ಆರ್‌ಎಟಿ |ವ್ಯವಸ್ಥೆಯಲ್ಲಿನ ದೋಷವಲ್ಲ– ಪೈಲಟ್ ಕಾರಣವಲ್ಲ: ಏರ್ ಇಂಡಿಯಾ ಸ್ಪಷ್ಟನೆ
RAT Deployment Probe: ಅಕ್ಟೋಬರ್ 4ರಂದು ಏರ್ ಇಂಡಿಯಾ 787 ಡ್ರೀಮ್‌ಲೈನರ್ ವಿಮಾನದಲ್ಲಿ ಆರ್‌ಎಟಿ ಅನಿರೀಕ್ಷಿತವಾಗಿ ತೆರೆದುಬಂದ ಘಟನೆ ಯಂತ್ರದ ದೋಷವಲ್ಲದೆಯೂ, ಪೈಲಟ್ ಕಾರಣವಲ್ಲದೆಯೂ ಪ್ರಾಥಮಿಕ ತನಿಖೆಯಲ್ಲಿ ಹೇಳಲಾಗಿದೆ.Last Updated 10 ಅಕ್ಟೋಬರ್ 2025, 16:09 IST