ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ravi d channannavar

ADVERTISEMENT

ಅನ್ಯಾಯ ಪ್ರಶ್ನಿಸುವುದು ಈ ಮಣ್ಣಿನ ಗುಣ: ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ ಅಭಿಮತ

‘ಸ್ವಾಭಿಮಾನಕ್ಕೆ ಹೆಸರಾಗಿರುವ ಬೈಲಹೊಂಗಲ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಅನ್ಯಾಯ ಪ್ರಶ್ನಿಸುವುದು ಈ ಮಣ್ಣಿನ ಗುಣ’ ಎಂದು ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ ಹೇಳಿದರು.
Last Updated 11 ಜನವರಿ 2024, 16:22 IST
ಅನ್ಯಾಯ ಪ್ರಶ್ನಿಸುವುದು ಈ ಮಣ್ಣಿನ ಗುಣ: ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ ಅಭಿಮತ

ಐಪಿಎಸ್‌ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಮತ್ತೆ ವರ್ಗ

ಇತ್ತೀಚೆಗಷ್ಟೆ ಆಂತರಿಕ ಭದ್ರತಾ ವಿಭಾಗದ ಡಿಐಜಿ ಆಗಿ ವರ್ಗಾವಣೆಗೊಂಡಿದ್ದ ಐಪಿಎಸ್‌ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಅವರನ್ನು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಡಿಐಜಿ ಆಗಿ ವರ್ಗಾವಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಶನಿವಾರ ಆದೇಶ ಹೊರಡಿಸಿದೆ.
Last Updated 30 ಸೆಪ್ಟೆಂಬರ್ 2023, 16:33 IST
ಐಪಿಎಸ್‌ ಅಧಿಕಾರಿ  ರವಿ ಡಿ. ಚನ್ನಣ್ಣನವರ್ ಮತ್ತೆ ವರ್ಗ

ರವಿ ಡಿ. ಚನ್ನಣ್ಣನವರ್‌ ವಿರುದ್ಧ ಸಿಬಿಐ ತನಿಖೆಗೆ ಕೋರಿ ರಿಟ್‌ ಅರ್ಜಿ

‘ಸಿಐಡಿ ಎಸ್‌ಪಿ ರವಿ ಡಿ. ಚನ್ನಣ್ಣನವರ್ ಅವರು ತಮ್ಮ ಪೋಷಕರು ಮತ್ತು ಸಂಬಂಧಿಕರ ಹೆಸರಿನಲ್ಲಿ ಅಕ್ರಮವಾಗಿ ಕೋಟ್ಯಂತರ ಮೌಲ್ಯದ ಆಸ್ತಿ ಸಂಪಾದಿಸಿರುವ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ನಡೆಸಲು ಸಿಬಿಐ ಅಥವಾ ಇ.ಡಿಗೆ (ಜಾರಿ ನಿರ್ದೇಶನಾಲಯ) ನಿರ್ದೇಶಿಸಬೇಕು‘ ಎಂದು ಕೋರಿ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಲಾಗಿದೆ.
Last Updated 28 ಮಾರ್ಚ್ 2022, 20:51 IST
ರವಿ ಡಿ. ಚನ್ನಣ್ಣನವರ್‌ ವಿರುದ್ಧ ಸಿಬಿಐ ತನಿಖೆಗೆ ಕೋರಿ ರಿಟ್‌ ಅರ್ಜಿ

ಲಂಚಕ್ಕೆ ಬೇಡಿಕೆ ಪ್ರಕರಣದಲ್ಲಿ ರವಿ ಚನ್ನಣ್ಣನವರ್ ಪಾತ್ರ ಇಲ್ಲ: ಸಿಎಂ ಬೊಮ್ಮಾಯಿ

‘ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕ್ರಷರ್ ಮಾಲೀಕರಿಂದ ಲಂಚಕ್ಕೆ ಬೇಡಿಕೆ ಇಟ್ಟು, ಮುಂಗಡ ಪಡೆದ ಪ್ರಕರಣದಲ್ಲಿ ನಿಕಟಪೂರ್ವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಚನ್ನಣ್ಣನವರ ಪಾತ್ರ ಕಂಡುಬಂದಿಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.‌
Last Updated 18 ಮಾರ್ಚ್ 2022, 4:47 IST
ಲಂಚಕ್ಕೆ ಬೇಡಿಕೆ ಪ್ರಕರಣದಲ್ಲಿ ರವಿ ಚನ್ನಣ್ಣನವರ್ ಪಾತ್ರ ಇಲ್ಲ: ಸಿಎಂ ಬೊಮ್ಮಾಯಿ

ದಾವಣಗೆರೆ; ನೊಂದವರಿಗೆ ಸ್ಪಂದಿಸಲು ಐಎಎಸ್‌, ಐಪಿಎಸ್‌ ಮಾಡಿ: ರವಿ ಡಿ.ಚನ್ನಣ್ಣವರ

ಎಸ್‌–ಯುಪಿಎಸ್‌ಸಿ ಕಾರ್ಯಾಗಾರದಲ್ಲಿ ಸಿಐಡಿ ವರಿಷ್ಠಾಧಿಕಾರಿ ಸಲಹೆ
Last Updated 29 ನವೆಂಬರ್ 2021, 4:07 IST
ದಾವಣಗೆರೆ; ನೊಂದವರಿಗೆ ಸ್ಪಂದಿಸಲು ಐಎಎಸ್‌, ಐಪಿಎಸ್‌ ಮಾಡಿ: ರವಿ ಡಿ.ಚನ್ನಣ್ಣವರ

ಉತ್ತಮ ಭವಿಷ್ಯ ರೂಪಿಸಿಕೊಳ್ಳಿ: ಐಪಿಎಸ್‌ ಅಧಿಕಾರಿ ರವಿ ಡಿ.ಚನ್ನಣ್ಣನವರ್

‘ನಿಮ್ಮ ಭವಿಷ್ಯದ ಆಯ್ಕೆ ನೀವೇ ಮಾಡಬೇಕು. ವಿಚಾರ ಮಾಡಿ, ಗಟ್ಟಿ ನಿರ್ಧಾರ ಕೈಗೊಂಡು ಮುನ್ನಡೆಯಿರಿ’ ಎಂದು ಐಪಿಎಸ್‌ ಅಧಿಕಾರಿ ರವಿ ಡಿ.ಚನ್ನಣ್ಣನವರ್ ಹೇಳಿದರು.
Last Updated 28 ನವೆಂಬರ್ 2021, 6:22 IST
ಉತ್ತಮ ಭವಿಷ್ಯ ರೂಪಿಸಿಕೊಳ್ಳಿ: ಐಪಿಎಸ್‌ ಅಧಿಕಾರಿ ರವಿ ಡಿ.ಚನ್ನಣ್ಣನವರ್

ಚಿತ್ರಮಂದಿರಗಳಲ್ಲಿ ಬ್ಲ್ಯಾಕ್‌ ಟಿಕೆಟ್‌ ಮಾರುತ್ತಿದ್ದೆ: ರವಿ ಡಿ.ಚನ್ನಣ್ಣನವರ್‌

ಐಪಿಎಸ್‌ ಅಧಿಕಾರಿ ರವಿ ಡಿ.ಚನ್ನಣ್ಣನವರ್‌ ಯಾರೊಂದಿಗೂ ಹಂಚಿಕೊಳ್ಳದ ಸತ್ಯವೊಂದನ್ನು ಜನರೆದುರು ಬಿಚ್ಚಿಟ್ಟಿದ್ದಾರೆ. ‘ಚಿತ್ರಮಂದಿರಗಳಲ್ಲಿ ಬ್ಲ್ಯಾಕ್‌ ಟಿಕೆಟ್‌ ಮಾರುತ್ತಿದ್ದೆ’ ಎನ್ನುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.
Last Updated 29 ಸೆಪ್ಟೆಂಬರ್ 2021, 16:23 IST
ಚಿತ್ರಮಂದಿರಗಳಲ್ಲಿ ಬ್ಲ್ಯಾಕ್‌ ಟಿಕೆಟ್‌ ಮಾರುತ್ತಿದ್ದೆ: ರವಿ ಡಿ.ಚನ್ನಣ್ಣನವರ್‌
ADVERTISEMENT

ಬೆಂಗಳೂರು ಗ್ರಾಮಾಂತರ ಎಸ್‌ಪಿ ರವಿ ಡಿ. ಚನ್ನಣ್ಣನವರ್‌ಗೆ ಕೋವಿಡ್‌ ಪಾಸಿಟಿವ್‌

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಅವರಿಗೆ ಭಾನುವಾರ ಕೋವಿಡ್ ಸೋಂಕು ದೃಢಪಟ್ಟಿದೆ.
Last Updated 10 ಮೇ 2021, 21:32 IST
ಬೆಂಗಳೂರು ಗ್ರಾಮಾಂತರ ಎಸ್‌ಪಿ ರವಿ ಡಿ. ಚನ್ನಣ್ಣನವರ್‌ಗೆ ಕೋವಿಡ್‌ ಪಾಸಿಟಿವ್‌

Watch| ಬೆರಳನ್ನು ಕೇಳುವವರು ಈಗಲೂ ಇದ್ದಾರೆ

Last Updated 8 ಫೆಬ್ರುವರಿ 2021, 20:15 IST
Watch| ಬೆರಳನ್ನು ಕೇಳುವವರು ಈಗಲೂ ಇದ್ದಾರೆ

ಪ್ರಜಾವಾಣಿ ನ್ಯೂಸ್‌ ಕ್ವಿಜ್‌: ಶೈಕ್ಷಣಿಕ ಪ್ರಗತಿಗೆ ರಸಪ್ರಶ್ನೆ ಸ್ಪರ್ಧೆ ಸಹಕಾರಿ

‘ಪ್ರಜಾವಾಣಿ ನ್ಯೂಸ್‌ ಕ್ವಿಜ್‌’ ಬಿಡುಗಡೆಗೊಳಿಸಿದ ರವಿ ಡಿ. ಚನ್ನಣ್ಣನವರ್
Last Updated 15 ಅಕ್ಟೋಬರ್ 2020, 4:11 IST
ಪ್ರಜಾವಾಣಿ ನ್ಯೂಸ್‌ ಕ್ವಿಜ್‌: ಶೈಕ್ಷಣಿಕ ಪ್ರಗತಿಗೆ ರಸಪ್ರಶ್ನೆ ಸ್ಪರ್ಧೆ ಸಹಕಾರಿ
ADVERTISEMENT
ADVERTISEMENT
ADVERTISEMENT