ಮಂಗಳವಾರ, 18 ನವೆಂಬರ್ 2025
×
ADVERTISEMENT

rangoli

ADVERTISEMENT

ಪುಡಿ ಬಳಸದೆ ಮನೆಯಲ್ಲೇ ಸಿಗುವ ವಸ್ತುಗಳಿಂದ ನೈಸರ್ಗಿಕವಾಗಿ ಹೀಗೆ ರಂಗೋಲಿ ಹಾಕಿ

Eco Friendly Rangoli: ಹೂಗಳು, ಅಕ್ಕಿ, ಹಿಟ್ಟು ಮತ್ತು ನೈಸರ್ಗಿಕ ಬಣ್ಣಗಳನ್ನು ಬಳಸಿ ಮನೆಯಲ್ಲಿ ಸುಂದರ ಹಾಗೂ ಪರಿಸರ ಸ್ನೇಹಿ ರಂಗೋಲಿಗಳನ್ನು ಹಾಕುವ ಸೃಜನಾತ್ಮಕ ವಿಧಾನಗಳನ್ನು ಇಲ್ಲಿ ತಿಳಿದುಕೊಳ್ಳಿ. ಹಬ್ಬದ ಅಲಂಕಾರಕ್ಕೆ ಸೂಕ್ತ ಮಾರ್ಗದರ್ಶನ.
Last Updated 11 ಅಕ್ಟೋಬರ್ 2025, 5:12 IST
ಪುಡಿ ಬಳಸದೆ ಮನೆಯಲ್ಲೇ ಸಿಗುವ ವಸ್ತುಗಳಿಂದ ನೈಸರ್ಗಿಕವಾಗಿ ಹೀಗೆ ರಂಗೋಲಿ ಹಾಕಿ

ಕಾರವಾರ: ರಂಗೋಲಿಯಲ್ಲಿ ಮೂಡಿದ ರಿಷಬ್, ಯೋಗಿ

Rangoli Art: ಕಾಂತಾರ–1 ಚಿತ್ರ ಬಿಡುಗಡೆಯಾಗಿ ಅದ್ದೂರಿ ಪ್ರದರ್ಶನಗೊಳ್ಳುತ್ತಿರುವ ನಡುವೆಯೇ ರಿಷಬ್ ಶೆಟ್ಟಿ ತಾಲ್ಲೂಕಿನ ಸದಾಶಿವಗಡದ ಶಿವಾಜಿ ಸಂಯುಕ್ತ ಪದವಿಪೂರ್ವ ಕಾಲೇಜು ಆವರಣಕ್ಕೆ ಬಂದಿದ್ದರು!
Last Updated 3 ಅಕ್ಟೋಬರ್ 2025, 4:34 IST
ಕಾರವಾರ: ರಂಗೋಲಿಯಲ್ಲಿ ಮೂಡಿದ ರಿಷಬ್, ಯೋಗಿ

1,418 ರಂಗೋಲಿ ರಚನೆ; 'ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌’ಗೆ ಸೇರ್ಪಡೆ

ಅಣ್ಣೂರು ಗ್ರಾಮ ಪಂಚಾಯಿತಿಗೆ ಗೌರವ
Last Updated 12 ಜೂನ್ 2025, 5:59 IST
1,418 ರಂಗೋಲಿ ರಚನೆ; 'ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌’ಗೆ ಸೇರ್ಪಡೆ

ಕುಷ್ಟಗಿ: ಬಣ್ಣದ ರಂಗೋಲಿಯಲ್ಲಿ ವಿಜ್ಞಾನದ ಅನಾವರಣ

ಬಿಜಕಲ್‌ ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ರಂಗೋಲಿ ಸ್ಪರ್ಧೆ ಆಯೋಜನೆ
Last Updated 23 ಫೆಬ್ರುವರಿ 2025, 5:03 IST
ಕುಷ್ಟಗಿ: ಬಣ್ಣದ ರಂಗೋಲಿಯಲ್ಲಿ ವಿಜ್ಞಾನದ ಅನಾವರಣ

ರಂಗೋಲಿ ಸ್ಪರ್ಧೆಗೆ ಆಹ್ವಾನ

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಸಮಾನ ಮನಸ್ಕರ ವೇದಿಕೆ ನವೆಂಬರ್‌ 9ರಂದು ಕೆಂಗೇರಿ ಉಪನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ರಂಗೋಲಿ ಸ್ಪರ್ಧೆ ಹಮ್ಮಿಕೊಂಡಿದೆ.
Last Updated 20 ಅಕ್ಟೋಬರ್ 2024, 22:32 IST
ರಂಗೋಲಿ ಸ್ಪರ್ಧೆಗೆ ಆಹ್ವಾನ

ಹಂಪಿ ಉತ್ಸವ | ಕಣ್ಮನ ಸೆಳೆವ ರಂಗೋಲಿ ಸ್ಪರ್ಧೆ

ಹಂಪಿ ಉತ್ಸವದ ಹಿನ್ನೆಲೆಯಲ್ಲಿ ವಿರೂಪಾಕ್ಷೇಶ್ವರ ದೇಗುಲ ಮುಂಭಾಗದ ರಾಜ ಬೀದಿಯಲ್ಲಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆ ನೋಡುಗರ ಕಣ್ಮನ ಸೆಳೆಯಿತು. ಗೋಪುರದ ಮುಂಭಾಗದ ರಸ್ತೆ ವರ್ಣಮಾಯವಾಗಿ ಉತ್ಸವಕ್ಕೆ ಬಂದವರನ್ನು ಸ್ವಾಗತಿಸಿತು.
Last Updated 4 ಫೆಬ್ರುವರಿ 2024, 6:00 IST
ಹಂಪಿ ಉತ್ಸವ | ಕಣ್ಮನ ಸೆಳೆವ ರಂಗೋಲಿ ಸ್ಪರ್ಧೆ

ಕಬ್ಬನ್ ಉದ್ಯಾನವನ: ನೀರೆಯರು ಬಿಡಿಸಿದ ರಂಗು ರಂಗಾದ ರಂಗೋಲಿ...

ಬೆಂಗಳೂರಿನ ಕಬ್ಬನ್ ಉದ್ಯಾನವನದಲ್ಲಿ ರಾಜ್ಯೋತ್ಸವ ಅಂಗವಾಗಿ ವಾಕರ್ಸ್ ಅಸೋಸಿಯೇಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಿಳೆಯರು ರಂಗೋಲಿ ಬಿಡಿಸಿದರು.
Last Updated 12 ನವೆಂಬರ್ 2023, 6:29 IST
ಕಬ್ಬನ್ ಉದ್ಯಾನವನ: ನೀರೆಯರು ಬಿಡಿಸಿದ ರಂಗು ರಂಗಾದ ರಂಗೋಲಿ...
err
ADVERTISEMENT

ಶಿವಮೊಗ್ಗ | ರಾಜ್ಯೋತ್ಸವದ ದಿನ ಹಳದಿ–ಕೆಂಪು ರಂಗೋಲಿ ಹಾಕಲು ಡಿಸಿ ಮನವಿ

ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷಗಳು ಪೂರ್ಣಗೊಂಡಿವೆ. ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ರಾಜ್ಯೋತ್ಸವದ ದಿನವಾದ ನವೆಂಬರ್ 1ರಂದು ಎಲ್ಲರೂ ಮನೆಗಳ ಎದುರು ಕೆಂಪು–ಹಳದಿ ಬಣ್ಣದ ರಂಗೋಲಿ ಬಿಡಿಸಿ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲೆಯ ಜನರಲ್ಲಿ ಮನವಿ ಮಾಡಿದ್ದಾರೆ.
Last Updated 30 ಅಕ್ಟೋಬರ್ 2023, 15:38 IST
ಶಿವಮೊಗ್ಗ |  ರಾಜ್ಯೋತ್ಸವದ ದಿನ ಹಳದಿ–ಕೆಂಪು ರಂಗೋಲಿ ಹಾಕಲು ಡಿಸಿ ಮನವಿ

Youth Day | ಹುಬ್ಬಳ್ಳಿಯಲ್ಲಿ ಪ್ರಧಾನಿ ಮೋದಿ ಸ್ವಾಗತಿಸಲು ರಂಗೋಲಿಯ ಚಿತ್ತಾರ

ಯುವಜನೋತ್ಸವ ಉದ್ಘಾಟನೆಗೆ ಹುಬ್ಬಳ್ಳಿಗೆ ಬರಲಿರುವ ಪ್ರಧಾನಿ ಮೋದಿ
Last Updated 12 ಜನವರಿ 2023, 6:39 IST
Youth Day | ಹುಬ್ಬಳ್ಳಿಯಲ್ಲಿ ಪ್ರಧಾನಿ ಮೋದಿ ಸ್ವಾಗತಿಸಲು ರಂಗೋಲಿಯ ಚಿತ್ತಾರ

ಬೈಂದೂರು: ರಂಗೋಲಿಯಲ್ಲಿ ರಾಷ್ಟ್ರಧ್ವಜದ ಚಿತ್ತಾರ ಬರೆದ ಭಾರತಿ ಮರವಂತೆ

ತಮಿಳುನಾಡಿನ ಜಾಕಿ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್‌ನ ಸ್ಪರ್ಧೆ
Last Updated 22 ಸೆಪ್ಟೆಂಬರ್ 2022, 15:37 IST
ಬೈಂದೂರು: ರಂಗೋಲಿಯಲ್ಲಿ ರಾಷ್ಟ್ರಧ್ವಜದ ಚಿತ್ತಾರ ಬರೆದ ಭಾರತಿ ಮರವಂತೆ
ADVERTISEMENT
ADVERTISEMENT
ADVERTISEMENT