ಬುಧವಾರ, 17 ಸೆಪ್ಟೆಂಬರ್ 2025
×
ADVERTISEMENT

Ration mafia

ADVERTISEMENT

ತುಮಕೂರು | ಅಕ್ರಮ ಆರೋಪ: ನ್ಯಾಯಬೆಲೆ ಅಂಗಡಿಗಳಿಗೆ ಬೀಗ

ಜಿಲ್ಲೆಯಲ್ಲಿವೆ 1,124 ನ್ಯಾಯಬೆಲೆ ಅಂಗಡಿ; 36 ಅಂಗಡಿಗಳ ಪರವಾನಗಿ ಅಮಾನತು
Last Updated 29 ಜುಲೈ 2025, 3:01 IST
ತುಮಕೂರು | ಅಕ್ರಮ ಆರೋಪ: ನ್ಯಾಯಬೆಲೆ ಅಂಗಡಿಗಳಿಗೆ ಬೀಗ

ಚಿನಕುರುಳಿ: ಶನಿವಾರ, ಜನವರಿ 04, 2025

ಚಿನಕುರುಳಿ: ಶನಿವಾರ, ಜನವರಿ 04, 2025
Last Updated 3 ಜನವರಿ 2025, 23:30 IST
ಚಿನಕುರುಳಿ: ಶನಿವಾರ, ಜನವರಿ 04, 2025

2017–2022ರ ಅವಧಿ: ಪಡಿತರ ಸಾಗಣೆಯಲ್ಲಿ ಭಾರಿ ಅಕ್ರಮ

ಆಟೊದಲ್ಲಿ 18 ಟನ್‌, ಇಂಡಿಕಾದಲ್ಲಿ 24 ಟನ್‌ ಅಕ್ಕಿ ಸಾಗಣೆಯ ಲೆಕ್ಕ: ಸಿಎಜಿ
Last Updated 1 ಜನವರಿ 2025, 23:30 IST
2017–2022ರ ಅವಧಿ: ಪಡಿತರ ಸಾಗಣೆಯಲ್ಲಿ ಭಾರಿ ಅಕ್ರಮ

ಪಡಿತರ: ಒಟಿ‍ಪಿ ಸೌಲಭ್ಯ ಬಂದ್‌; ಕಾಳಸಂತೆಯಲ್ಲಿ ಆಹಾರ ಪದಾರ್ಥ ಮಾರಾಟ ತಡೆಗೆ ಕ್ರಮ

ಮೊಬೈಲ್‌ ಬಳಕೆ ಜನಪ್ರಿಯವಾದ ನಂತರ ಪಡಿತರ ವಿತರಣೆಯಲ್ಲಿ ಉಪಯೋಗಿಸುತ್ತಿದ್ದ ಒಟಿಪಿ (ಒನ್‌ ಟೈಮ್‌ ಪಾಸ್‌ವರ್ಡ್‌) ಸೌಲಭ್ಯ ಸಂಪೂರ್ಣ ಸ್ಥಗಿತವಾಗಲಿದೆ. ನ್ಯಾಯಬೆಲೆ ಅಂಗಡಿಗಳೂ ಸೇರಿದಂತೆ ರಾಜ್ಯದ ಪಡಿತರ ವಿತರಣಾ ಕೇಂದ್ರಗಳಲ್ಲಿ ಒಟಿಪಿ ಸೌಲಭ್ಯ ಬಳಸಿಕೊಂಡು ಪಡಿತರ ಪಡೆಯಲು ಇನ್ನು ಮುಂದೆ ಅವಕಾಶ ಇಲ್ಲ.
Last Updated 31 ಡಿಸೆಂಬರ್ 2024, 23:30 IST
ಪಡಿತರ: ಒಟಿ‍ಪಿ ಸೌಲಭ್ಯ ಬಂದ್‌; ಕಾಳಸಂತೆಯಲ್ಲಿ ಆಹಾರ ಪದಾರ್ಥ ಮಾರಾಟ ತಡೆಗೆ ಕ್ರಮ

ಗಜೇಂದ್ರಗಡ | ಪಡಿತರ ಅಕ್ಕಿ ದಂಧೆಕೋರರ ಪಾಲು

ಗಜೇಂದ್ರಗಡ ತಾಲ್ಲೂಕಿನಲ್ಲಿ ಪಡಿತರ ಅಕ್ಕಿ ಅಕ್ರಮವಾಗಿ ಸಂಗ್ರಹಿಸಿ ಬೇರೆಡೆ ಸಾಗಿಸುವ ದಂಧೆ ಅವ್ಯಾಹತವಾಗಿ ನಡೆಯುತ್ತಿತ್ತು. ಇತ್ತೀಚಿನ ದಿನಗಳಲ್ಲಿ ನಡೆದ ನಿರಂತರ ದಾಳಿಗಳಿಂದ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಆದರೆ, ಸಂಪೂರ್ಣ ನಿಂತಿಲ್ಲ.
Last Updated 11 ನವೆಂಬರ್ 2023, 4:37 IST
ಗಜೇಂದ್ರಗಡ | ಪಡಿತರ ಅಕ್ಕಿ ದಂಧೆಕೋರರ ಪಾಲು

ಅನ್ನ ಭಾಗ್ಯಕ್ಕೆ ಕನ್ನ: ಅನರ್ಹರಿಂದ ₹11.91 ಕೋಟಿ ವಸೂಲಿ

3.17 ಲಕ್ಷ ಎಎವೈ, ಬಿಪಿಎಲ್‌ ಪಡಿತರ ಚೀಟಿ ರದ್ದು
Last Updated 13 ಆಗಸ್ಟ್ 2022, 2:50 IST
ಅನ್ನ ಭಾಗ್ಯಕ್ಕೆ ಕನ್ನ: ಅನರ್ಹರಿಂದ ₹11.91 ಕೋಟಿ ವಸೂಲಿ

ಪಡಿತರ ಅಕ್ರಮ: 90 ಸಾವಿರ ಕ್ವಿಂಟಲ್‌ ಆಹಾರಧಾನ್ಯ ವಶ, ಮಂಡ್ಯ, ಕೋಲಾರದಲ್ಲೇ ಹೆಚ್ಚು

ಅನ್ನಭಾಗ್ಯ’ ಯೋಜನೆ ಯಲ್ಲಿ ನೀಡುವ ಅಕ್ಕಿಯನ್ನು ಅಕ್ರಮವಾಗಿ ಸಾಗಿಸಿ, ಕಾಳಸಂತೆಯಲ್ಲಿ ಮಾರುವ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು, 14 ತಿಂಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿದ್ದ 90 ಸಾವಿರ ಕ್ವಿಂಟಲ್‌ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ.
Last Updated 27 ಜೂನ್ 2022, 4:38 IST
ಪಡಿತರ ಅಕ್ರಮ: 90 ಸಾವಿರ ಕ್ವಿಂಟಲ್‌ ಆಹಾರಧಾನ್ಯ ವಶ, ಮಂಡ್ಯ, ಕೋಲಾರದಲ್ಲೇ ಹೆಚ್ಚು
ADVERTISEMENT

ಕಂಪ್ಲಿ: ಗೋದಾಮಿನ ಮೇಲೆ ಅಧಿಕಾರಿಗಳ ದಾಳಿ, 40 ಕ್ವಿಂಟಲ್ ಅಕ್ರಮ ಪಡಿತರ ಅಕ್ಕಿ ವಶ

ಕಂಪ್ಲಿ ತಾಲ್ಲೂಕಿನ ರಾಮಸಾಗರ ಗ್ರಾಮ ಹೊರಲವಲಯದ ಸಿದ್ದೇಶ್ವರಕ್ರಾಸ್ ಕಣಿವಿ ತಿಮ್ಮಲಾಪುರ ರಸ್ತೆಯ ರೇಷ್ಮೆ ಗೋದಾಮಿನಲ್ಲಿ ಸಂಗ್ರಹಿಸಿದ್ದ ಅಕ್ರಮ ಪಡಿತರವನ್ನು ಅಧಿಕಾರಿಗಳು ಶುಕ್ರವಾರ ರಾತ್ರಿ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
Last Updated 19 ಜೂನ್ 2021, 8:58 IST
ಕಂಪ್ಲಿ: ಗೋದಾಮಿನ ಮೇಲೆ ಅಧಿಕಾರಿಗಳ ದಾಳಿ, 40 ಕ್ವಿಂಟಲ್ ಅಕ್ರಮ ಪಡಿತರ ಅಕ್ಕಿ ವಶ

ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ಪಡಿತರ ಅಕ್ಕಿ ಜಪ್ತಿ

ಕಮಲನಗರ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಮನೆಮನೆಗೆ ಓಡಾಡಿ ಪಡಿತರ ಅಕ್ಕಿ ಖರೀದಿಸಿ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದಾಗ ಚೆಕ್‌ಪೋಸ್ಟ್ ಸಮೀಪ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
Last Updated 19 ಮೇ 2021, 4:06 IST
ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ಪಡಿತರ ಅಕ್ಕಿ ಜಪ್ತಿ

ಅಕ್ರಮ ಪಡಿತರ ಅಕ್ಕಿ ಸಾಗಣೆ: ಒಬ್ಬನ ಬಂಧನ

ಗದಗ: ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ವಾಹನವನ್ನು ವಶಕ್ಕೆ ಪಡೆದಿರುವ ಗದಗ ಗ್ರಾಮೀಣ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರನ್ನು ಬಂಧಿಸಿದ್ದಾರೆ.
Last Updated 8 ಜನವರಿ 2021, 7:28 IST
ಅಕ್ರಮ ಪಡಿತರ ಅಕ್ಕಿ ಸಾಗಣೆ: ಒಬ್ಬನ ಬಂಧನ
ADVERTISEMENT
ADVERTISEMENT
ADVERTISEMENT