಬ ನಾಜೂಕಯ್ಯ’

ಹಿರಿತೆರೆ ಹಾಗೂ ಕಿರುತೆರೆಯ ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಮ್‌ ಅವರ ಜನಪ್ರಿಯ ನಾಟಕ ‘ನಮ್ಮೊಳಗೊಬ್ಬ ನಾಜೂಕಯ್ಯ’ ಇದೇ ಭಾನುವಾರ (ಏಪ್ರಿಲ್ 16)ದಂದು ನಗರದ ‘ರಂಗ ಶಂಕರ’ದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಎರಡು ಪ್ರದರ್ಶನಗಳಿವೆ. ಮಧ್ಯಾಹ್ನ 3.30 ಹಾಗೂ ಸಂಜೆ 7.30ಕ್ಕೆ. ಹೆಸರಾಂತ ರಂಗ ತಂಡ ‘ನಟರಂಗ’ ಪ್ರಸ್ತುತಪಡಿಸುತ್ತಿರುವ ನಾಟಕವಿದು
Last Updated 14 ಏಪ್ರಿಲ್ 2023, 19:30 IST
ರಂಗಭೂಮಿ: ನಾಳೆ ರಂಗಶಂಕರದಲ್ಲಿ ‘ನಮ್ಮೊಳಗೊಬ್ಬ ನಾಜೂಕಯ್ಯ’

ರಂಗಶಂಕರ: ಸಂಗೀತ–ನಾಟಕ ಪ್ರದರ್ಶನ

ಭೂಮಿಜಾ ಟ್ರಸ್ಟ್‌ ಇಲ್ಲಿನ ರಂಗಶಂಕರದಲ್ಲಿ ಇದೇ 23 ಮತ್ತು 24ರ ಸಂಜೆ 7.30ಕ್ಕೆ ‘ಆರೋಹ’ ಸಂಗೀತ–ನಾಟಕ ಪ್ರದರ್ಶನ ಆಯೋಜಿಸಿದೆ.
Last Updated 21 ಆಗಸ್ಟ್ 2022, 19:35 IST
fallback

ರಂಗಶಂಕರದಲ್ಲಿ ತಿಂಗಳಿಡೀ ಪ್ರದರ್ಶನಕ್ಕೆ ನಾಸೀರುದ್ದೀನ್‌ಗೆ ಅವಕಾಶ: ಪ್ರಸನ್ನ ಕಿಡಿ

‘ರಂಗಶಂಕರವು ಬೆಂಗಳೂರಿನ ಪ್ರತಿಷ್ಠಿತ ರಂಗಸ್ಥಳ. ಅದೊಂದು ಲಾಂಛನ. ಅದರ ಒತ್ತಾಸೆಯು ರಂಗಕರ್ಮಿಗಳಿಗೆ ಸಿಕ್ಕಬೇಕಲ್ಲವೇ? ನಾಸೀರುದ್ದೀನ್ ಶಾ ಒಳ್ಳೆಯ ಕಲಾವಿದರು ಮತ್ತು ದೊಡ್ಡ ಚಲನಚಿತ್ರರೂ ಹೌದು. ಅವರ ಬಗ್ಗೆ ಗೌರವವಿದೆ. ಆದರೆ, ಅವರು ರಂಗಭೂಮಿಯ ಲಾಂಛನ ಹೇಗಾದಾರು? ಎಲ್ಲ ಸಂಪ್ರದಾಯಗಳನ್ನೂ ಮುರಿದು, ಇಡೀ ತಿಂಗಳು ರಂಗಶಂಕರದಲ್ಲಿ ಅವರಿಗೆ ಪ್ರದರ್ಶನಗಳನ್ನು ಏರ್ಪಡಿಸಲು ಬಿಟ್ಟರೆ, ರಂಗಭೂಮಿಗೆ ಈಗ ಬಡಿದಿರುವ ಶಾಪವು ನಿವಾರಣೆ ಆಗಬಲ್ಲುದೆ?’ ಎಂದು ಕೇಳಿದ್ದಾರೆ.
Last Updated 21 ಜುಲೈ 2022, 4:29 IST
ರಂಗಶಂಕರದಲ್ಲಿ ತಿಂಗಳಿಡೀ ಪ್ರದರ್ಶನಕ್ಕೆ ನಾಸೀರುದ್ದೀನ್‌ಗೆ ಅವಕಾಶ: ಪ್ರಸನ್ನ ಕಿಡಿ

ಮರಳಿ ಬಂತು ರಂಗಶಂಕರ ನಾಟಕೋತ್ಸವ: ಇಲ್ಲಿವೆ ಪ್ರದರ್ಶನಗೊಳ್ಳಲಿರುವ 5 ನಾಟಕಗಳ ವಿವರ

Ranga Shankara Theatre Festival
Last Updated 22 ಅಕ್ಟೋಬರ್ 2021, 19:31 IST
ಮರಳಿ ಬಂತು ರಂಗಶಂಕರ ನಾಟಕೋತ್ಸವ: ಇಲ್ಲಿವೆ ಪ್ರದರ್ಶನಗೊಳ್ಳಲಿರುವ 5 ನಾಟಕಗಳ ವಿವರ

ರಂಗಶಂಕರ: ನಾಟಕ ಪ್ರದರ್ಶನ ಪ್ರಾರಂಭ

ಬೆಂಗಳೂರು: ಕೋವಿಡ್‌ ಕಾರಣ ಕೆಲ ತಿಂಗಳಿಂದ ಸ್ಥಗಿತವಾಗಿದ್ದ ಜೆ.ಪಿ. ನಗರದಲ್ಲಿರುವ ರಂಗಶಂಕರ ಶುಕ್ರವಾರದಿಂದ ಪುನರಾರಂಭವಾಗಿದೆ. ಸ್ಪಂದನಾ ರಂಗ ತಂಡದ ‘ಕರಿಮಾಯಿ’ ನಾಟಕವು ಕೋವಿಡ್‌ ಬಳಿಕ ಅಲ್ಲಿ ಪ್ರದರ್ಶನ ಕಂಡ ಮೊದಲ ನಾಟಕವಾಗಿದೆ. ಕೋವಿಡ್ ಕಾರಣ 300 ಆಸನಗಳ ಸಂಖ್ಯೆಯನ್ನು140ಕ್ಕೆ ಇಳಿಕೆ ಮಾಡಲಾಗಿದೆ.
Last Updated 8 ಜನವರಿ 2021, 21:41 IST
ರಂಗಶಂಕರ: ನಾಟಕ ಪ್ರದರ್ಶನ ಪ್ರಾರಂಭ

ಡಿಜಿಟಲ್‌ ರೂಪದಲ್ಲಿ ರಂಗಶಂಕರ ‘ಮ್ಯಾಂಗೋ ಪಾರ್ಟಿ’

ಕೊರೊನಾ ಕಾರಣದಿಂದ ಬೆಂಗಳೂರಿನ ಜೆ.ಪಿ ನಗರದ ರಂಗಶಂಕರದಲ್ಲಿ ಪ್ರತಿವರ್ಷ ಆಯೋಜಿಸುವ ‘ಮ್ಯಾಂಗೊ ಪಾರ್ಟಿ’ ಕೂಡ ಈಗ ಡಿಜಿಟಲ್‌ ಅವತಾರಕ್ಕಿಳಿದಿದೆ. ಜೂನ್‌ 14ರಂದು ಮಧ್ಯಾಹ್ನ 2ರಿಂದ ಸಂಜೆ 5.30ರವರೆಗೆ ರಂಗಶಂಕರದ ಫೇಸ್‌ಬುಕ್‌‌ ಪುಟದ ಮೂಲಕ ಮ್ಯಾಂಗೊ ಪಾರ್ಟಿಯಲ್ಲಿ ಆಸಕ್ತರು ಭಾಗವಹಿಸಬಹುದು.
Last Updated 13 ಜೂನ್ 2020, 10:23 IST
ಡಿಜಿಟಲ್‌ ರೂಪದಲ್ಲಿ ರಂಗಶಂಕರ ‘ಮ್ಯಾಂಗೋ ಪಾರ್ಟಿ’

ಇಂದಿನಿಂದ ಆನ್‌ಲೈನ್‌ನಲ್ಲಿ ಮಕ್ಕಳ ನಾಟಕಗಳ ಸುಗ್ಗಿ!

ಲಾಕ್‌ಡೌನ್‌ ರಜೆ ಕಳೆಯಲು ಪರಿತಪಿಸುತ್ತಿರುವ ಮಕ್ಕಳ ಬೇಸರ ಕಳೆಯಲು ರಂಗಶಂಕರದ ಆಹಾ! ಮಕ್ಕಳ ಥಿಯೇಟರ್‌ ಆರು ಅತ್ಯುತ್ತಮ ಇಂಗ್ಲಿಷ್‌ ನಾಟಕಗಳನ್ನು ತನ್ನ ಯುಟ್ಯೂಬ್‌ ಚಾನೆಲ್‌ನಲ್ಲಿ ಪ್ರದರ್ಶಿಸಲಿದೆ.
Last Updated 22 ಮೇ 2020, 19:30 IST
ಇಂದಿನಿಂದ ಆನ್‌ಲೈನ್‌ನಲ್ಲಿ ಮಕ್ಕಳ ನಾಟಕಗಳ ಸುಗ್ಗಿ!
ADVERTISEMENT

ರಂಗದಲ್ಲಿ ‘ಸೊಮಾಲಿಯಾ ಕಡಲ್ಗಳ್ಳರು’

ಚಿಕ್ಕಂದಿನಲ್ಲೇ ಮೂಡಿದ ರಂಗಭೂಮಿ ಮೇಲಿನ ಪ್ರೀತಿ, ನೂರಾರು ಕಲಾವಿದರನ್ನು ಕೂಡಿಸಿ ದೊಡ್ಡ ತಂಡ ಕಟ್ಟುವ ಹಂತವನ್ನು ತಲುಪಿಸಿತು. ಈ ಪಯಣದಲ್ಲಿ ಹಲವು ಏಳು ಬಿಳುಗಳನ್ನೂ ಕಂಡರೂ ಸ್ವಂತ ನಾಟಕ ತಂಡ ಕಟ್ಟಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ ನಯನ ಸೂಡಾ.
Last Updated 18 ಡಿಸೆಂಬರ್ 2019, 19:40 IST
ರಂಗದಲ್ಲಿ ‘ಸೊಮಾಲಿಯಾ ಕಡಲ್ಗಳ್ಳರು’

ರಂಗಶಂಕರ"ಕ್ಕೆ ಹದಿನೈದು!

ನಾಟಕಾಸಕ್ತರ ಒಲುಮೆಯ ತಾಣ ರಂಗಶಂಕರಕ್ಕೆ ಇದೀಗ ಹದಿನೈದು ವಸಂತಗಳ ಸಂಭ್ರಮ. ಪ್ರತಿ ವರ್ಷ 440ಕ್ಕೂ ಹೆಚ್ಚು ಪ್ರದರ್ಶನಗಳು ಇಲ್ಲಿ ನಡೆಯುತ್ತವೆ. ರಂಗಶಂಕರದ ಈ ಪಯಣದೊಂದಿಗೆ ಹೆಜ್ಜೆ ಹಾಕಿದವರ ಮಾತುಗಳು ಹೀಗಿವೆ...
Last Updated 25 ಅಕ್ಟೋಬರ್ 2019, 19:30 IST
ರಂಗಶಂಕರ"ಕ್ಕೆ ಹದಿನೈದು!

ರಂಗಶಂಕರ ಯುಗಾದಿ ‘ಪದ್ಯಕಾಲ’

ರಂಗಶಂಕರ ಪ್ರತಿವರ್ಷ ಯುಗಾದಿಯನ್ನು ವಿಶಿಷ್ಟವಾಗಿ ಆಚರಿಸಿಕೊಂಡು ಬರುತ್ತಿದೆ. ಈ ವರ್ಷವೂ ಯುಗಾದಿಯನ್ನು ಸಂಭ್ರಮದಲ್ಲಿ ಆಚರಿಸಲಾಗುತ್ತಿದೆ.
Last Updated 4 ಏಪ್ರಿಲ್ 2019, 8:50 IST
ರಂಗಶಂಕರ ಯುಗಾದಿ ‘ಪದ್ಯಕಾಲ’
ADVERTISEMENT
ADVERTISEMENT
ADVERTISEMENT