ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ranji Trophy 2018-19

ADVERTISEMENT

ಭವಿಷ್ಯದ ಬಗ್ಗೆ ಚಿಂತಿಸುವೆ: ರಣಜಿ ಚಾಂಪಿಯನ್ ವಿದರ್ಭ ಕೋಚ್ ಚಂದ್ರಕಾಂತ್‌

ಭವಿಷ್ಯದ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದ್ದೇನೆ ಎಂದು ವಿದರ್ಭ ತಂಡದ ತರಬೇತುದಾರ ಚಂದ್ರಕಾಂತ್‌ ಪಂಡಿತ್‌ ಅವರು ತಿಳಿಸಿದ್ದಾರೆ.‌
Last Updated 5 ಏಪ್ರಿಲ್ 2019, 19:58 IST
ಭವಿಷ್ಯದ ಬಗ್ಗೆ ಚಿಂತಿಸುವೆ: ರಣಜಿ ಚಾಂಪಿಯನ್ ವಿದರ್ಭ ಕೋಚ್ ಚಂದ್ರಕಾಂತ್‌

ತಂಡದಲ್ಲಿ ಸ್ಥಾನಕ್ಕಾಗಿ ₹ 80 ಲಕ್ಷ ತೆತ್ತರು!

ಮೂರು ರಾಜ್ಯಗಳ ರಣಜಿ ತಂಡಗಳಲ್ಲಿ ಅವಕಾಶ ನೀಡುವುದಾಗಿ ಭರವಸೆ ನೀಡಿ ಮೋಸ
Last Updated 14 ಮಾರ್ಚ್ 2019, 20:03 IST
ತಂಡದಲ್ಲಿ ಸ್ಥಾನಕ್ಕಾಗಿ ₹ 80 ಲಕ್ಷ ತೆತ್ತರು!

‘ತಾರೆ’ಗಳ ಹಣಾಹಣಿಗೆ ಜಮ್ತಾ ಸಜ್ಜು

ರಣಜಿ ಕ್ರಿಕೆಟ್: ಹಾಲಿ ಚಾಂಪಿಯನ್ ವಿದರ್ಭ–ಸೌರಾಷ್ಟ್ರ ಮುಖಾಮುಖಿ
Last Updated 2 ಫೆಬ್ರುವರಿ 2019, 20:25 IST
‘ತಾರೆ’ಗಳ ಹಣಾಹಣಿಗೆ ಜಮ್ತಾ ಸಜ್ಜು

ರಣಜಿ ಸೆಮಿಫೈನಲ್‌ನಲ್ಲಿ ಅಂಪೈರ್ ತಪ್ಪು ತೀರ್ಪುಗಳು: ಕರ್ನಾಟಕದ ಆಟಗಾರರ ಕಣ್ಣೀರು

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಅಂಪೈರ್‌ಗಳು ನೀಡಿದ ತಪ್ಪು ತೀರ್ಪುಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ)ಯು ಬಿಸಿಸಿಐಗೆ ದೂರು ಸಲ್ಲಿಸಿದೆ.
Last Updated 29 ಜನವರಿ 2019, 19:54 IST
ರಣಜಿ ಸೆಮಿಫೈನಲ್‌ನಲ್ಲಿ ಅಂಪೈರ್ ತಪ್ಪು ತೀರ್ಪುಗಳು: ಕರ್ನಾಟಕದ ಆಟಗಾರರ ಕಣ್ಣೀರು

ರಣಜಿ ಟ್ರೋಫಿ ಕ್ರಿಕೆಟ್: ಕರ್ನಾಟಕಕ್ಕೆ ಸೋಲು, ಫೈನಲ್‌ಗೆ ಸೌರಾಷ್ಟ್ರ

ಮನೀಷ್ ಪಾಂಡೆ ನಾಯಕತ್ವದ ಕರ್ನಾಟಕ ಕ್ರಿಕೆಟ್ ತಂಡದ ರಣಜಿ ಟ್ರೋಫಿ ಟೂರ್ನಿಯಛಲದ ಅಭಿಯಾನ ಸೋಮವಾರ ಅಂತ್ಯವಾಯಿತು.
Last Updated 28 ಜನವರಿ 2019, 20:33 IST
ರಣಜಿ ಟ್ರೋಫಿ ಕ್ರಿಕೆಟ್: ಕರ್ನಾಟಕಕ್ಕೆ ಸೋಲು, ಫೈನಲ್‌ಗೆ ಸೌರಾಷ್ಟ್ರ

ದೊಡ್ಡತನ ಮೆರೆಯದ ತಾರಾ ಆಟಗಾರ ಪೂಜಾರ: ಅಭಿಮಾನಿಗಳು ಕಿಡಿ ಕಿಡಿ

ಸೌರಾಷ್ಟ್ರದ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಭಾನುವಾರವೂ ಕ್ರಿಕೆಟ್‌ ಅಭಿಮಾನಿಗಳ ಟೀಕೆಗೆ ಗುರಿಯಾಗಿದ್ದಾರೆ.
Last Updated 28 ಜನವರಿ 2019, 4:07 IST
ದೊಡ್ಡತನ ಮೆರೆಯದ ತಾರಾ ಆಟಗಾರ ಪೂಜಾರ: ಅಭಿಮಾನಿಗಳು ಕಿಡಿ ಕಿಡಿ

ಸೌರಾಷ್ಟ್ರಕ್ಕೆ ಸಂಕಷ್ಟ ತಂದಿಟ್ಟ ಮೋರೆ: ಕರ್ನಾಟಕದ ಇನಿಂಗ್ಸ್ ಮುನ್ನಡೆ ಆಸೆ ಜೀವಂತ

ರೋನಿತ್ ಮೋರೆ ಮತ್ತೊಮ್ಮೆ ಬಿರುಗಾಳಿ ವೇಗದ ಬೌಲಿಂಗ್ ಮಾಡಿದರು. ಈ ಋತುವಿನಲ್ಲಿ ನಾಲ್ಕನೇ ಬಾರಿ ಐದು ವಿಕೆಟ್‌ ಗೊಂಚಲು ಗಳಿಸಿದ ಅವರು ಕರ್ನಾಟಕದ ಮೊದಲ ಇನಿಂಗ್ಸ್ ಮುನ್ನಡೆಯ ಆಸೆಯನ್ನು ಜೀವಂತವಾಗಿಟ್ಟಿದ್ದಾರೆ.
Last Updated 25 ಜನವರಿ 2019, 13:18 IST
ಸೌರಾಷ್ಟ್ರಕ್ಕೆ ಸಂಕಷ್ಟ ತಂದಿಟ್ಟ ಮೋರೆ: ಕರ್ನಾಟಕದ ಇನಿಂಗ್ಸ್ ಮುನ್ನಡೆ ಆಸೆ ಜೀವಂತ
ADVERTISEMENT

ರಣಜಿ ಕ್ರಿಕೆಟ್‌: ಜಯದೇವ್ ದಾಳಿಗೆ ಶ್ರೇಯಸ್-ಪಾಂಡೆ ತಿರುಗೇಟು

ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ ಪಂದ್ಯದಆರಂಭದಲ್ಲಿಯೇಸೌರಾಷ್ಟ್ರದ ಎಡಗೈ ಮಧ್ಯಮವೇಗಿ ಜಯದೇವ್ ಉನದ್ಕತ್ ಅವರ ದಾಳಿಯಿಂದಾಗಿಕರ್ನಾಟಕ ತಂಡವು ಆಘಾತ ಅನುಭವಿಸಿತು.
Last Updated 24 ಜನವರಿ 2019, 12:46 IST
ರಣಜಿ ಕ್ರಿಕೆಟ್‌: ಜಯದೇವ್ ದಾಳಿಗೆ ಶ್ರೇಯಸ್-ಪಾಂಡೆ ತಿರುಗೇಟು

ರಣಜಿ ಟ್ರೋಫಿ ಕ್ರಿಕೆಟ್‌: ಮನೀಷ್ ಪಾಂಡೆ ಆಟಕ್ಕೆ ಸುಸ್ತಾದ ರಾಜಸ್ಥಾನ

ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಕರ್ನಾಟಕ; ಮರಳಿ ಅರಳಿದ ಕರುಣ್‌ ನಾಯರ್‌
Last Updated 18 ಜನವರಿ 2019, 20:15 IST
ರಣಜಿ ಟ್ರೋಫಿ ಕ್ರಿಕೆಟ್‌: ಮನೀಷ್ ಪಾಂಡೆ ಆಟಕ್ಕೆ ಸುಸ್ತಾದ ರಾಜಸ್ಥಾನ

ರಣಜಿ ಕ್ವಾರ್ಟರ್‌ಫೈನಲ್: ರಾಜಸ್ಥಾನ ವಿರುದ್ಧ ಗೌತಮ್ ಮಿಂಚು

ಕರ್ನಾಟಕದ ಬೌಲರ್‌ಗಳು ಗುರುವಾರಊಟದ ವಿರಾಮದ ವೇಳೆಗೆ ರಾಜಸ್ಥಾನ ತಂಡದ ಬ್ಯಾಟ್ಸ್‌ಮನ್‌ಗಳ ಹೋರಾಟಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು.
Last Updated 17 ಜನವರಿ 2019, 7:25 IST
ರಣಜಿ ಕ್ವಾರ್ಟರ್‌ಫೈನಲ್: ರಾಜಸ್ಥಾನ ವಿರುದ್ಧ ಗೌತಮ್ ಮಿಂಚು
ADVERTISEMENT
ADVERTISEMENT
ADVERTISEMENT