ಭಾರತದ ಶೇ 85ರಷ್ಟು ಡಿಜಿಟಲ್ ಪಾವತಿ ಯುಪಿಐ ಮೂಲಕ ನಡೆಯುತ್ತಿದೆ: ಆರ್‌ಬಿಐ ಗವರ್ನರ್
UPI India Growth: ಭಾರತದಲ್ಲಿ ಶೇ 85ರಷ್ಟು ಡಿಜಿಟಲ್ ಪಾವತಿಗಳು ಯುಪಿಐ ಮೂಲಕ ನಡೆಯುತ್ತಿವೆ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ತಿಳಿಸಿದ್ದಾರೆ. ಪ್ರತೀ ತಿಂಗಳು ₹2000 ಕೋಟಿ ವಹಿವಾಟು ಯುಪಿಐ ಮೂಲಕ ನಡೆಯುತ್ತಿದೆ ಎಂದು ಅವರು ಹೇಳಿದರು.Last Updated 17 ಅಕ್ಟೋಬರ್ 2025, 10:30 IST