ಶುಕ್ರವಾರ, 4 ಜುಲೈ 2025
×
ADVERTISEMENT

Rawalpindi

ADVERTISEMENT

Fact Check | ಭಾರತದ ದಾಳಿಗೆ ಪಾಕ್‌ನ ರಾವಲ್ಪಿಂಡಿ ಮೈದಾನ ನಾಶ; ಈ ಸುದ್ದಿ ಸುಳ್ಳು

Fake News Alert: ಭಾರತದ ದಾಳಿಗೆ ಪಾಕ್‌ನ ರಾವಲ್ಪಿಂಡಿ ಮೈದಾನ ನಾಶ ಎಂಬುದು ಸುಳ್ಳು
Last Updated 16 ಮೇ 2025, 0:30 IST
Fact Check | ಭಾರತದ ದಾಳಿಗೆ ಪಾಕ್‌ನ ರಾವಲ್ಪಿಂಡಿ ಮೈದಾನ ನಾಶ; ಈ ಸುದ್ದಿ ಸುಳ್ಳು

ICC Champions Trophy: ಪಾಕ್‌ಗೆ ತಂಡ ಕಳುಹಿಸಲು BCCI ನಕಾರ; ದುಬೈನತ್ತ ಒಲವು

2025ರಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್‌ ಟ್ರೋಫಿಗಾಗಿ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಭದ್ರತಾ ದೃಷ್ಟಿಯಿಂದ ಬಿಸಿಸಿಐ ನಿರಾಕರಿಸಿದೆ.
Last Updated 8 ನವೆಂಬರ್ 2024, 9:54 IST
ICC Champions Trophy: ಪಾಕ್‌ಗೆ ತಂಡ ಕಳುಹಿಸಲು BCCI ನಕಾರ; ದುಬೈನತ್ತ ಒಲವು

ಜೈಲಿನಲ್ಲಿ ಇಮ್ರಾನ್‌ ಖಾನ್‌ಗೆ ಐಷಾರಾಮಿ ವ್ಯವಸ್ಥೆ: ಮಾಸಿಕ ₹12 ಲಕ್ಷ ಖರ್ಚು

ರಾವಲ್ಪಿಂಡಿಯ ಅದಿಯಾಲ ಜೈಲಿನಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಭದ್ರತೆಗೆ ಮಾಸಿಕ ₹12 ಲಕ್ಷ ವೆಚ್ಚವಾಗುತ್ತಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.
Last Updated 9 ಏಪ್ರಿಲ್ 2024, 9:13 IST
ಜೈಲಿನಲ್ಲಿ ಇಮ್ರಾನ್‌ ಖಾನ್‌ಗೆ ಐಷಾರಾಮಿ ವ್ಯವಸ್ಥೆ: ಮಾಸಿಕ ₹12 ಲಕ್ಷ ಖರ್ಚು

ಪಾಕಿಸ್ತಾನದಲ್ಲಿ 100 ವರ್ಷಗಳಷ್ಟು ಹಳೆಯ ದೇವಾಲಯದ ಮೇಲೆ ಅಪರಿಚಿತರಿಂದ ದಾಳಿ

ರಾವಲ್ಪಿಂಡಿಯಲ್ಲಿ ನವೀಕರಣಗೊಳ್ಳುತ್ತಿರುವ 100 ವರ್ಷಗಳಷ್ಟು ಹಳೆಯ ಹಿಂದೂ ದೇವಾಲಯದ ಮೇಲೆ ಅಪರಿಚಿತರ ಗುಂಪೊಂದು ದಾಳಿ ನಡೆಸಿದ್ದು, ಈ ಸಂಬಂಧ ದೂರು ದಾಖಲಾಗಿದೆ.
Last Updated 29 ಮಾರ್ಚ್ 2021, 9:06 IST
ಪಾಕಿಸ್ತಾನದಲ್ಲಿ 100 ವರ್ಷಗಳಷ್ಟು ಹಳೆಯ ದೇವಾಲಯದ ಮೇಲೆ ಅಪರಿಚಿತರಿಂದ ದಾಳಿ

ಪಾಕಿಸ್ತಾನ ಸೇನಾ ವಿಮಾನ ಪತನ: 19 ಮಂದಿ ಸಾವು

ಪಾಕಿಸ್ತಾನ ಸೇನಾಪಡೆಯ ತರಬೇತಿ ವಿಮಾನ ಜನವಸತಿ ಪ್ರದೇಶದಲ್ಲಿ ಪತನಗೊಂಡಿದ್ದು, ಅವಘಡದಲ್ಲಿ ಇಬ್ಬರು ಪೈಲಟ್‌ ಸೇರಿ 19 ಮಂದಿ ಮೃತಪಟ್ಟಿದ್ದಾರೆ. 14 ಜನರು ಗಾಯಗೊಂಡಿದ್ದಾರೆ.
Last Updated 30 ಜುಲೈ 2019, 20:00 IST
ಪಾಕಿಸ್ತಾನ ಸೇನಾ ವಿಮಾನ ಪತನ: 19 ಮಂದಿ ಸಾವು
ADVERTISEMENT
ADVERTISEMENT
ADVERTISEMENT
ADVERTISEMENT