ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

50ನೇ ವಯಸ್ಸಿನಲ್ಲೂ ಗ್ಲಾಮರಸ್‌ ಫೋಟೊಗಳಲ್ಲಿ ಗಮನ ಸೆಳೆದ ಕೆಜಿಎಫ್‌ ಖ್ಯಾತಿಯ ರವೀನಾ

Published : 18 ಮಾರ್ಚ್ 2024, 13:55 IST
Last Updated : 18 ಮಾರ್ಚ್ 2024, 13:55 IST
ಫಾಲೋ ಮಾಡಿ
Comments
1974ರ ಅಕ್ಟೋಬರ್‌ 26ರಂದು ರವೀನಾ ಟಂಡನ್‌ ಜನಿಸಿದರು.

ಇನ್‌ಸ್ಟಾಗ್ರಾಮ್‌

ADVERTISEMENT
1991ರಲ್ಲಿ ತೆರೆಕಂಡಿದ್ದ ‘ಪತ್ತರ್ ಕೆ ಫೂಲ್' ಚಿತ್ರದಲ್ಲಿ ರವೀನಾ ಚಿತ್ರರಂಗಕ್ಕೆ ಪದಾಪರ್ಣೆ ಮಾಡಿದ್ದರು. ಈ ಚಿತ್ರದಲ್ಲಿ ಸಲ್ಮಾನ್ ಖಾನ್‌ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು.

90ರ ದಶಕದಲ್ಲಿ ಬಾಲಿವುಡ್​ನಲ್ಲಿ ರವೀನಾ ಟಂಡನ್​, ‘ಮೊಹ್ರಾ’, ‘ದಿಲ್ವಾಲೆ’, ‘ಲಾಡ್ಲಾ’, ‘ಅಂದಾಜ್​ ಅಪ್ನ ಅಪ್ನ’ ಮುಂತಾದ ಸಿನಿಮಾಗಳಲ್ಲಿ ಮಿಂಚಿದ್ದರು.

ಇವರ ಅಭಿನಯಕ್ಕೆ ರಾಷ್ಟ್ರೀಯ ಪ್ರಶಸ್ತಿ, ಫೀಲ್ಮ್ ಫೇರ್‌ ಸೇರಿದಂತೆ ಪದ್ಮ ಶ್ರೀ ಪ್ರಶಸ್ತಿ ಲಭಿಸಿವೆ.

ನಟ ಯಶ್‌ ಅಭಿನಯದ ‘ಕೆಜಿಎಫ್‌ –2’ ಚಿತ್ರದಲ್ಲಿ  ರವೀನಾ ಟಂಡನ್​, ‘ರಮಿಕಾ ಸೇನ್’ ಪಾತ್ರ‌ದಲ್ಲಿ ಮಿಂಚಿದ್ದರು.

ರವೀನಾ ಟಂಡನ್‌

ರವೀನಾ ಟಂಡನ್‌

ಇನ್‌ಸ್ಟಾಗ್ರಾಮ್‌

ರವೀನಾ ಟಂಡನ್‌

ರವೀನಾ ಟಂಡನ್‌

ಇನ್‌ಸ್ಟಾಗ್ರಾಮ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT