ಶನಿವಾರ, 18 ಅಕ್ಟೋಬರ್ 2025
×
ADVERTISEMENT

rate hike

ADVERTISEMENT

ನವದೆಹಲಿ: ಬೆಳ್ಳಿ ಧಾರಣೆಯಲ್ಲಿ ₹1,900 ಏರಿಕೆ

Gold and Silver Rates: ಚಿನಿವಾರ ಪೇಟೆಯಲ್ಲಿ ಶುಕ್ರವಾರ ನಡೆದ ವಹಿವಾಟಿನಲ್ಲಿ ಬೆಳ್ಳಿ ಧಾರಣೆ ಕೆ.ಜಿಗೆ ₹1,900 ಏರಿಕೆಯಾಗಿ ₹1,41,900 ತಲುಪಿದೆ. ಚಿನ್ನದ ದರವೂ 10 ಗ್ರಾಂಗೆ ₹330 ಏರಿಕೆ ಕಂಡು ₹1,17,700 ಆಗಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.
Last Updated 26 ಸೆಪ್ಟೆಂಬರ್ 2025, 14:14 IST
ನವದೆಹಲಿ: ಬೆಳ್ಳಿ ಧಾರಣೆಯಲ್ಲಿ ₹1,900 ಏರಿಕೆ

ಚಾಮರಾಜನಗರ | ಕುಸಿದ ಹೂವಿನ ದರ: ಏರಿದ ಬೀನ್ಸ್, ಟೊಮೆಟೊ

ಮಳೆಗೆ ಕೊಳೆಯುತ್ತಿರುವ ಹೂ, ತರಕಾರಿ
Last Updated 22 ಜುಲೈ 2025, 2:08 IST
ಚಾಮರಾಜನಗರ | ಕುಸಿದ ಹೂವಿನ ದರ: ಏರಿದ ಬೀನ್ಸ್, ಟೊಮೆಟೊ

ಮಾರ್ಚ್‌ ಮೊದಲ ವಾರದಲ್ಲಿ ಕಾಫಿ ದರ ಏರಿಕೆ: ಪಿ.ಸಿ. ರಾವ್

‘ಕಾಫಿ ಪುಡಿಯ ದರ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವುದರಿಂದ ಮಾರ್ಚ್‌ ಮೊದಲ ವಾರದಲ್ಲಿ ಬೆಂಗಳೂರಿನ ಎಲ್ಲ ಹೋಟೆಲ್‌ಗಳಲ್ಲಿ ಕಾಫಿ ದರವನ್ನು ಶೇಕಡ 10ರಿಂದ 15ರವರೆಗೆ ಏರಿಕೆ ಮಾಡಲಾಗುವುದು’ ಎಂದು ಬೃಹತ್‌ ಬೆಂಗಳೂರು ಹೋಟೆಲುಗಳ ಸಂಘದ ಗೌರವ ಅಧ್ಯಕ್ಷ ಪಿ.ಸಿ. ರಾವ್ ತಿಳಿಸಿದ್ದಾರೆ.
Last Updated 18 ಫೆಬ್ರುವರಿ 2025, 15:48 IST
ಮಾರ್ಚ್‌ ಮೊದಲ ವಾರದಲ್ಲಿ ಕಾಫಿ ದರ ಏರಿಕೆ: ಪಿ.ಸಿ. ರಾವ್

ಎಥೆನಾಲ್‌ ದರ ಏರಿಕೆ: ಲೀಟರ್‌ಗೆ ₹1.69 ಹೆಚ್ಚಳ

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಸಿ–ಹೆವಿ ಮೊಲಾಸಿಸ್‌ನಿಂದ (ಕಾಕಂಬಿ) ಉತ್ಪಾದಿಸುವ ಎಥೆನಾಲ್‌ ದರವನ್ನು ಶೇ 3ರಷ್ಟು ಹೆಚ್ಚಿಸಲು ಒಪ್ಪಿಗೆ ನೀಡಿದೆ. ಒಟ್ಟಾರೆ ಲೀಟರ್‌ಗೆ ₹1.69 ಹೆಚ್ಚಳವಾಗಲಿದೆ.
Last Updated 29 ಜನವರಿ 2025, 14:17 IST
ಎಥೆನಾಲ್‌ ದರ ಏರಿಕೆ: ಲೀಟರ್‌ಗೆ ₹1.69 ಹೆಚ್ಚಳ

ದೇಶೀಯ ಆಭರಣ ತಯಾರಕರಿಂದ ಬೇಡಿಕೆ ಹೆಚ್ಚಳ: ಚಿನ್ನ, ಬೆಳ್ಳಿ ಧಾರಣೆ ಏರಿಕೆ

ದೇಶೀಯ ಆಭರಣ ತಯಾರಕರಿಂದ ಬೇಡಿಕೆ ಹೆಚ್ಚಳವಾದ ಕಾರಣ ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆ ಸೋಮವಾರ ಏರಿಕೆಯಾಗಿದೆ.
Last Updated 12 ಆಗಸ್ಟ್ 2024, 14:33 IST
ದೇಶೀಯ ಆಭರಣ ತಯಾರಕರಿಂದ ಬೇಡಿಕೆ ಹೆಚ್ಚಳ: ಚಿನ್ನ, ಬೆಳ್ಳಿ ಧಾರಣೆ ಏರಿಕೆ

ದೇಶದಲ್ಲಿ ಆಹಾರ ಪದಾರ್ಥಗಳ ಬೆಲೆ ಏರಿಕೆ: ಆರ್‌ಬಿಐ ಕಳವಳ

ದೇಶದಲ್ಲಿ ಚಿಲ್ಲರೆ ಹಣದುಬ್ಬರವು ಕ್ರಮೇಣವಾಗಿ ಇಳಿಕೆಯ ಪಥದಲ್ಲಿ ಸಾಗುತ್ತಿದೆ. ಆದರೆ, ಆಹಾರ ಪದಾರ್ಥಗಳ ಬೆಲೆ ಏರಿಕೆಯು ಹಣದುಬ್ಬರದ ಇಳಿಕೆಗೆ ಅಡ್ಡಿಯಾಗುತ್ತಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ತಿಳಿಸಿದೆ.
Last Updated 19 ಜೂನ್ 2024, 15:24 IST
ದೇಶದಲ್ಲಿ ಆಹಾರ ಪದಾರ್ಥಗಳ ಬೆಲೆ ಏರಿಕೆ: ಆರ್‌ಬಿಐ ಕಳವಳ

ರೊಬಸ್ಟಾ ಕಾಫಿಗೆ ಗರಿಷ್ಠ ಬೆಲೆ

ಬರದಿಂದಾಗಿ ವಿಯೆಟ್ನಾಂನಲ್ಲಿ ಉತ್ಪಾದನೆ ಕುಸಿತ
Last Updated 5 ಜನವರಿ 2024, 0:30 IST
ರೊಬಸ್ಟಾ ಕಾಫಿಗೆ ಗರಿಷ್ಠ ಬೆಲೆ
ADVERTISEMENT

ಅಕ್ಕಿ ತುಟ್ಟಿ: ಭಾರತ್‌ ಬ್ರ್ಯಾಂಡ್‌ ಹೆಸರಿನಡಿ ಮಾರಾಟಕ್ಕೆ ಕೇಂದ್ರ ನಿರ್ಧಾರ

ಭಾರತ್‌ ಬ್ರ್ಯಾಂಡ್‌ನಡಿ ಮಾರಾಟಕ್ಕೆ ನಿರ್ಧಾರ l ಇನ್ನೂ ನಿಗದಿಯಾಗದ ಬೆಲೆ
Last Updated 29 ಡಿಸೆಂಬರ್ 2023, 1:25 IST
ಅಕ್ಕಿ ತುಟ್ಟಿ: ಭಾರತ್‌ ಬ್ರ್ಯಾಂಡ್‌ ಹೆಸರಿನಡಿ ಮಾರಾಟಕ್ಕೆ ಕೇಂದ್ರ ನಿರ್ಧಾರ

ಕೋಳಿ ಮಾಂಸ ದರ ಏರಿಕೆ: ಶುಂಠಿಯೂ ದುಬಾರಿ

ಮಾರುಕಟ್ಟೆಯಲ್ಲಿ ಕೋಳಿ ಮಾಂಸದ ದರ ಏರುಗತಿಯಲ್ಲಿ ಸಾಗಿದ್ದು ತಿಂಗಳಿನಲ್ಲಿ ಕೆ.ಜಿಗೆ ₹50ರಷ್ಟು ಹೆಚ್ಚಾಗಿದೆ. ತಿಂಗಳ ಹಿಂದೆ ಕೆ.ಜಿಗೆ 200ರ ಆಸುಪಾಸಿನಲ್ಲಿದ್ದ ಚಿಕನ್‌ ದರ ಪ್ರಸ್ತುತ ಶೇ 25ರಷ್ಟು ಏರಿಕೆ ಕಂಡಿದೆ.
Last Updated 1 ಜೂನ್ 2023, 23:30 IST
ಕೋಳಿ ಮಾಂಸ ದರ ಏರಿಕೆ: ಶುಂಠಿಯೂ ದುಬಾರಿ

ಚಿನ್ನದ ದರ ₹670, ಬೆಳ್ಳಿ ₹1,150 ಹೆಚ್ಚಳ

ಚಿನ್ನದ ದರ 10 ಗ್ರಾಂಗೆ ₹ 670ರಷ್ಟು ಹೆಚ್ಚಾಗಿ ₹60,750ರಂತೆ ಮಾರಾಟವಾಗಿದೆ. ಬೆಳ್ಳಿ ಧಾರಣೆ ಕೆ.ಜಿಗೆ ₹ 1,150ರಷ್ಟು ಹೆಚ್ಚಾಗಿ ₹ 76,100ಕ್ಕೆ ಏರಿಕೆ ಕಂಡಿತು.
Last Updated 3 ಮೇ 2023, 15:49 IST
ಚಿನ್ನದ ದರ ₹670, ಬೆಳ್ಳಿ ₹1,150 ಹೆಚ್ಚಳ
ADVERTISEMENT
ADVERTISEMENT
ADVERTISEMENT