ಶಿವಾಜಿಯ ರಾಯಗಡ ಕೋಟೆ | ಬೆಟ್ಟಗಳ ಮೇಲೆ ಇತಿಹಾಸದ ಚಿತ್ತಾರ
ಮಹಾರಾಷ್ಟ್ರದ ಪುಣೆಯಿಂದ ಹೊರಟು ಮಹಾಡ್ ತಲುಪಿದೆವು. ಅಲ್ಲಿಂದ ರಾಯಗಡಕ್ಕೆ ಬಂದಾಗ ನಡು ಮಧ್ಯಾಹ್ನ. ಮಹಿಷಾಸುರನಂತೆ ಮಲಗಿದ ಬೆಟ್ಟಗಳನ್ನು ನೋಡಿದಾಗ ರಾಯಗಡ ಕೋಟೆ ಹತ್ತಲು ಮನಸ್ಸು ಹಿಂದೇಟು ಹಾಕುತ್ತಿತ್ತು. ಹೇಗೂ ರೋಪ್ವೇ ಇದೆಯಲ್ಲಾ ಎಂದು ಯೋಚಿಸಿ, ಟ್ರಾಲಿಗಳಲ್ಲಿ ಹತ್ತಿ ಕುಳಿತೆವು. ಟ್ರಾಲಿ, ಹಗ್ಗದ ಮೇಲೆ ಸಾಗುತ್ತಿದ್ದಾಗ ಮೋಡವೊಂದು ನಮ್ಮ ನೆತ್ತಿಯನ್ನು ಸವರಿಕೊಂಡು ಹೋಯಿತು.Last Updated 19 ಸೆಪ್ಟೆಂಬರ್ 2019, 10:13 IST