ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Raveena Tandon

ADVERTISEMENT

PHOTOS | ಗ್ಲಾಮರಸ್ ಚಿತ್ರಗಳಲ್ಲಿ ಕೆಜಿಎಫ್ ಖ್ಯಾತಿಯ ರವೀನಾ ಟಂಡನ್ ಮಗಳು ರಾಶಾ

ಕೆಜಿಎಫ್ ಖ್ಯಾತಿಯ ರವೀನಾ ಟಂಡನ್ ಮಗಳು ರಾಶಾ ಟಂಡನ್‌ ಗ್ಲಾಮರಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
Last Updated 2 ಅಕ್ಟೋಬರ್ 2023, 13:29 IST
PHOTOS | ಗ್ಲಾಮರಸ್ ಚಿತ್ರಗಳಲ್ಲಿ ಕೆಜಿಎಫ್ ಖ್ಯಾತಿಯ ರವೀನಾ ಟಂಡನ್ ಮಗಳು ರಾಶಾ
err

Video: ಸಫಾರಿ ವೇಳೆ ನಟಿ ರವೀನಾ ಟಂಡನ್‌ಗೆ ಅತಿ ಸನಿಹ ಬಂದ ಹುಲಿ

ಬಾಲಿವುಡ್ ನಟಿ ರವೀನಾ ಟಂಡನ್ ಅವರ ಸಫಾರಿ ವೇಳೆ ಹುಲಿಯೊಂದು ಅತಿ ಸನೀಹ ಬಂದು ಘರ್ಜಿಸಿ ಹೋಗಿರುವ ಘಟನೆ ನಡೆದಿದೆ. ಹೌದು, ಸಫಾರಿ ಪ್ರಿಯೆ ಹಾಗೂ ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕಿಯಾಗಿರುವ ಕೆಜಿಎಫ್ ಚಾಫ್ಟರ್ 2 ಖ್ಯಾತಿಯ ನಟಿ ರವೀನಾ, ಕಳೆದ ನವೆಂಬರ್ 22 ರಂದು ಮಧ್ಯಪ್ರದೇಶದ ನರ್ಮದಾಪುರಂ ಜಿಲ್ಲೆಯ 'ಸಾತ್ಪುರಾ ಹುಲಿ ಸಂರಕ್ಷಿತ ಅರಣ್ಯ'ದಲ್ಲಿ ಸಫಾರಿಗೆ ಹೋಗಿದ್ದರು.
Last Updated 30 ನವೆಂಬರ್ 2022, 12:38 IST
Video: ಸಫಾರಿ ವೇಳೆ ನಟಿ ರವೀನಾ ಟಂಡನ್‌ಗೆ ಅತಿ ಸನಿಹ ಬಂದ ಹುಲಿ

ಭೋಪಾಲ್: ಹುಲಿಗೆ ಕಲ್ಲೆಸೆತ– ನಟಿ ರವೀನಾ ಟಂಡನ್ ಟ್ವೀಟ್ ಆಧರಿಸಿ ತನಿಖೆಗೆ ಆದೇಶ

ಭೋಪಾಲ್ ಕೆರೆಯ ದಡದಲ್ಲಿರುವ ವನ ವಿಹಾರ ಉದ್ಯಾನದಲ್ಲಿ ಹುಲಿಗಳಿರುವ ಬೋನಿಗೆ ಕೆಲ ಕಿಡಿಗೇಡಿಗಳು ಕಲ್ಲು ಹೊಡೆದಿದ್ದಾರೆ. ಕಲ್ಲು ಹೊಡೆಯಬೇಡಿ ಎಂದು ಬುದ್ಧಿ ಹೇಳಿದರೂ ಕೇಳದೆ, ಜೋರಾಗಿ ಗಹಗಹಿಸಿ ನಗುತ್ತಾ, ಕಿರುಚುತ್ತಾ ಚೇಷ್ಟೆ ಮುಂದುವರಿಸಿದ್ದಾರೆ. ಬೋನನ್ನು ಅಲ್ಲಾಡಿಸಿ ಉದ್ಧಟತನ ಮೆರೆದಿದ್ಧಾರೆ. ಹುಲಿಗಳಿಗೆ ಯಾವುದೇ ಭದ್ರತೆ ಇಲ್ಲ. ಇಲ್ಲಿ ಅವುಗಳ ಅಪಮಾನ ನಡೆಯುತ್ತಿದೆ ಎಂದು ರವೀನಾ ಸೋಮವಾರ ಟ್ವೀಟ್ ಮಾಡಿದ್ದರು.
Last Updated 22 ನವೆಂಬರ್ 2022, 11:26 IST
ಭೋಪಾಲ್: ಹುಲಿಗೆ ಕಲ್ಲೆಸೆತ– ನಟಿ ರವೀನಾ ಟಂಡನ್ ಟ್ವೀಟ್ ಆಧರಿಸಿ ತನಿಖೆಗೆ ಆದೇಶ

ಔರಂಗಜೇಬನ ಸಮಾಧಿಗೆ ಒವೈಸಿ ಭೇಟಿ: ಟೀಕೆಗೆ ರವೀನಾ ಟಂಡನ್‌ ಉತ್ತರ

ಮೊಘಲ್‌ ದೊರೆ ಔರಂಗಜೇಬನ ಸಮಾಧಿ ಸ್ಥಳಕ್ಕೆ ಎಐಎಂಐಎಂ ಮುಖಂಡ ಅಕ್ಬರುದ್ದೀನ್‌ ಒವೈಸಿ ಭೇಟಿ ನೀಡಿದ ವಿಚಾರಕ್ಕೆ ಸಂಬಂಧಿಸಿ ವ್ಯಕ್ತವಾದ ಟೀಕೆಗೆ ಬಾಲಿವುಡ್‌ ನಟಿ ರವೀನಾ ಟಂಡನ್‌ ಪ್ರತಿಕ್ರಿಯಿಸಿದ್ದಾರೆ.
Last Updated 14 ಮೇ 2022, 12:22 IST
ಔರಂಗಜೇಬನ ಸಮಾಧಿಗೆ ಒವೈಸಿ ಭೇಟಿ: ಟೀಕೆಗೆ ರವೀನಾ ಟಂಡನ್‌ ಉತ್ತರ

ರವೀನಾ ಟಂಡನ್‌ರಿಂದ 'ಮ್ಯೂಟ್' ಸಿನಿಮಾ ಟ್ರೇಲರ್ ಲಾಂಚ್

ಈಗಾಗಲೇ ತನ್ನ ಟೈಟಲ್ ಹಾಗೂ ಫಸ್ಟ್‌ಲುಕ್‌ನಿಂದ ಸಾಕಷ್ಟು ಕುತೂಹಲ ಮೂಡಿಸಿರುವ ಪ್ಯಾನ್ ಇಂಡಿಯಾ ಸಿನಿಮಾ "# ಮ್ಯೂಟ್" ತೆರೆಗೆ ಬರಲು ಸಜ್ಜಾಗಿದ್ದು, ಸಿನಿಮಾದ ಟ್ರೇಲರ್ ಲಾಂಚ್ ಆಗಿದೆ.
Last Updated 9 ಏಪ್ರಿಲ್ 2022, 16:25 IST
ರವೀನಾ ಟಂಡನ್‌ರಿಂದ 'ಮ್ಯೂಟ್' ಸಿನಿಮಾ ಟ್ರೇಲರ್ ಲಾಂಚ್

ಚಿತ್ರ ನಿರ್ದೇಶಕ, ನಟಿ ರವೀನಾ ತಂದೆ ರವಿ ಟಂಡನ್ ನಿಧನ

ಹಿಂದಿ ಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ರವಿ ಟಂಡನ್ ಶುಕ್ರವಾರ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.
Last Updated 11 ಫೆಬ್ರುವರಿ 2022, 11:33 IST
ಚಿತ್ರ ನಿರ್ದೇಶಕ, ನಟಿ ರವೀನಾ ತಂದೆ ರವಿ ಟಂಡನ್ ನಿಧನ

ಕೆ.ಜಿ.ಎಫ್‌–2: ಡಬ್ಬಿಂಗ್‌ ಪೂರ್ಣಗೊಳಿಸಿದ ನಟಿ ರವೀನಾ ಟಂಡನ್‌

ಚಂದನವನದ ಬಹುನಿರೀಕ್ಷಿತ ಬಿಗ್‌ಬಜೆಟ್‌ ಪ್ಯಾನ್‌ ಇಂಡಿಯಾ ಸಿನಿಮಾ, ಯಶ್‌ ನಟನೆಯ ಕೆ.ಜಿ.ಎಫ್‌ ಎರಡನೇ ಭಾಗ ಏಪ್ರಿಲ್‌ 14ರಂದು ತೆರೆ ಕಾಣಲಿದೆ.‌ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಅಂತಿಮ ಹಂತದಲ್ಲಿದ್ದು, ಬಾಲಿವುಡ್‌ ನಟಿ ರವಿನಾ ಟಂಡನ್‌ ತಮ್ಮ ಪಾತ್ರದ ಡಬ್ಬಿಂಗ್‌ ಪೂರ್ಣಗೊಳಿಸಿದ್ದಾರೆ.
Last Updated 8 ಫೆಬ್ರುವರಿ 2022, 8:31 IST
ಕೆ.ಜಿ.ಎಫ್‌–2: ಡಬ್ಬಿಂಗ್‌ ಪೂರ್ಣಗೊಳಿಸಿದ ನಟಿ ರವೀನಾ ಟಂಡನ್‌
ADVERTISEMENT

ರಾಕಿಂಗ್‌ ಸ್ಟಾರ್‌ ಯಶ್‌ ಜನ್ಮದಿನ: ರವೀನಾ ಟಂಡನ್‌ ಸೇರಿದಂತೆ ಗಣ್ಯರ ಶುಭಾಶಯ

36ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ರಾಕಿಂಗ್‌ ಸ್ಟಾರ್‌ ಯಶ್‌ ಅವರಿಗೆ ಶುಭಾಶಯಗಳು ಹರಿದುಬರುತ್ತಿವೆ.
Last Updated 8 ಜನವರಿ 2022, 7:02 IST
ರಾಕಿಂಗ್‌ ಸ್ಟಾರ್‌ ಯಶ್‌ ಜನ್ಮದಿನ: ರವೀನಾ ಟಂಡನ್‌ ಸೇರಿದಂತೆ ಗಣ್ಯರ ಶುಭಾಶಯ

47ನೇ ವಸಂತಕ್ಕೆ ಕಾಲಿಟ್ಟ ನಟಿ ರವೀನಾ ಟಂಡನ್: ಅಭಿಮಾನಿಗಳಿಂದ ಶುಭ ಹಾರೈಕೆ

ಬಾಲಿವುಡ್‌ ನಟಿ ರವೀನಾ ಟಂಡನ್ ಅವರು ಇಂದು (ಮಂಗಳವಾರ) 47ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಸೇರಿದಂತೆ ಗಣ್ಯರು ಟ್ವಿಟರ್‌ನಲ್ಲಿ ಶುಭ ಕೋರಿದ್ದಾರೆ.
Last Updated 26 ಅಕ್ಟೋಬರ್ 2021, 9:26 IST
47ನೇ ವಸಂತಕ್ಕೆ ಕಾಲಿಟ್ಟ ನಟಿ ರವೀನಾ ಟಂಡನ್: ಅಭಿಮಾನಿಗಳಿಂದ ಶುಭ ಹಾರೈಕೆ

ಹುಡುಗನ ಬಾಳಿನಲ್ಲಿ ಆಟವಾಡುತ್ತಿದ್ದಾರೆ: ರವೀನಾ ಟಂಡನ್ ಟೀಕೆ

ಆರ್ಯನ್ ಖಾನ್ ಪ್ರಕರಣ ಸಂಬಂಧ ರವೀನಾ ಟಂಡನ್ ಟ್ವೀಟ್ ಮಾಡಿದ್ದಾರೆ.
Last Updated 8 ಅಕ್ಟೋಬರ್ 2021, 6:38 IST
ಹುಡುಗನ ಬಾಳಿನಲ್ಲಿ ಆಟವಾಡುತ್ತಿದ್ದಾರೆ: ರವೀನಾ ಟಂಡನ್ ಟೀಕೆ
ADVERTISEMENT
ADVERTISEMENT
ADVERTISEMENT