ಸೋಮವಾರ, 2 ಫೆಬ್ರುವರಿ 2026
×
ADVERTISEMENT

Rani Mukerji

ADVERTISEMENT

ನಮಗೆ ಸಹಾನುಭೂತಿ ಅಗತ್ಯವಿಲ್ಲ; ಮರ್ದಾನಿ 3 ಸಿನಿಮಾ ಬಗ್ಗೆ ರಾಣಿ ಮುಖರ್ಜಿ ಮಾತು

Rani Mukerji Statement: ಬಾಲಿವುಡ್‌ ನಟಿ ‘ರಾಣಿ ಮುಖರ್ಜಿ’ ನಟನೆಯ ‘ಮರ್ದಾನಿ 3’ ಸಿನಿಮಾ ಬಿಡುಗಡೆಯಾಗಿದ್ದು ಅಭಿಮಾನಿಗಳಿಂದ ಮೆಚ್ಚುಗೆ ಪಡೆಯುತ್ತಿದೆ.
Last Updated 2 ಫೆಬ್ರುವರಿ 2026, 9:29 IST
ನಮಗೆ ಸಹಾನುಭೂತಿ ಅಗತ್ಯವಿಲ್ಲ; ಮರ್ದಾನಿ 3 ಸಿನಿಮಾ ಬಗ್ಗೆ ರಾಣಿ ಮುಖರ್ಜಿ ಮಾತು

ಬಣ್ಣದ ಲೋಕಕ್ಕೆ ಕಾಲಿಟ್ಟು 30 ವರ್ಷ ಪೂರೈಸಿದ ನಟಿ ರಾಣಿ ಮುಖರ್ಜಿ

Rani Mukerji: 1996ರಲ್ಲಿ ‘ರಾಜಾ ಕಿ ಆಯೇಗಿ ಬಾರಾತ್‌’ ಸಿನಿಮಾ ಮೂಲಕ ನಟಿ ರಾಣಿ ಮುಖರ್ಜಿ ಬಣ್ಣದ ಲೋಕಕ್ಕೆ ಕಾಲಿಟ್ಟು 30 ವರ್ಷ ಉರುಳಿದೆ.
Last Updated 13 ಜನವರಿ 2026, 0:01 IST
ಬಣ್ಣದ ಲೋಕಕ್ಕೆ ಕಾಲಿಟ್ಟು 30 ವರ್ಷ ಪೂರೈಸಿದ ನಟಿ ರಾಣಿ ಮುಖರ್ಜಿ

ವಿಡಿಯೊ: ರಾಣಿ ಮುಖರ್ಜಿ ಜತೆ ಹೆಜ್ಜೆ ಹಾಕಿದ ಬಾಲಿವುಡ್‌ ನಟ ಶಾರುಕ್‌ ಖಾನ್‌

Rani Mukerji: 2023ನೇ ಸಾಲಿನ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಇತ್ತೀಚೆಗೆ ಘೋಷಣೆಯಾಗಿತ್ತು. ಬಾಲಿವುಡ್‌ ನಟ ಶಾರುಕ್‌ ಖಾನ್‌, ವಿಕ್ರಾಂತ್‌ ಮ್ಯಾಸ್ಸೆ ಅವರಿಗೆ ಜಂಟಿ ಅತ್ಯುತ್ತಮ ನಟ ಹಾಗೂ ರಾಣಿ ಮುಖರ್ಜಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿತ್ತು.
Last Updated 1 ಸೆಪ್ಟೆಂಬರ್ 2025, 10:33 IST
ವಿಡಿಯೊ: ರಾಣಿ ಮುಖರ್ಜಿ ಜತೆ ಹೆಜ್ಜೆ ಹಾಕಿದ ಬಾಲಿವುಡ್‌ ನಟ ಶಾರುಕ್‌ ಖಾನ್‌

ಗರ್ಭಪಾತವನ್ನು ಪ್ರಮೋಷನ್ ಗಿಮಿಕ್‌ ಎನ್ನುತ್ತಾರೋ ಎಂಬ ಭಯವಿತ್ತು: ರಾಣಿ ಮುಖರ್ಜಿ

ವೈಯಕ್ತಿಕ ಜೀವನದ ಆಘಾತಗಳು ಮತ್ತು ಅದನ್ನು ಪ್ರಮೋಶನ್‌ ಗಿಮಿಕ್ (ತಂತ್ರ) ಎಂದು ಹೇಳುವ ಜಾಯಮಾನದ ಬಗ್ಗೆ ಬಾಲಿವುಡ್ ನಟಿ ರಾಣಿ ಮುಖರ್ಜಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
Last Updated 12 ಆಗಸ್ಟ್ 2023, 11:15 IST
ಗರ್ಭಪಾತವನ್ನು ಪ್ರಮೋಷನ್ ಗಿಮಿಕ್‌ ಎನ್ನುತ್ತಾರೋ ಎಂಬ ಭಯವಿತ್ತು: ರಾಣಿ ಮುಖರ್ಜಿ

ಬಂಟಿ ಔರ್ ಬಬ್ಲಿ 2 ಟೀಸರ್: 12 ವರ್ಷಗಳ ಬಳಿಕ ಸೈಫ್‌- ರಾಣಿ ಜೋಡಿಯ ಮೋಡಿ

ಸೈಫ್‌ ಅಲಿಖಾನ್‌ ಹಾಗೂ ರಾಣಿ ಮುಖರ್ಜಿ ಅಭಿನಯದ ಬಂಟಿ ಔರ್ ಬಬ್ಲಿ 2 ಚಿತ್ರದ ಟೀಸರ್ ಶುಕ್ರವಾರ ಬಿಡುಗಡೆಯಾಗಿದ್ದು, ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
Last Updated 22 ಅಕ್ಟೋಬರ್ 2021, 9:40 IST
ಬಂಟಿ ಔರ್ ಬಬ್ಲಿ 2 ಟೀಸರ್: 12 ವರ್ಷಗಳ ಬಳಿಕ ಸೈಫ್‌- ರಾಣಿ ಜೋಡಿಯ ಮೋಡಿ

‘ಬಂಟಿ ಔರ್‌ ಬಬ್ಲಿ 2’ಸೈಫ್‌, ರಾಣಿ ಚಮಕ್‌

ಯಶ್ ರಾಜ್ ಫಿಲ್ಮ್ಸ್(ವೈಆರ್‌ಎಫ್) ‘ಬಂಟಿ ಔರ್ ಬಬ್ಲಿ– 2’ (ಬಿಬಿ–2) ಸಿನಿಮಾದಲ್ಲಿ ಸೈಫ್‌ ಅಲಿಖಾನ್‌ ಹಾಗೂ ರಾಣಿ ಮುಖರ್ಜಿ ಮುಖ್ಯಪಾತ್ರಗಳಲ್ಲಿ ನಟಿಸಲಿದ್ದಾರೆ.
Last Updated 23 ಡಿಸೆಂಬರ್ 2019, 3:30 IST
‘ಬಂಟಿ ಔರ್‌ ಬಬ್ಲಿ 2’ಸೈಫ್‌, ರಾಣಿ ಚಮಕ್‌

‘ಮರ್ದಾನಿ–2’ರಲ್ಲೂ ರಾಣಿ ಖಾಕಿ ಖದರ್‌

ರಾಣಿ ಮುಖರ್ಜೀ ಅವರ ‘ಮರ್ದಾನಿ 2’ ಅದ್ಭುತ ಕಥೆಯ ಟ್ರೇಲರ್‌ ಮನ ಸೆಳೆಯುತ್ತಿದೆ. ಅತ್ಯಾಚಾರಿಗಳ ವಿರುದ್ಧ ಮಹಿಳಾ ಪೊಲೀಸ್‌ ಅಧಿಕಾರಿ ಸಮರ ಸಾರುವ ಕತೆಯುಳ್ಳ ಈ ಥ್ರಿಲ್ಲರ್‌ ಸಿನಿಮಾ ಪ್ರೇಕ್ಷಕರನ್ನು ಸೀಟಿನ ಅಂಚಿಗೆ ತಂದು ಕೂರಿಸುತ್ತದೆ. ದೇಶದಲ್ಲಿ ಹೆಚ್ಚುತ್ತಿರುವ ಅಪ್ರಾಪ್ತರ ಹಿಂಸಾತ್ಮಕ ಅಪರಾಧಗಳ ಜಗತ್ತನ್ನು ತೆರೆದಿಡುತ್ತದೆ.
Last Updated 27 ನವೆಂಬರ್ 2019, 19:30 IST
‘ಮರ್ದಾನಿ–2’ರಲ್ಲೂ ರಾಣಿ ಖಾಕಿ ಖದರ್‌
ADVERTISEMENT

ಬರಲಿದೆ ‘ಮರ್ದಾನಿ 2’

‘ಮರ್ದಾನಿ 2’ ಸಿನಿಮಾದ ತಂಡದ ಜತೆಗೆ ಸೆಟ್‌ನಲ್ಲಿ ಸೆಲ್ಫಿ ತೆಗೆಸಿಕೊಂಡಿರುವ ರಾಣಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
Last Updated 12 ಮೇ 2019, 19:30 IST
ಬರಲಿದೆ ‘ಮರ್ದಾನಿ 2’
ADVERTISEMENT
ADVERTISEMENT
ADVERTISEMENT