ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ravi Pujari

ADVERTISEMENT

ಕೊಚ್ಚಿಯ ಬ್ಯೂಟಿ ಪಾರ್ಲರ್‌ ದಾಳಿ ಪ್ರಕರಣ: ತಪ್ಪೊಪ್ಪಿಕೊಂಡ ರವಿ ಪೂಜಾರಿ

2018ರ ಬ್ಯೂಟಿ ಪಾರ್ಲರ್ ಮೇಲೆ ಗುಂಡಿನ ದಾಳಿ ಪ್ರಕರಣದಲ್ಲಿ ತಮ್ಮ ಪಾತ್ರ ಇರುವುದಾಗಿ ಭೂಗತ ಪಾತಕಿ ರವಿ ಪೂಜಾರಿ ತಪ್ಪೊಪ್ಪಿಕೊಂಡಿರುವುದಾಗಿ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.
Last Updated 9 ಜೂನ್ 2021, 17:31 IST
ಕೊಚ್ಚಿಯ ಬ್ಯೂಟಿ ಪಾರ್ಲರ್‌ ದಾಳಿ ಪ್ರಕರಣ: ತಪ್ಪೊಪ್ಪಿಕೊಂಡ ರವಿ ಪೂಜಾರಿ

ಭೂಗತ ಪಾತಕಿ ರವಿ ಪೂಜಾರಿ ಮುಂಬೈ ಪೊಲೀಸರ ಕಸ್ಟಡಿಗೆ

ಬೆಂಗಳೂರು: ಸೆನೆಗಲ್‌ನಲ್ಲಿ ಸಿಕ್ಕಿಬಿದ್ದು ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿದ್ದ ಭೂಗತ ಪಾತಕಿ ರವಿ ಪೂಜಾರಿಯನ್ನು ಮುಂಬೈ ಪೊಲೀಸರ ಕಸ್ಟಡಿಗೆ ನೀಡಲಾಗಿದೆ. ಕೊಲೆ, ಕೊಲೆ ಯತ್ನ ಹಾಗೂ ಜೀವ ಬೆದರಿಕೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ರವಿ ಪೂಜಾರಿಯನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದರು. ಆತ ಭಾಗಿಯಾಗಿದ್ದ ಕೊಲೆ ಪ್ರಕರಣದಲ್ಲಿ ವಿಚಾರಣೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಕಸ್ಟಡಿ ಅವಧಿ ಮುಗಿದ ನಂತರ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿತ್ತು. ‘ಮುಂಬೈನಲ್ಲಿ ನಡೆದಿದ್ದ ಬಿಲ್ಡರ್ ರಾಜು ಪಾಟೀಲ ಹತ್ಯೆ ಪ್ರಕರಣದಲ್ಲಿ ರವಿ ಪೂಜಾರಿ ಪಾತ್ರವಿದ್ದು, ಆತನನ್ನು ಕಸ್ಟಡಿಗೆ ನೀಡಿ’ ಎಂದು ಮುಂಬೈ ಪೊಲೀಸರು, 62ನೇ ಎಸಿಎಂಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪುರಸ್ಕರಿಸಿದ ನ್ಯಾಯಾಲಯ, ರವಿ ಪೂಜಾರಿಯನ್ನು ಮುಂದಿನ 10 ದಿನಗಳ ಕಾಲ ಮುಂಬೈ ಪೊಲೀಸರ ಕಸ್ಟಡಿಗೆ ವಹಿಸಿದೆ. ಜೈಲಿಗೆ ಭೇಟಿ ನೀಡಲಿರುವ ಮುಂಬೈ ಪೊಲೀಸರು, ಕಾನೂನು ಪ್ರಕ್ರಿಯೆಯನ್ನು ಮುಗಿಸಿ ರವಿ ಪೂಜಾರಿಯನ್ನು ಮುಂಬೈಗೆ ಕರೆದೊಯ್ಯಲಿದ್ದಾರೆ.
Last Updated 17 ನವೆಂಬರ್ 2020, 13:22 IST
ಭೂಗತ ಪಾತಕಿ ರವಿ ಪೂಜಾರಿ ಮುಂಬೈ ಪೊಲೀಸರ ಕಸ್ಟಡಿಗೆ

ರವಿ ಪೂಜಾರಿ ವಿಚಾರಣೆ ನಡೆಸುತ್ತಿದ್ದ 14 ಪೊಲೀಸರಿಗೆ ಕೊರೊನಾ

ಭೂಗತ ಪಾತಕಿ ರವಿ ಪೂಜಾರಿಯನ್ನು ವಿಚಾರಣೆ ನಡೆಸುತ್ತಿದ್ದ ಸಿಸಿಬಿಯ ಎಸಿಪಿ, ಇನ್‌ಸ್ಪೆಕ್ಟರ್ ಸೇರಿದಂತೆ 14 ಪೊಲೀಸರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
Last Updated 4 ಆಗಸ್ಟ್ 2020, 15:02 IST
ರವಿ ಪೂಜಾರಿ ವಿಚಾರಣೆ ನಡೆಸುತ್ತಿದ್ದ 14 ಪೊಲೀಸರಿಗೆ ಕೊರೊನಾ

ನೌಶಾದ್ ಕೊಲೆ: ರವಿ ಪೂಜಾರಿ ವಿಚಾರಣೆ

2009ರಲ್ಲಿ ಮಂಗಳೂರಿನಲ್ಲಿ ನಡೆದ ಪ್ರಕರಣ: ಸಿಸಿಬಿಗೆ ತನಿಖೆ ಹೊಣೆ
Last Updated 17 ಜೂನ್ 2020, 22:34 IST
ನೌಶಾದ್ ಕೊಲೆ: ರವಿ ಪೂಜಾರಿ ವಿಚಾರಣೆ

ಜೋಡಿ ಕೊಲೆ ಪ್ರಕರಣ: ಪಾತಕಿ ರವಿ ಪೂಜಾರಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

ಭೂಗತ ಪಾತಕಿ ರವಿ ಪೂಜಾರಿ ವಿರುದ್ಧದ ಎರಡು ಪ್ರಕರಣಗಳಲ್ಲಿ ನಗರದ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
Last Updated 5 ಜೂನ್ 2020, 12:16 IST
ಜೋಡಿ ಕೊಲೆ ಪ್ರಕರಣ: ಪಾತಕಿ ರವಿ ಪೂಜಾರಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

ಡಾನ್‌ಗೂ ಕೊರೊನಾ ಭೀತಿ: ರವಿ ಪೂಜಾರಿಗೆ ಮಾಸ್ಕ್, ಗ್ಲೌಸ್ ನೀಡಿದ ಪೊಲೀಸರು

ಸೆನೆಗಲ್‌ನಲ್ಲಿ ಸಿಕ್ಕಿಬಿದ್ದು ನಗರಕ್ಕೆ ಕರೆತರಲಾಗಿರುವ ಭೂಗತ ಪಾತಕಿ ರವಿ ಪೂಜಾರಿಯನ್ನು ಸಿಸಿಬಿ ಪೊಲೀಸರು ಮತ್ತೇ ಕಸ್ಟಡಿಗೆ ಪಡೆದಿದ್ದು, ಆತನಿಗೆ ಮಾಸ್ಕ್‌ ಹಾಗೂ ಗ್ಲೌಸ್ ನೀಡಲಾಗಿದೆ.
Last Updated 26 ಮಾರ್ಚ್ 2020, 14:51 IST
ಡಾನ್‌ಗೂ ಕೊರೊನಾ ಭೀತಿ: ರವಿ ಪೂಜಾರಿಗೆ ಮಾಸ್ಕ್, ಗ್ಲೌಸ್ ನೀಡಿದ ಪೊಲೀಸರು

ಚಿನಕುರಳಿ | ಭಾನುವಾರ, ಮಾರ್ಚ್‌ 15, 2020

.
Last Updated 14 ಮಾರ್ಚ್ 2020, 17:10 IST
ಚಿನಕುರಳಿ | ಭಾನುವಾರ, ಮಾರ್ಚ್‌ 15, 2020
ADVERTISEMENT

ಎಸಿಪಿ ವಿರುದ್ಧ ದಾಖಲಾಗುತ್ತ ಕೇಸ್‌?

ರವಿ ಪೂಜಾರಿ ಜೊತೆ ಸಂಪರ್ಕ * ಹಿರಿಯ ಅಧಿಕಾರಿಗಳಿಗೆ ‘ಸಂಭಾಷಣೆ ರೆಕಾರ್ಡ್’ ಬ್ಲ್ಯಾಕ್‌ಮೇಲ್
Last Updated 13 ಮಾರ್ಚ್ 2020, 22:39 IST
ಎಸಿಪಿ ವಿರುದ್ಧ ದಾಖಲಾಗುತ್ತ ಕೇಸ್‌?

ಭೂಗತ ಪಾತಕಿಗೆ ‘ಎಸಿಪಿ’ಯೇ ಮಾಹಿತಿದಾರ!

ವಿಚಾರಣೆ ವೇಳೆ ಬಾಯ್ಬಿಟ್ಟ ರವಿ ಪೂಜಾರಿ * ಶಿಸ್ತುಕ್ರಮಕ್ಕೆ ಕಮಿಷನರ್ ಶಿಫಾರಸು
Last Updated 12 ಮಾರ್ಚ್ 2020, 20:50 IST
ಭೂಗತ ಪಾತಕಿಗೆ ‘ಎಸಿಪಿ’ಯೇ ಮಾಹಿತಿದಾರ!

ಪರಪ್ಪನ ಅಗ್ರಹಾರ ಜೈಲಿಗೆ ಪಾತಕಿ ರವಿ ಪೂಜಾರಿ

ಸೆನೆಗಲ್‌ನಲ್ಲಿ ಬಂಧಿಸಿ ನಗರಕ್ಕೆ ಕರೆತರಲಾಗಿರುವ ಭೂಗತ ಪಾತಕಿ ರವಿ ಪೂಜಾರಿಗೆ ಶುಕ್ರವಾರದಿಂದ (ಮಾರ್ಚ್‌ 6) 14 ದಿನಗಳ ಅವಧಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Last Updated 6 ಮಾರ್ಚ್ 2020, 19:37 IST
ಪರಪ್ಪನ ಅಗ್ರಹಾರ ಜೈಲಿಗೆ ಪಾತಕಿ ರವಿ ಪೂಜಾರಿ
ADVERTISEMENT
ADVERTISEMENT
ADVERTISEMENT